ಬಸವ ಮೀಡಿಯಾ

ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಆಹ್ವಾನದ ಹಿಂದೆ ದುರುದ್ದೇಶ (ಜೆ.ಎಸ್. ಪಾಟೀಲ್)

ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜಿನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ವಿಜಯಪುರದ ಶರಣತತ್ವ ಚಿಂತಕ ಡಾ. ಜೆ ಎಸ್ ಪಾಟೀಲರ…

1 Min Read

ಇವನಾರವ ಎನ್ನುವ ಧರ್ಮಕ್ಕೆ ಪರ್ಯಾಯ ಸೃಷ್ಟಿಸಿದ ಶರಣರು: ಡಾ.ರಾಜಶೇಖರ ನಾರನಾಳ

ಕೊಪ್ಪಳ ಸಮಾಜದಲ್ಲಿ ಅಸಮಾನತೆ, ಅಂಧಕಾರ ತುಂಬಿಕೊಂಡು ಇವನಾರವ ಇವನಾರವ ಎನ್ನುವುದನ್ನೇ ಧರ್ಮವಾಗಿಸಿಕೊಂಡಿದ್ದ ವ್ಯವಸ್ಥೆಗೆ, ಪರ್ಯಾಯವಾಗಿ ಇವನಮ್ಮವ ಇವನಮ್ಮವ ಎನ್ನುವ ಎಲ್ಲರನ್ನೂ ಒಳಗೊಳ್ಳುವ ವಿಶ್ವಕುಟುಂಬ ಸಂಸ್ಕೃತಿಯನ್ನು ಕಟ್ಟಿದ್ದು ಬಸವಾದಿ…

2 Min Read

ನವೆಂಬರ್ 16 ಮೈಸೂರಿನಲ್ಲಿ ಮೊದಲ ಬಾರಿಗೆ ನಿಜಾಚರಣೆ ಕಮ್ಮಟ

ಕಳೆದ ಆರು ತಿಂಗಳಲ್ಲಿ ಬೃಹತ್ ವಚನ ಕಮ್ಮಟಗಳು ರಾಜ್ಯದ ಹಲವೆಡೆ ನಡೆದಿದೆ. ಸಾಣೇಹಳ್ಳಿ, ಸಿದ್ದಗಂಗಾ ಮತ್ತು ಮುರುಘಾ ಮಠಗಳ ನಂತರ ಈಗ ಮೈಸೂರಿನಲ್ಲಿ ಆಯೋಜಿತವಾಗಿದೆ. ಮೈಸೂರು ನವೆಂಬರ್…

2 Min Read

ಬಸವಣ್ಣ ಸಾಂಸ್ಕೃತಿಕ ನಾಯಕ: ಘೋಷಿಸಿದಕ್ಕೆ ಸಿದ್ದರಾಮಯ್ಯಗೆ ಸನ್ಮಾನ

ಸಂಡೂರು ಸಂಡೂರಿನ ಪ್ರಭುದೇವರ ವಿರಕ್ತ ಮಠಕ್ಕೆ ಭೇಟಿ ನೀಡಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಸಾಂಸ್ಕೃತಿಕ ನಾಯಕ ಎಂದು ಬಸವಣ್ಣನವರನ್ನು ಘೋಷಿಸಿದಕ್ಕೆ ಮುಖ್ಯಮಂತ್ರಿಗಳನ್ನು…

0 Min Read

ಕನ್ನಡ ಭಾಷೆ ಬೆಳೆಸಿದ ವಚನಕಾರರು: ತೋಂಟದ ಸಿದ್ದರಾಮ ಶ್ರೀಗಳು

ಗದಗ ನಾಡು ನುಡಿಗೆ ಲಿಂಗಾಯತ ಧರ್ಮದ ಕೊಡುಗೆ ಅಪಾರ, ಕನ್ನಡ ಭಾಷೆ ದುಂಡು ದುಂಡಾದ ಭಾಷೆ. ವಚನಕಾರರು ಕನ್ನಡ ಭಾಷೆಯಲ್ಲಿಯೇ ವಚನಗಳನ್ನು ರಚಿಸಿ, ಕನ್ನಡ ಭಾಷೆಯ ಸುಂದರತೆಗೆ,…

2 Min Read

ವಚನಗಳನ್ನು ತಿರುಚುವ ಸಾಹಸ ಬೇಡ B.L. ಸಂತೋಷ್: ಎಂ.ಬಿ. ಪಾಟೀಲ್ ನೇರ ಎಚ್ಚರಿಕೆ

ವಿಜಯಪುರ ರಾಜ್ಯದ ಬಸವ ಅನುಯಾಯಿಗಳನ್ನು ತೀವ್ರವಾಗಿ ಕೆರಳಿಸಿರುವ ವಚನ ದರ್ಶನ ಪುಸ್ತಕ ವಿವಾದ ಈಗ ಮಹತ್ವದ ತಿರುವು ಪಡೆದುಕೊಂಡಿದೆ. ಇಂದು ವಿಜಯಪುರದಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಸಚಿವ ಎಂ.ಬಿ.…

2 Min Read

ಕುರಕುಂದಿಯಲ್ಲಿ ಇಂದು ವೀರಭದ್ರಪ್ಪನವರ ನೆನಹು ಕಾರ್ಯಕ್ರಮ

ಸಿಂಧನೂರು ಲಿಂಗೈಕ್ಯ ನಿಜಶರಣ ವೀರಭದ್ರಪ್ಪ ಕುರಕುಂದಿ ಅವರ ನೆನಹು(ಸ್ಮರಣೋತ್ಸವ) ಸಮಾರಂಭ ಇಂದು ನವೆಂಬರ್ 9ರಂದು ರಾಯಚೂರು ಜಿಲ್ಲೆ, ಸಿಂಧನೂರು ತಾಲೂಕು, ಕುರಕುಂದಿ ಗ್ರಾಮದಲ್ಲಿ ನಡೆಯಲಿದೆ. ವಿಶ್ವಗುರು ಬಸವಣ್ಣನವರ…

0 Min Read

ಜಮಖಂಡಿ ಓಲೆಮಠದ ಡಾ.ಅಭಿನವ ಚನ್ನಬಸವ ಶ್ರೀಗಳು ಲಿಂಗೈಕ್ಯ

ಜಮಖಂಡಿ ಜಮಖಂಡಿ ಓಲೆಮಠದ ಪರಮಪೂಜ್ಯ ಶ್ರೀ ಡಾ.ಅಭಿನವ ಚನ್ನಬಸವ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದಾರೆ. ವಿಚಾರವಂತ ಹಾಗೂ ಅಪಾರ ಪಾಂಡಿತ್ಯ ಹೊಂದಿದ್ದ ಸ್ವಾಮಿಗಳು ಗುರುವಾರ ರಾತ್ರಿ 10ಗಂಟೆಗೆ ಹೃದಯಾಘಾತದಿಂದ ಮರಣ…

1 Min Read

ನಿರ್ವಹಣೆಯಿಲ್ಲದೆ ಶಿಥಿಲವಾಗುತ್ತಿರುವ ಬಸವಣ್ಣನವರ ಸುಪ್ರಸಿದ್ಧ ಪ್ರತಿಮೆ

ಬೆಂಗಳೂರು ನಗರದ ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನವರ ಪ್ರಸಿದ್ಧ ಅಶ್ವಾರೋಡ ಪುತ್ತಳಿ ಸರಿಯಾದ ನಿರ್ವಹಣೆಯಿಲ್ಲದೆ ತುಕ್ಕು ಹಿಡಿಯುತ್ತಿದೆ. ಪ್ರತಿಮೆ ಮುಂದೆಯಿಂದ ನೋಡಿದರೆ ಚೆನ್ನಾಗಿಯೇ ಕಾಣುತ್ತದೆ. ಆದರೆ ಹತ್ತಿರದಿಂದ ಗಮನಿಸಿದರೆ…

