ಬಸವ ಮೀಡಿಯಾ

ಸಾಣೇಹಳ್ಳಿ ಸ್ವಾಮೀಜಿಗೆ ಪವಾಡ ಬಸವಣ್ಣ ದೇವರ ಮಠದ ಸಿದ್ದಲಿಂಗ ಶ್ರೀ ರಾಜ್ಯ ಪ್ರಶಸ್ತಿ

ದಾವಣಗೆರೆಯಲ್ಲಿ ಜ.11ರಂದು ಪ್ರಶಸ್ತಿ ಪ್ರದಾನ ನೆಲಮಂಗಲ: ಶ್ರೀ ಸಿದ್ಧಲಿಂಗೇಶ್ವರ ಜಯಂತ್ಯುತ್ಸವದಲ್ಲಿ ನೀಡುವ ತೋಂಟದ ಸಿದ್ದಲಿಂಗ ಶ್ರೀ 2026ರ ರಾಜ್ಯಪ್ರಶಸ್ತಿಯನ್ನು ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ…

1 Min Read

39ನೇ ಶರಣ ಮೇಳಕ್ಕೆ ಭರದಿಂದ ಸಿದ್ಧವಾಗುತ್ತಿರುವ ಕೂಡಲಸಂಗಮ

ಬಸವ ಧರ್ಮ ಪೀಠಾರೋಹಣ ಮುಖ್ಯ ಆಕರ್ಷಣೆ, ರಸಪ್ರಶ್ನೆ ಕಾರ್ಯಕ್ರಮ ಈ ಬಾರಿಯ ವಿಶೇಷತೆ ಬೆಂಗಳೂರು: ಕೂಡಲಸಂಗಮ ಸುಕ್ಷೇತ್ರದಲ್ಲಿ ಜನವರಿ 12, 13 ಮತ್ತು 14ರಂದು ನಡೆಯಲಿರುವ ಐತಿಹಾಸಿಕ…

2 Min Read

ಬಸವ ಸಂಸ್ಕೃತಿ ಮೇಳ, ಮುಕ್ತಾಯಿ ಮಹಿಳಾ ಬಳಗದ ರಜತ ಮಹೋತ್ಸವ

ಅಥಣಿ: ಮಹಿಳೆ ಮನುಕುಲದ ಜೀವಕಳೆ. ಮಹಿಳಾ ಸಬಲೀಕರಣ, ಸಾಮಾಜಿಕ ಜಾಗೃತಿ ಹಾಗೂ ಸ್ವಾವಲಂಬನೆಯ ಕಲ್ಪನೆ ನೀಡಿದ್ದು ಬಸವಾದಿ ಶರಣರು ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮಿಜಿ ಅಭಿಮತ ವ್ಯಕ್ತಪಡಿಸಿದರು.…

2 Min Read

ವಚನ ಸಾಹಿತ್ಯ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ: ಅಥಣಿ ಸ್ವಾಮೀಜಿ

ಅಥಣಿ: ಅರಿವು, ಆಚಾರ, ಅನುಭಾವಗಳನ್ನು ತಿಳಿಸುವ ವಚನಸಾಹಿತ್ಯವನ್ನು ನಾವು ಮುಂದಿನ ಜನಾಂಗಕ್ಕೆ ತಿಳಿಪಡಿಸಲು ಇಂತಹ ಬಸವ ಸಂಸ್ಕೃತಿ ಮೇಳವು ಸಹಕಾರಿಯಾಗಿದೆ ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.…

1 Min Read

ಉಳವಿ ಬಸವ ಯೋಗ ಶಿಬಿರದಲ್ಲಿ ಅಷ್ಟಾವರಣಗಳ ವಿಸ್ತೃತ ಚಿಂತನೆ

ಉಳವಿ: ಬಸವಾದಿ ಶರಣರ ಪರಮಪವಿತ್ರ ಸ್ಥಾನ ಹಾಗೂ ಷಟಸ್ಥಲ ಜ್ಞಾನಿ ಚೆನ್ನಬಸವಣ್ಣನವರ ಐಕ್ಯಸ್ಥಳವಾಗಿರುವ ಉಳವಿಯ ಶಿವಪುರದಲ್ಲಿ 2025ರ ಬಸವಯೋಗ ಅಧ್ಯಯನ ಶಿಬಿರ ಕಳೆದ ಡಿಸೆಂಬರ್ ಕೊನೆಯ ವಾರದಲ್ಲಿ…

1 Min Read

ಕನ್ನೇರಿ ಸ್ವಾಮಿ ವಿರುದ್ಧ ಕ್ರಮಕ್ಕೆ ವಿಜಯಪುರ, ಚಿಕ್ಕೋಡಿಯಲ್ಲಿ ಸರಕಾರಕ್ಕೆ ಮನವಿ

 ವಿಜಯಪುರ: ಬಸವಾದಿ ಶರಣ ಸಮಗಾರ ಹರಳಯ್ಯನವರನ್ನು ಅವಮಾನಿಸಿ, ಹರಳಯ್ಯ ಸಮಾಜದ ಜನರನ್ನು ನೋಯಿಸಿರುವ ಕನ್ನೇರಿ ಸ್ವಾಮಿ ಮೇಲೆ ಸರ್ಕಾರ ಕ್ರಮ ಜರುಗಿಸಲು ವಿಜಯಪುರದಲ್ಲಿ ಆಗ್ರಹಿಸಲಾಗಿದೆ. ಈ ಬಗ್ಗೆ…

1 Min Read

ಕೊಪ್ಪಳ ಗವಿಮಠ ಜಾತ್ರೆಯಲ್ಲಿ ಭಕ್ತರ ಮಹಾಸಂಗಮ

ಕೊಪ್ಪಳ ‘ದಕ್ಷಿಣ ಭಾರತದ ಕುಂಭಮೇಳ’ ಎಂದು ಪ್ರಸಿದ್ದವಾಗಿರುವ ಕೊಪ್ಪಳದ ಗವಿಮಠದ ಜಾತ್ರೆಯ ಮಹಾ ರಥೋತ್ಸವ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಮಹಾಸಂಗಮದೊಂದಿಗೆ ಸಂಭ್ರಮದಿಂದ ನೆರವೇರಿತು. ವಿವಿಧ ಜಿಲ್ಲೆ,…

2 Min Read

ತರಳಬಾಳು ಹುಣ್ಣಿಮೆ ಮಹೋತ್ಸವ: ಭಜನಾ ಸ್ಪರ್ಧೆ, ತಂಡಗಳಿಗೆ ಆಹ್ವಾನ

ಭದ್ರಾವತಿ: ತರಳಬಾಳು ಹುಣ್ಣಿಮೆ ಮಹೋತ್ಸವ 2026ರ ಅಂಗವಾಗಿ ಭದ್ರಾವತಿ, ಕಡೂರು, ಚನ್ನಗಿರಿ, ತರೀಕೆರೆ, ಶಿವಮೊಗ್ಗ ತಾಲ್ಲೂಕುಗಳ ಭಜನಾ ತಂಡಗಳಿಗೆ ಸ್ಪರ್ಧೆಗೆ ಆಹ್ವಾನಿಸಲಾಗಿದೆ. ಕಣ್ಮರೆಯಾಗುತ್ತಿರುವ ಜನಪದ ಕಲೆಗಳನ್ನು ಪೋಷಿಸುವ…

2 Min Read

ಮಹಾರಾಷ್ಟ್ರದ ಅಹಮದಪುರದಲ್ಲಿ ಯಶಸ್ವಿ ಅನುಭವ ಮಂಟಪ ಉತ್ಸವ

ಅಹಮದಪುರ: ಮಹಾರಾಷ್ಟ್ರ ಅಹಮದಪುರ ತಾಲೂಕಿನ ಕಿನಿಕದು ಗ್ರಾಮದ ಮೋಘಾ ಕೆರೆಯ ದಂಡೆಯ ಮೇಲೆ ಎರಡು ಎಕರೆ ವಿಸ್ತಾರದ ಬಸವ ಸೃಷ್ಟಿ ಉದ್ಯಾನವನದಲ್ಲಿ ಬಸವ ಸೃಷ್ಟಿ ಟ್ರಸ್ಟನ ಅಧ್ಯಕ್ಷರಾದ…

3 Min Read

ಎರಡು ಜಿಲ್ಲೆಗಳಲ್ಲಿ ಕನ್ನೇರಿ ಸ್ವಾಮಿ ವಿರುದ್ಧ ಹರಳಯ್ಯ ಸಮಾಜದ ಪ್ರತಿಭಟನೆ

ಧಾರವಾಡ, ಬೈಲಹೊಂಗಲ: ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿಯ ಮೇಲೆ ಕ್ರಮ ಜರುಗಿಸಬೇಕೆಂದು ಶರಣ ಸಮಗಾರ ಹರಳಯ್ಯ ಸಮಾಜ ಸಂಘಟನೆಗಳು ಧಾರವಾಡ ನಗರ ಮತ್ತು ಬೈಲಹೊಂಗಲ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ…

