ಪ್ರಮಥ ಸತ್ಯಂಪೇಟೆ, ಕಲಬುರ್ಗಿ

89 Articles

ವರ್ತಮಾನದ ಗಾಯಗಳಿಗೆ ವಚನ ಸಾಹಿತ್ಯದಲ್ಲಿ ಮದ್ದಿದೆ: ವಿನಯಾ ಒಕ್ಕುಂದಾ

ಕಲಬುರಗಿ ಇಂದಿನ ವರ್ತಮಾನದ ಗಾಯಗಳಿಗೆ ಮದ್ದು ವಚನ ಸಾಹಿತ್ಯದಲ್ಲಿದೆ ಎಂದು ಧಾರವಾಡದ ವಿನಯಾ ಒಕ್ಕುಂದ ಹೇಳಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ…

1 Min Read

ಶರಣರು ವೈದಿಕತೆಯನ್ನು ವಿರೋಧಿಸಿದರು: ಕದಳಿ ಸಮಾವೇಶ ಅಧ್ಯಕ್ಷೆ ಮೀನಾಕ್ಷಿ ಬಾಳಿ

ಕಲಬುರಗಿ ಬಸವಣ್ಣನವರು ಕರುಣಿಸಿದ ಇಷ್ಟಲಿಂಗ ಮೇಲ್ನೋಟಕ್ಕೆ ಸಂಕೇತವಾಗಿರಬಹುದು. ಆದರೆ ನಿಜಕ್ಕೂ ಅದು ದಾರ್ಶನಿಕ ದಿಗ್ವಿಜಯದ ಸಾಧನವಾಗಿದೆ ಎಂದು ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಅಧ್ಯಕ್ಷೆ ಮೀನಾಕ್ಷಿ…

1 Min Read

12ನೇ ರಾಜ್ಯ ಮಟ್ಟದ ಕದಳಿ ಸಮಾವೇಶಕ್ಕೆ ಚಾಲನೆ

ಕಲಬುರಗಿ 12ನೇ ಶತಮಾನದ ಅಕ್ಕಮಹಾದೇವಿ ಮಹಿಳೆಯರ ಸ್ವಾತಂತ್ರ್ಯದ ಪ್ರತೀಕವಾಗಿದ್ದಾರೆ ಎಂದು ಶರಣಬಸವೇಶ್ವರ ಸಂಸ್ಥಾನದ ಚೇರ್ ಪರ್ಸ್ ನ್ ಡಾ.‌ ದಾಕ್ಷಾಯಿಣಿ ಎಸ್.‌ ಅಪ್ಪ ಅಭಿಪ್ರಾಯಪಟ್ಟರು. ಅಖಿಲ ಭಾರತ…

4 Min Read

ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶಕ್ಕೆ ಸಕಲ ಸಿದ್ಧತೆ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಇದೇ ಶನಿವಾರದಿಂದ ಎರಡು ದಿನಗಳ ಕಾಲ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ…

2 Min Read

ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶಕ್ಕೆ ಮೀನಾಕ್ಷಿ ಬಾಳಿ ಅಧ್ಯಕ್ಷೆ

ಕಲಬುರಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ವತಿಯಿಂದ, ಸಾಹಿತಿ ಶರಣ ಚಿಂತಕಿ ಡಾ. ಮೀನಾಕ್ಷಿ ಬಾಳಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ…

3 Min Read

ಶರಣರ ತೇಜೋವಧೆಗೆ ಕುತಂತ್ರ: ಚನ್ನಬಸವಾನಂದ ಸ್ವಾಮೀಜಿ ಆರೋಪ

ಕಲಬುರಗಿ: 'ವಚನ ದರ್ಶನ' ಪುಸ್ತಕ ಹಾಗೂ 'ಶರಣರ ಶಕ್ತಿ' ಚಲನಚಿತ್ರದ ಮೂಲಕ ಶರಣರ ತೇಜೋವಧೆ, ಚಾರಿತ್ರ್ಯ ಹರಣ ಮಾಡುವುದಕ್ಕೆ ಮನುವಾದಿಗಳು ಯತ್ನಿಸುತ್ತಿದ್ದಾರೆಂದು ಬೆಂಗಳೂರು, ಬಸವ ಗಂಗೋತ್ರಿಯ ಪೂಜ್ಯ…

1 Min Read

50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸ್ಪರ್ಧೆಯಲ್ಲಿ ವಚನ ವಾಚನ

ಕಲಬುರಗಿ: ಶರಣರ ಅನುಬಾವಗಳಿಂದ ಹೊರಹೊಮ್ಮಿರುವ ವಚನಗಳು ಮಾನವೀಯ ಮೌಲ್ಯ ಹೆಚ್ಚಳಕ್ಕೆ ಪೂರಕವಾಗಿವೆ ಎಂದು ನಿವೃತ್ತ ಪ್ರಾಚಾರ್ಯರಾದ ಪ್ರೊ. ನಿಂಗಮ್ಮ ಪತಂಗೆ ಹೇಳಿದರು. ನಗರದ ಸಮಾಧಾನದಲ್ಲಿ ಗುರುದೇವ ಸೇವಾ…

1 Min Read

ಸರ್ಕಾರೀ ಶಾಲೆ ಮಕ್ಕಳಿಗೆ ವಚನ ಸ್ಪರ್ಧೆ ಕಾರ್ಯಕ್ರಮ

ಕಲಬುರಗಿ: ಮಕ್ಕಳಲ್ಲಿ ವಚನಗಳ ಮಹತ್ವ ಅರಿಯಲು ಹಾಗೂ ವ್ಯಕ್ತಿತ್ವ ವಿಕಸನ ಮೂಡಿಸಲು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ವಚನಗಳ ಸ್ಪರ್ಧೆಯನ್ನು ಅಕ್ಟೋಬರ್ 4ರಂದು ಬೆಳಗ್ಗೆ 10.00…

