ಇಷ್ಟಲಿಂಗವು ನಿರಾಕಾರ ಶಿವನನ್ನು ಪೂಜಿಸುವ ಲಿಂಗಾಯತರ ಹೆಗ್ಗುರುತು. ಗುರುವಿನಿಂದ ಲಿಂಗವನ್ನು ವಿಧಿಪೂರ್ವಕವಾಗಿ ಪಡೆಯುವವರೇ ಲಿಂಗಾಯತರು. (ಲಿಂಗ+ಆಯತ ಅಥವಾ ವಿಧಿಪೂರ್ವಕ.) ವೀರಶೈವ ಆರಾಧ್ಯರ ಸಣ್ಣ ಲಿಂಗ ಅವರು ಆರಾಧಿಸುತ್ತಿದ್ದ ಸ್ಥಾವರ ಲಿಂಗದ ಪ್ರತೀಕವಾಗಿತ್ತು. ವೃದ್ದರು ಪೂಜಿಸಲೆಂದು ಅದನ್ನು ಮನೆಯಲ್ಲಿ ಮಣೆಯ ಮೇಲಿಡುತ್ತಿದ್ದರು. ಪ್ರವಾಸಕ್ಕೆ…
ವೈದಿಕರಿಗೆ ಸಂಸ್ಕೃತ ದೇವ ಭಾಷೆ, ಕನ್ನಡ ಜನ ಭಾಷೆ ಮೂಲತಃ ಆರ್ಯರಾದ ವೈದಿಕರು ದ್ರಾವಿಡ ಭಾಷೆಯಾದ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ,!ನೀವು ಬಂದ ಕಾರ್ಯಕ್ಕೆ ನಾನು ಬಂದೆನಯ್ಯಾ,!ನಾನು, ನೀವು ಬಂದ ಕಾರ್ಯಕ್ಕೆ…
ಪ್ರಾಣಲಿಂಗಿಸ್ಥಲ ಅಲ್ಲಿಂದತ್ತ ಲಿಂಗಪೂಜಕನೆನಿಸುವೆ,ಅಭ್ಯಾಸವಿಡಿದಲ್ಲಿಂದತ್ತ ಲಿಂಗಭಕ್ತನೆನಿಸುವೆ.ಸದಾಚಾರವಿಡಿದಲ್ಲಿಂದತ್ತ ಲಿಂಗಪ್ರಸಾದಿಯೆಂದೆನಿಸುವೆ.ಅರ್ಪಿತವಿಡಿದಲ್ಲಿಂದತ್ತ ಪ್ರಾಣಲಿಂಗಿ ಯೆಂದೆನಿಸುವೆ.ಪ್ರಾಣಲಿಂಗವಿಡಿದಲ್ಲಿಂದತ್ತ ಲಿಂಗೈಕ್ಯನೆಂದೆನಿಸುವೆ.ಉಭಯಜ್ಯೋತಿವಿಡಿದಲ್ಲಿಂದತ್ತ"ಸರ್ವಾಂಗಲಿಂಗೇನ ಸಹ ಮೋದತೇ" ಇದು ಕಾರಣ,…
ಗುರುಪ್ರಸಾದಿಗಳಪೂರ್ವವಪೂರ್ವ,ಲಿಂಗಪ್ರಸಾದಿಗಳಪೂರ್ವವಪೂರ್ವ.ಜಂಗಮ ಪ್ರಸಾದಿಗಳಪೂರ್ವವಪೂರ್ವ,ಪ್ರಸಾದಪ್ರಸಾದಿಗಳಪೂರ್ವವಪೂರ್ವಗುರುಪ್ರಸಾದಿ ಗುರುಭಕ್ತಯ್ಯ,ಲಿಂಗಪ್ರಸಾದಿ ಪ್ರಭುದೇವರು,ಜಂಗಮಪ್ರಸಾದಿ ಬಸವಣ್ಣನು,ಪ್ರಸಾದಪ್ರಸಾದಿ ಬಿಬ್ಬಬಾಚಯ್ಯನು.ಇಂತೀ ಪ್ರಸಾದಿಗಳಪ್ರಸಾದದಿಂದ ಬದುಕಿದೆನಯ್ಯಾಕೂಡಲಚೆನ್ನಸಂಗಮದೇವಾ. ಮುಂದಿನ ಪಯಣ ಪ್ರಸಾದಿಸ್ಥಲದತ್ತ. ಇದೊಂದು…
ವಚನ ಸಾಹಿತ್ಯ ೧೨ನೇ ಶತಮಾನದಲ್ಲಿ ಹುಟ್ಟಿತು, ೧೫ನೇ ಶತಮಾನದಲ್ಲಿ ಪುನರುಜ್ಜೀವನಗೊಂಡಿತು. ನಂತರ ಮತ್ತೆ ಗುಪ್ತಗಾಮಿನಿಯಾಯಿತು. ಆಂಗ್ಲರ…
ರೆ. ಉತ್ತಂಗಿ ಚೆನ್ನಪ್ಪನವರು ಕನ್ನಡ ನಾಡು ಕಂಡ ಅಪರೂಪದ ಶ್ರೇಷ್ಠ ಅನುಭಾವಿಗಳು. ತಮ್ಮ ಅಮೂಲ್ಯ ಕೃತಿಗಳ…
ನಿಷ್ಠೆ ನಿಬ್ಬೆರಗು ಗಟ್ಟಿಗೊಂಡಡೆಏಕೋಭಾವದಲ್ಲಿ ಸೊಮ್ಮು ಸಂಬಂಧ.ಆಹ್ವಾನ ವಿಸರ್ಜನ ದುರ್ಭಾವಬುದ್ಧಿ ಲಯವಾದಡೆ,ಆತ ಮಾಹೇಶ್ವರ.ಗುರುಮುಖದಲ್ಲಿ ಸರ್ವಶುದ್ಧನಾಗಿಪಂಚಭೂತದ ಹಂಗಡಗಿದಡೆ ಆತ…
ಭಕ್ತ ಶಾಂತನಾಗಿರಬೇಕು,ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು,ಭೂತಹಿತವಹ ವಚನವ ನುಡಿಯಬೇಕು,ಗುರುಲಿಂಗ ಜಂಗಮದಲ್ಲಿ ನಿಂದೆಯಿಲ್ಲದಿರಬೇಕುಸಕಲ ಪ್ರಾಣಿಗಳ ತನ್ನಂತೆ…
ಕಿಂಕುರ್ವಾಣತೆಯಿಂದ ಬಂದ ಜಂಗಮವೆ ಲಿಂಗವೆಂದುಉಳ್ಳುದನರಿದು ಮನಸಹಿತ ಮಾಡುವಲ್ಲಿ ಭಕ್ತ.ನಿಷ್ಠೆ ನಿಬ್ಬೆರಸಿ ಗಟ್ಟಿಗೊಂಡುಅಭಿಲಾಷೆಯ ಸೊಮ್ಮು ಸಮನಿಸದೆಪರಿಚ್ಛೇದ ಬುದ್ಧಿಯುಳ್ಳಲ್ಲಿ…
ಚನ್ನಬಸವಣ್ಣನವರು ಪಂಚಾಚಾರಗಳ ಜೊತೆಗೆ ಮತ್ತಷ್ಟು ಆಚಾರಗಳನ್ನು ತಿಳಿಸುತ್ತಾರೆ. ಇದು ಒಂದು ಬಗೆಯ ಧರ್ಮರಹಸ್ಯ ಎನ್ನುತ್ತಾರೆ. ನಿಜವಾದ…
ಲಿಂಗಾಯತ ಧರ್ಮದ ಮೂಲ ಶರಣರ ಪ್ರೇರಣೆಯಾದ ತಮಿಳು ಪುರಾತನರು ಶರಣರ ಮೇಲೆ ನಾಥರ ಪ್ರಭಾವ ನಾಥರಿಗಿಂತ…
ಲಿಂಗಾಯತ ಧರ್ಮದ ಮೂಲ ಶರಣರ ಪ್ರೇರಣೆಯಾದ ತಮಿಳು ಪುರಾತನರು ಶರಣರ ಮೇಲೆ ನಾಥರ ಪ್ರಭಾವ ನಾಥರಿಗಿಂತ…
ಲಿಂಗಾಯತದಿಂದ ದಲಿತ, ನಾಥ ಪಂಥಗಳು ಬೇರೆಯಾದರೂ ಅವು ಶರಣ ತತ್ವ ಬಿಡಲು ಸಾಧ್ಯವಾಗಲಿಲ್ಲ. ಅವುಗಳ ಇತಿಹಾಸ,…
ಗುಂಡ ಬಸವೇಶ್ವರರ ನಂತರ ಬಂದ ಕೊಡೇಕಲ್ ಬಸವಣ್ಣ ಆರೂಢರನ್ನು ಸಂಘಟಿಸಿದರು. ಇವರು ಕಲ್ಯಾಣದ ಬಸವಣ್ಣನ ಭಕ್ತರಾಗಿದ್ದರೂ…
ಬೇಸರದಿಂದ ಹೊರನಡೆದರೂ ಅನೇಕರಿಗೆ ಲಿಂಗಾಯತದ ಸಂಕೇತವಾದ ಇಷ್ಟಲಿಂಗ ತ್ಯಜಿಸುವುದು ಕಷ್ಟವಾಯಿತು. ಆ ನೋವು, ಅನಿವಾರ್ಯತೆ, ಗೊಂದಲ…
ನಾಥರು ಲಿಂಗಾಯತದಿಂದ ಹೊರ ನಡೆದರೂ ಶರಣರ ಪ್ರಭಾವ ತಪ್ಪಿಸಿಕೊಳ್ಳಲಾಗಲಿಲ್ಲ. ಪ್ರಾಣಲಿಂಗ ಪೂಜೆಯಂತ ತಮ್ಮ ಮೂಲ ತತ್ವಗಳಿಗೆ…