1 Min Read

ಮಾನ್ಯ ಹತ್ಯೆ: ಗದಗದಲ್ಲಿ ಬಸವ, ದಲಿತ ಸಂಘಟನೆಗಳ ಪ್ರಾಯಶ್ಚಿತ್ತ ದಿನ

ಗದಗ ಮರ್ಯಾದೆ ಹತ್ಯೆ ವಿರುದ್ಧದ ಕಾನೂನನ್ನು ಇನಾಂ ವೀರಾಪುರ ಗ್ರಾಮದಲ್ಲಿ ಹತ್ಯೆಗೀಡಾದ ಮಾನ್ಯ ಪಾಟೀಲ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು ಲಿಂಗಾಯತ, ಬಸವ, ದಲಿತಪರ ಸಂಘಟನೆಗಳು ಸರ್ಕಾರವನ್ನು…

0 Min Read

ಜಹಿರಾಬಾದನಲ್ಲಿ ಲಿಂಗಾಯತ ದಿನದರ್ಶಿಕೆ ಬಿಡುಗಡೆ

ಜಹಿರಾಬಾದ : ಸ್ಥಳೀಯ ಅನುಭವ ಮಂಟಪದಲ್ಲಿ ರವಿವಾರ ಸಾಮೂಹಿಕ ಬಸವಗುರುವಿನ ಪ್ರಾರ್ಥನೆ ಮತ್ತು ಹೊಸ ವರ್ಷದ ಲಿಂಗಾಯತ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ತೆಲಂಗಾಣದ ಜಹಿರಬಾದ ತಹಸಿಲ್ದಾರ್…

1 Min Read

ಬೆಂಗಳೂರಲ್ಲಿ ಅನಿಂದಿತಾ, ಪವನ್ ಕುಮಾರ್ ಅವರ ಸುಂದರ ವಚನ ಮಾಂಗಲ್ಯ

ಬೆಂಗಳೂರು: ಮದುವೆಯ ಹೆಸರಿನಲ್ಲಿ ಅನಾವಶ್ಯಕ ಆಚರಣೆಗಳು ಮತ್ತು ದುಂದುವೆಚ್ಚಗಳ ಬದಲಿಗೆ ಮಹಾತ್ಮ ಬಸವಣ್ಣನವರು ನುಡಿದು ಆಚರಿಸಿದ ವಚನಗಳ ನೆಲೆಗಟ್ಟಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದು ಉತ್ತಮ ಕಾರ್ಯ ಎಂದು ಬೇಲಿಮಠದ…

2 Min Read

‘ಬಿದಿರು ಕಾಯಕ, ಸಮಯ ನಿಷ್ಠೆಗೆ ಹೆಸರಾಗಿದ್ದ ವಚನಕಾರ ಮೇದಾರ ಕೇತಯ್ಯ’

ಶಿವಶರಣ ಮೇದಾರ ಕೇತಯ್ಯ ಜಯಂತಿ ಚಿತ್ರದುರ್ಗ: ಎಲ್ಲಾ ವೃತ್ತಿ ಕಾಯಕದವರನ್ನು ಮತ್ತು ಅವರು ಮಾಡುತ್ತಿದ್ದ ವೃತ್ತಿಗೆ ಗೌರವವನ್ನು ಬಸವಣ್ಣ ಕೊಟ್ಟಿದ್ದರು. ಅವರಲ್ಲಿ ಒಬ್ಬರು ಶಿವಶರಣ ಮೇದಾರ ಕೇತಯ್ಯನವರು.…

3 Min Read

ಮಾನ್ಯ ಹತ್ಯೆ: ಜೆ.ಎಲ್.ಎಂ. ಯುವ ಘಟಕ ಖಂಡನೆ, ಸಂತ್ರಸ್ತರಿಗೆ ಸಾಂತ್ವನ

ಧಾರವಾಡ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ನಡೆದ ಮಾನ್ಯಳ ಮರ್ಯಾದೆಗೇಡು ಹತ್ಯೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡದ ಜಿಲ್ಲಾ ಯುವ ಘಟಕ ತೀವ್ರವಾಗಿ ಖಂಡಿಸಿದೆ. ಘಟಕದ…

1 Min Read