ಮಸ್ಕಿ: ಡಿಸೆಂಬರ್ 7 ರಂದು ಪಟ್ಟಣದಲ್ಲಿ ನಡೆದ ಬಸವೋತ್ಸವ ನಾಮಕರಣದ ಕಾರ್ಯಕ್ರಮ ನಿಜಕ್ಕೂ ಮನಮುಟ್ಟುವಂತ ಕಾರ್ಯಕ್ರಮ. ಅದೇನೂ ವಿಶೇಷ ಅಂತ ಅನಿಸಬಹುದು, ಆದರೆ ಹಿಂದೆ ಬದಲಾವಣೆಯ ಒಂದು ದೊಡ್ಡ ಸಂಘರ್ಷವೆ ಇದೆ. ಬದಲಾವಣೆ ಎನ್ನುವುದು ಸಹಜ ಪ್ರಕ್ರಿಯೆ ಆದರೂ, ಮನಸ್ಸಿನಲ್ಲಿ ಆಗುವ…