Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು (ಆಗಸ್ಟ್ ೨-೫)
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು (ಆಗಸ್ಟ್ ೨-೫)
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು (ಆಗಸ್ಟ್ ೨-೫)

ಬಸವ ಮೀಡಿಯಾ
ಬಸವ ಮೀಡಿಯಾ Published August 2, 2024
Share
ಬೀದರಿನ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಶಿವಯೋಗ ಸಾಧಕರ ಕೂಟದ ಸಾಧಕರಿಂದ ಗುರುವಾರ ನಡೆದ ಸಾಮೂಹಿಕ ಶಿವಯೋಗ ಕಾರ್ಯಕ್ರಮದ ಸಾನಿಧ್ಯವನ್ನು ಪ್ರಭುದೇವ ಸ್ವಾಮೀಜಿ ವಹಿಸಿ ಮಾತನಾಡಿದರು. ಬಹಿರ್ಮುಖವಾಗಿ ಹರಿಯುವ ಮನಸ್ಸನ್ನು ಅಂತರ್ಮುಖದತ್ತ ತಿರುಗಿಸಿ ಪರಮಾನಂದ ಸಾಧಿಸುವ ಸಾಧನವೇ ಇಷ್ಟಲಿಂಗ ಹೇಳಿದರು. (ಮಾಹಿತಿ/ಫೋಟೋ ರವೀಂದ್ರ ಹೊನವಾಡ)

ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ವಿಜಯನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.

ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.

ನಾಲ್ವಾಡ ಓಣಿಯ ಶರಣ ಚನ್ನವೀರಪ್ಪ ತೋಟಪ್ಪ ದುಂದೂರ ಇವರ ಮನೆಯಲ್ಲಿ ಗದಗ ಬೆಟಗೇರಿ ಬಸವದಳದ ೮೮೩ನೇ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ, ಯಶಸ್ವಿಯಾಗಿ ನಡೆಯಿತು. ಶರಣ ಎಸ್‌.ಎ.ಮುಗದ ಅವರು ಪಂಚಮಹಾಭೂತಗಳ ಪಂಚೀಕರಣದಿಂದ ನಿರ್ಮಾಣವಾಗಿರುವ ಜೀವಿಗಳಲ್ಲಿ ಮಾಯಾವರಣ ಆವರಿಸಿದ ಕಾರಣ ಆ ಮೂಲ ಪರವಸ್ತುವಿನ ಸ್ವರೂಪವೇ ತಾನಾಗಿರುವುದನ್ನು ಮರೆತು ದೇಹವೆ ನಾನೆಂಬ ಭಾವದಿಂದ ವರ್ತಿಸುತ್ತದೆ ಎಂದರು. ಶರಣರಾದ ಅಶೋಕ ಬರಗುಂಡಿ, ಪ್ರಕಾಶ ಅಸುಂಡಿ, ಕುಪ್ಪಸದ, ಶರಣೆ ಗೌರಕ್ಕ ಬಡಿಗಣ್ಣವರ ಹಾಗೂ ಚನ್ನವೀರಪ್ಪ ದುಂದೂರ ಸಹ ಚಿಂತನಗೈದರು. (ಮಾಹಿತಿ/ಚಿತ್ರ - ರವೀಂದ್ರ ಹೊನವಾಡ)

'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.

ರೋಣ ತಾಲೂಕ ಹಿರೇಹಾಳ ಗ್ರಾಮದ ಬಸವನಿಷ್ಠರಾಗಿರುವ ‘ತೇಲಿ’ ಮನೆತನದ ಬಂಧುಗಳಿಂದ, ಗ್ರಾಮದ ಜನರಿಂದ ಅವರ ಬಸವಾಮೃತ ನಿಲಯದಲ್ಲಿ ಧರ್ಮಗುರು ಬಸವೇಶ್ವರರ 893 ನೇ ಜಯಂತಿಯನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು.

List of Images 1/16
1

3
4

2

5

6

7

SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ತೆಲುಗು ಪಕ್ಷಪಾತದಿಂದ ಕನ್ನಡಿಗರನ್ನು ಉಪೇಕ್ಷಿಸಿದ ಕೃಷ್ಣದೇವರಾಯ
Next Article ಬಸವ ತತ್ವಕ್ಕೆ ವಿರುದ್ಧವಾಗಿ ಬೆಳೆದ ವೀರಶೈವರು
Leave a comment

Leave a Reply Cancel reply

Your email address will not be published. Required fields are marked *

Most Read

ಇಂದು

ಮೆಟ್ಟಿನಿಂದ ಹೊಡೆಯುವುದು ಶಾಖೆಯಲ್ಲಿ ಕಲಿಸುವ ಸಂಸ್ಕೃತಿಯೇ, ಕನ್ನೇರಿ ಶ್ರೀ?

By ಟಿ.ಆರ್‌. ಚಂದ್ರಶೇಖರ October 11, 2025
ಚರ್ಚೆ

ಹರಕು ಬಾಯಿ ಕನ್ನೇರಿ ಶ್ರೀ ಕ್ಷಮೆ ಕೇಳದಿದ್ದರೆ ಕೇಸ್ ದಾಖಲು

By ಪೂಜ್ಯ ಬಸವ ಪ್ರಭು ಸ್ವಾಮೀಜಿ October 11, 2025
ಚಾವಡಿ

ಮಾತಾಜಿಯವರಿಗೆ ಅವಮಾನ ಮಾಡಿದ ಭೀಮಣ್ಣ ಖಂಡ್ರೆಗೆ ಶರಣ ಸೇವಾ ರತ್ನ ಪ್ರಶಸ್ತಿ!

By ಶ್ರೀಶೈಲ ಜಿ ಮಸೂತೆ October 9, 2025
ಬಸವ ಸಂಸ್ಕೃತಿ ಅಭಿಯಾನ 2025

ಪಂಚ ನಿರ್ಣಯಗಳು: ಲಿಂಗಾಯತ ಉಪ ಪಂಗಡಗಳ ನಡುವೆ ವಿವಾಹಕ್ಕೆ ಒಕ್ಕೂಟದ ಕರೆ

By ಬಸವ ಮೀಡಿಯಾ October 6, 2025
ಸುದ್ದಿ

ವೀರಶೈವ ಲಿಂಗಾಯತರನ್ನು ಬೇರೆ ಮಾಡಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ: ಖಂಡ್ರೆ

By ಬಸವ ಮೀಡಿಯಾ October 7, 2025
Previous Next

You Might Also Like

ಗ್ಯಾ ಲರಿಸ್ಪಾಟ್‌ಲೈಟ್

ಬೆಂಗಳೂರಿನಲ್ಲಿ ಬಸವ ಮಹಾ ಸಾಗರ

ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಕಲಬುರ್ಗಿ

ಕಲಬುರ್ಗಿ ಸೆಪ್ಟೆಂಬರ್ 2 ನಗರದಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಹಾವೇರಿ

ಹಾವೇರಿಸೆಪ್ಟೆಂಬರ್ 14ರಂದು ನಗರದಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಧಾರವಾಡ

ಧಾರವಾಡ ಸೆಪ್ಟೆಂಬರ್ 12 ನಡೆದ ಅಭಿಯಾನದ ದೃಶ್ಯಗಳು

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital