ಹಿಂದುಗಳು ಭಯದಿಂದ, ಭಕ್ತಿಯಿಂದ ಪೂಜಿಸುವ ದೇವರು ನಾಗರ ಹಾವು. ನಾಗರ ಪಂಚಮಿಯ ದಿನ ಭಕ್ತಾದಿಗಳೆಲ್ಲ ಹುತ್ತ ಹುಡುಕಿಕೊಂಡು ಹೋಗಿ ಹಾಲು ಸುರಿಯುವುದನ್ನು ನಾವೆಲ್ಲ ನೋಡಿಕೊಂಡೇ ಬೆಳೆದಿದ್ದೇವೆ. ಆದರೆ…