1 Min Read

PHOTO GALLERY: ಮಹಿಳೆಯರಿಂದ ಮಹಿಳೆಯರಿಗಾಗಿ ನಡೆದ ಮಹಾದೇವಿ ಅಕ್ಕಗಳ ಸಮ್ಮೇಳನ

ಕಲಬುರ್ಗಿ ನಗರದ ಜಯನಗರದ ಅನುಭವ ಮಂಟಪದಲ್ಲಿ ಎರಡು ದಿನಗಳ ಮಹಾದೇವಿ ಅಕ್ಕಗಳ ಸಮ್ಮೇಳನ-೧೪ ನಡೆಯಿತು. ಮಹಿಳೆಯರಿಗಾಗಿ, ಮಹಿಳೆಯರು ಕೂಡಿ ಮಾಡಿದ ಮಹತ್ವದ ಸಮ್ಮೇಳನವಿದು. ಎರಡು ದಿನಗಳ ಕಾಲ…

1 Min Read

ಗಮನ ಸೆಳೆದ ವಚನಗಳ ಹಾಡಿಗೆ ಚಿತ್ರ ದರ್ಶನ

ಕಲಬುರ್ಗಿ ಅದು ತುಂಬಾ ಪ್ರಶಾಂತವಾದ ಸ್ಥಳ. ಅಲ್ಲಿ ಮಧುರ ಕಂಠದಲ್ಲಿ ತೇಲಿಬರುವ ಹಾಡು. ಹಾಡಿಗೆ ತಕ್ಕಂತೆ ಹಾರ್ಮೋನಿಯಂ ನುಡಿಸುವುದು ತಬಲಾ ವಾದ್ಯದ ನಾದ‌ ನಿನಾದ. ವಚನಗಳ ಹಾಡು…

1 Min Read

ಕಲಬುರ್ಗಿಯಲ್ಲಿ ಮಹಾದೇವಿಯಕ್ಕಗಳ ಸಮ್ಮೇಳನಕ್ಕೆ ಅದ್ದೂರಿ ತೆರೆ

ಕಲಬುರ್ಗಿ ಮಹಿಳೆಯರಿಗಾಗಿ, ಮಹಿಳೆಯರು ಕೂಡಿ ಮಾಡಿದ ಮಹತ್ವದ ಸಮ್ಮೇಳನದ ಮುಕ್ತಾಯ ಸಮಾರಂಭ ನಗರದ ಜಯನಗರದ ಅನುಭವ ಮಂಟಪದಲ್ಲಿ ರವಿವಾರ ಮಹಾದೇವಿಯಕ್ಕಗಳ ಸಮ್ಮೇಳನ-14ರ ಸಮಾರೋಪ (ಮಂಗಲದ ಹರಹು) ಸಮಾರಂಭ…

2 Min Read

ಚನ್ನಮಲ್ಲಿಕಾರ್ಜುನನಿಗೆ ಮನವ ಮಾರಿದ ಅಕ್ಕಮಹಾದೇವಿ

ಕಲಬುರಗಿ: ೧೨ನೇ ಶತಮಾನದ ಬಸವಾದಿ ಶರಣರು ರಚಿಸಿದ ಅನುಭಾವದ ನುಡಿಗಳಾದ ವಚನಗಳಿಗೆ ಅದರದ್ದೇ ಆದ ವಿಶಿಷ್ಟತೆ ಮತ್ತು ಮಹತ್ವವಿದೆ. ಮಾತುಕೊಟ್ಟಂತಿರುವ, ಪ್ರಮಾಣ ಮಾಡಿದಂತಿರುವ ಈ ವಚನಗಳನ್ನು ನಿರ್ವಚನ…

1 Min Read

ತನುವಿನೊಳಗಿದ್ದು ತನುವ ಗೆದ್ದ ಅಕ್ಕಮಹಾದೇವಿ

ಕಲಬುರಗಿ: ವಚನ ಕಾಲ ಅತ್ಯಪೂರ್ವವಾದುದು. ವಚನ ಸಾಹಿತ್ಯ ಎಲ್ಲ ಕಾಲಕ್ಕೂ ಪ್ರಸ್ತುತ ಎನಿಸುತ್ತಿದೆ ಎಂದು ಡಾ. ಶಾಂತಲಾ ನಿಷ್ಠಿ ನುಡಿದರು. ಜಯನಗರದ ಅನುಭವ ಮಂಟಪದಲ್ಲಿ ಡಾ. ಬಿ.ಡಿ.…

2 Min Read

ಜನರ ಮಧ್ಯೆ ಜೀವಂತವಾಗಿರುವ ಡಾ. ಎಂ.ಎಂ. ಕಲಬುರ್ಗಿ

ಕಲಬುರಗಿ ಸ್ಥಾಪಿತ ಸಿದ್ಧಾಂತ ಹೊಡೆದು ಹಾಕಿ ಅವೈದಿಕ ವಚನ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸಿದ ಡಾ.‌ಎಂ.ಎಂ.‌ಕಲಬುರ್ಗಿಯವರು ಸತ್ಯದ ಸಂಶೋಧಕರಾಗಿದ್ದರು ಎಂದು ಶರಣ ಸಾಹಿತಿ ಡಾ. ಜೆ.ಎಸ್. ಪಾಟೀಲ ಶುಕ್ರವಾರ…

2 Min Read