1 Min Read

ಆರ್.ಕೆ. ಹುಡಗಿ, ರಂಜಾನ್‌ ದರ್ಗಾಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2022ರ ‘ವಾರ್ಷಿಕ ಗೌರವ ಪ್ರಶಸ್ತಿ’ಗೆ ಸಾಹಿತಿಗಳಾದ ಆರ್.ಕೆ. ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಇಂದಿರಾ ಹೆಗ್ಗಡೆ, ರಂಜಾನ್‌ ದರ್ಗಾ ಹಾಗೂ ತುಂಬಾಡಿ ರಾಮಯ್ಯ…

1 Min Read

ಲಿಂಗಾಯತರು–ಪರಿಶಿಷ್ಟರ ನಡುವೆ ಗಲಾಟೆ: ಶಾಂತಿ ಸ್ಥಾಪನೆಗೆ ಖಂಡ್ರೆ ಮನವಿ

ಲಿಂಗಾಯತ ಸಮುದಾಯದ 69 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಶಾಂತಿ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ…

2 Min Read

ಮೈಸೂರಿನಲ್ಲಿ ನವೆಂಬರ್ 30 ವಚನ ಗಾಯನ ಸ್ಪರ್ಧೆ

ಮೈಸೂರು ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕವು ನವೆಂಬರ್ 30ರ ಬೆಳಿಗ್ಗೆ 11 ಗಂಟೆಗೆ ರಾಜೇಂದ್ರ ಭವನದಲ್ಲಿ ವಚನ ಗಾಯನ ಸ್ಪರ್ಧೆಯನ್ನು ಏರ್ಪಡಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು…

0 Min Read

ಸಾಣೇಹಳ್ಳಿಯಲ್ಲಿ ಆರು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ

ಸಾಣೇಹಳ್ಳಿಯಲ್ಲಿ ನವೆಂಬರ್ ನಾಲ್ಕರಿಂದ 9ರವರೆಗೆ ಆರು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ ನಡೆಯುತ್ತಿದೆ. ಈ ಬಾರಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ‘ಕೋಳೂರು ಕೊಡಗೂಸು’, ಬಿ.ಆರ್. ಪೊಲೀಸಪಾಟೀಲ ಅವರ…

1 Min Read

ವೀರಭದ್ರಪ್ಪ ಶರಣರ ಅಂತಿಮ ದರ್ಶನಕ್ಕೆ ಬಂದ ಜನಸಾಗರ

ರವಿವಾರ ಲಿಂಗೈಕ್ಯರಾದ ನಿಜಾಚರಣೆ ನಿಜಯೋಗಿ ವೀರಭದ್ರಪ್ಪ ಕುರಕುಂದಿ ಅವರ ಅಂತಿಮ ದರ್ಶನ ಪಡೆಯಲು ಸಹಸ್ರಾರು ಶರಣ ಬಂಧುಗಳು ಸಿಂಧನೂರು ಮತ್ತು ಕುರಕುಂದಿಯಲ್ಲಿ ನೆರೆದಿದ್ದರು.

0 Min Read

ಯತ್ನಾಳ್ ವಿರುದ್ಧ ಎಲ್ಲಾ ಜಿಲ್ಲೆಗಳಲ್ಲಿ ‘ಪೊರಕೆ ಚಳವಳಿ’ ಎಚ್ಚರಿಕೆ

ಚಿಕ್ಕಮಗಳೂರು ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ವರ್ತನೆ ಸರಿಪಡಿಸಿಕೊಳ್ಳದಿದ್ದಲ್ಲಿ ಪ್ರತೀ ಜಿಲ್ಲೆಗಳಲ್ಲೂ ಅವರ ವಿರುದ್ಧ ‘ಪೊರಕೆ ಚಳವಳಿ’ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರೈತ ಮೋರ್ಚಾ…

2 Min Read