ವಚನ ದರ್ಶನ ಪುಸ್ತಕದ ಬಿಡುಗಡೆಗೆ ರಾಜ್ಯ ಪೂರ್ತಿ ಓಡಾಡುತ್ತಿರುವ ವಚನಾನಂದ ಶ್ರೀಗಳಿಗೆ ಬಸವಗಂಗೋತ್ರಿಯ ಚನ್ನಬಸವಾನಂದ ಸ್ವಾಮೀಜಿಯವರಿಂದ ಕೆಲವು ಪ್ರಶ್ನೆಗಳು.
SHARE
ವಚನ ದರ್ಶನ ಪುಸ್ತಕದ ಬಿಡುಗಡೆಗೆ ರಾಜ್ಯ ಪೂರ್ತಿ ಓಡಾಡುತ್ತಿರುವ ವಚನಾನಂದ ಶ್ರೀಗಳಿಗೆ ಬಸವಗಂಗೋತ್ರಿಯ ಚನ್ನಬಸವಾನಂದ ಸ್ವಾಮೀಜಿಯವರಿಂದ ಕೆಲವು ಪ್ರಶ್ನೆಗಳು. ನಿಮ್ಮ ಹೆಸರು ವೇದಾನಂದ ಶ್ರೀಗಳು ಯಾಕಿಲ್ಲ? ಲಿಂಗಾಯತರು ಹಿಂದೂಗಳಾದರೆ, ವೈದಿಕ ಮಠಗಳಿಗೆ ಯಾಕೆ ಲಿಂಗಾಯತ ಸ್ವಾಮಿಗಳನ್ನು ನೇಮಕ ಮಾಡುವುದಿಲ್ಲ? ಇತ್ಯಾದಿ.