ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಬೀದರಿನ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಶಿವಯೋಗ ಸಾಧಕರ ಕೂಟದ ಸಾಧಕರಿಂದ ಗುರುವಾರ ನಡೆದ ಸಾಮೂಹಿಕ ಶಿವಯೋಗ ಕಾರ್ಯಕ್ರಮದ ಸಾನಿಧ್ಯವನ್ನು ಪ್ರಭುದೇವ ಸ್ವಾಮೀಜಿ ವಹಿಸಿ ಮಾತನಾಡಿದರು. ಬಹಿರ್ಮುಖವಾಗಿ ಹರಿಯುವ ಮನಸ್ಸನ್ನು ಅಂತರ್ಮುಖದತ್ತ ತಿರುಗಿಸಿ ಪರಮಾನಂದ ಸಾಧಿಸುವ ಸಾಧನವೇ ಇಷ್ಟಲಿಂಗ ಹೇಳಿದರು. (ಮಾಹಿತಿ/ಫೋಟೋ ರವೀಂದ್ರ ಹೊನವಾಡ)

ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ವಿಜಯನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.

ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕೊಪ್ಪಳದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಆಗಸ್ಟ್ ೧ ನಡೆಯಿತು.

ನಾಲ್ವಾಡ ಓಣಿಯ ಶರಣ ಚನ್ನವೀರಪ್ಪ ತೋಟಪ್ಪ ದುಂದೂರ ಇವರ ಮನೆಯಲ್ಲಿ ಗದಗ ಬೆಟಗೇರಿ ಬಸವದಳದ ೮೮೩ನೇ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ, ಯಶಸ್ವಿಯಾಗಿ ನಡೆಯಿತು. ಶರಣ ಎಸ್.ಎ.ಮುಗದ ಅವರು ಪಂಚಮಹಾಭೂತಗಳ ಪಂಚೀಕರಣದಿಂದ ನಿರ್ಮಾಣವಾಗಿರುವ ಜೀವಿಗಳಲ್ಲಿ ಮಾಯಾವರಣ ಆವರಿಸಿದ ಕಾರಣ ಆ ಮೂಲ ಪರವಸ್ತುವಿನ ಸ್ವರೂಪವೇ ತಾನಾಗಿರುವುದನ್ನು ಮರೆತು ದೇಹವೆ ನಾನೆಂಬ ಭಾವದಿಂದ ವರ್ತಿಸುತ್ತದೆ ಎಂದರು. ಶರಣರಾದ ಅಶೋಕ ಬರಗುಂಡಿ, ಪ್ರಕಾಶ ಅಸುಂಡಿ, ಕುಪ್ಪಸದ, ಶರಣೆ ಗೌರಕ್ಕ ಬಡಿಗಣ್ಣವರ ಹಾಗೂ ಚನ್ನವೀರಪ್ಪ ದುಂದೂರ ಸಹ ಚಿಂತನಗೈದರು. (ಮಾಹಿತಿ/ಚಿತ್ರ - ರವೀಂದ್ರ ಹೊನವಾಡ)

'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ: ಕಪ್ಪು ಪಟ್ಟಿ ಪ್ರದರ್ಶನ, 50ಕ್ಕೂ ಹೆಚ್ಚು ಮಂದಿ ಕಲಬುರ್ಗಿಯಲ್ಲಿ ಆಗಸ್ಟ್ ೩ ಪೊಲೀಸರ ವಶವಾದರು.

ರೋಣ ತಾಲೂಕ ಹಿರೇಹಾಳ ಗ್ರಾಮದ ಬಸವನಿಷ್ಠರಾಗಿರುವ ‘ತೇಲಿ’ ಮನೆತನದ ಬಂಧುಗಳಿಂದ, ಗ್ರಾಮದ ಜನರಿಂದ ಅವರ ಬಸವಾಮೃತ ನಿಲಯದಲ್ಲಿ ಧರ್ಮಗುರು ಬಸವೇಶ್ವರರ 893 ನೇ ಜಯಂತಿಯನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು.
List of Images
1/16

Leave a comment