ಶರಣ ಚರಿತ್ರೆ

ಲಿಂಗಾಯತರದು ಇಷ್ಟ ಲಿಂಗ, ಆರಾಧ್ಯರದು ಸಣ್ಣ ಲಿಂಗ

ಇಷ್ಟಲಿಂಗವು ನಿರಾಕಾರ ಶಿವನನ್ನು ಪೂಜಿಸುವ ಲಿಂಗಾಯತರ ಹೆಗ್ಗುರುತು. ಗುರುವಿನಿಂದ ಲಿಂಗವನ್ನು ವಿಧಿಪೂರ್ವಕವಾಗಿ ಪಡೆಯುವವರೇ ಲಿಂಗಾಯತರು. (ಲಿಂಗ+ಆಯತ ಅಥವಾ ವಿಧಿಪೂರ್ವಕ.) ವೀರಶೈವ ಆರಾಧ್ಯರ ಸಣ್ಣ ಲಿಂಗ ಅವರು ಆರಾಧಿಸುತ್ತಿದ್ದ ಸ್ಥಾವರ ಲಿಂಗದ ಪ್ರತೀಕವಾಗಿತ್ತು. ವೃದ್ದರು ಪೂಜಿಸಲೆಂದು ಅದನ್ನು ಮನೆಯಲ್ಲಿ ಮಣೆಯ ಮೇಲಿಡುತ್ತಿದ್ದರು. ಪ್ರವಾಸಕ್ಕೆ…

latest

ಚನ್ನಬಸವ ಚರಿತ್ರೆ 6: ಚನ್ನಬಸವ ಪುರಾಣ, ಒಂದು ಅವಲೋಕನ

ಚನ್ನಬಸವ ಪುರಾಣವು ಕನ್ನಡ ಕಾವ್ಯ ಮೀಮಾಂಸೆಗೆ ಒಂದು ಹೊಸ ರೂಪ-ಆಕೃತಿಯನ್ನು ನೀಡುವ ಕೃತಿಯಾಗಿದೆ. ಈ ವಿಷಯವಾಗಿ…

ಚನ್ನಬಸವಣ್ಣ ಚರಿತ್ರೆ 5: ಚೆನ್ನಬಸವೇಶ್ವರದೇವರು ಬೋಧಿಸಿದ ಪದ ಮಂತ್ರಗೋಪ್ಯ

‘ದೋಷಧಾತು ಮಲ ಮೂಲಂ ಶರೀರಂ’ ಎಂದು ಶುಶ್ರುತರು ಹೇಳುತ್ತಾರೆ. ಯಾವುದಕ್ಕೆ ಶರೀರ ಎಂದು ವಿಜ್ಞಾನ ಹೇಳುತ್ತದೆ…

ಚನ್ನಬಸವಣ್ಣ ಚರಿತ್ರೆ 4: ಕರಣ ಹಸಿಗೆಯಲ್ಲಿರುವ ವಿಸ್ತಾರವಾದ ದೇಹಜ್ಞಾನ

ಆದಿ ಅನಾದಿ ಆತ್ಮವಿವೇಕಅನುಭಾವಸಂಬಂಧ ಎಂತಿಪ್ಪುದೆಂದಡೆ;ಆದಿಯೆ ದೇಹ, ಅನಾದಿಯೆ ಆತ್ಮ.ಇಂತೀ ಆದಿ ಅನಾದಿಯ ಮೇಲಿಪ್ಪುದೆ ಪರಮಪ್ರಣವ.ಆ ಪರಮಪ್ರಣವದ…

ಚನ್ನಬಸವಣ್ಣ ಚರಿತ್ರೆ- 2: ಜನನ-ಬಾಲ್ಯ

ಸುರಭಿಯಿಂ ಸುಧೆಯಮೃತದಿಂ ಸ್ವಾಧು ಪುಷ್ಪದಿಂಪರಿಮಳಂ ಚಿಂತಾಸುರತ್ನದಿಂ ಕಾಂತಿ ಸುರತರುವನಿಂದಂ ಸುಫಲವಿಂದುವಿಂ ಚಂದ್ರಿಕೆಗಳುದಿಸುವಂದದಿ ಬಸವನಪರಮ ಸುಜ್ಞಾನದಿಂದ ಮೂರ್ತಿವೆತ್ತಿಳೆಯ…

ಚನ್ನಬಸವಣ್ಣ ಚರಿತ್ರೆ -3 : ಶೂನ್ಯಪೀಠದ ದ್ವಿತೀಯ ಅಧಿಪತಿ

ಅನುಗೊಳಿಸಿದನು ಶೂನ್ಯಸಿಂಹಾಸನವಿದೆಂದದಕಿಟ್ಟು ಹೆಸರನುವಿನುತ ಪಶ್ಚಿಮ ಮಾರ್ಗದಲಿ ತಾ ಕಂಡದೆಲ್ಲವನುಕನಕ ಮರಕತ ಮುಖ್ಯಮಣಿಗಳಘನತರದ ಕೇವಣದಲಹರಿಯವಿನುಗಿ ಮಿಸುಗುವ ವಿಮಲಪೀಠವ…

ಚನ್ನಬಸವಣ್ಣ ಚರಿತ್ರೆ -1: ಧಾರ್ಮಿಕ ಸಂಹಿತೆಯನ್ನು ರಚಿಸಿದ ಚನ್ನಬಸವಣ್ಣ

ಮರ್ತ್ಯಲೋಕದ ಭಕ್ತರ ಮನವಬೆಳಗಲೆಂದು ಇಳಿತಂದನಯ್ಯಾ ಶಿವನು;ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ.ಚಿತ್ತದ ಪ್ರಕೃತಿಯ ಹಿಂಗಿಸಿ,ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ…

ಅಸ್ಪೃಶ್ಯತೆ ವಿರುದ್ಧ ಶರಣರು ಹೋರಾಡಿದ ರೀತಿ

೧೨ನೇ ಶತಮಾನದಲ್ಲಿ ಸಮ ಸಮಾಜವನ್ನು ಕಟ್ಟಲು ಶರಣರು ದೊಡ್ಡ ಹೋರಾಟ ನಡೆಸಿದರು. ಅಸ್ಪೃಶ್ಯತೆಯನ್ನು ನಿವಾರಿಸಲು ಅವರು…

ಕನ್ನಡಿಗರಲ್ಲಿ ಕಾಣದ ಹೋರಾಟದ ಮನೋಭಾವ

ಕನ್ನಡಿಗರಲ್ಲಿ ಹೋರಾಟದ ಮನಸ್ಸಿನ ಅಭಾವವಿದೆ, ಸ್ವಾಭಿಮಾನಕ್ಕಿಂತ ಸಹನೆಯೇ ಹೆಚ್ಚು. ಉತ್ತರ ಭಾರತದಿಂದ ಬಂದ ವೈದಿಕ ಧರ್ಮದ…

ಎಲ್ಲರಿಗೂ ಇಷ್ಟಲಿಂಗ ಕೊಟ್ಟ ಬಸವಣ್ಣ

ಲಿಂಗಾಯತರಲ್ಲಿ ಮತಾಂತರ 2/2 ಮತಾಂತರದಲ್ಲಿ ಜಾತಿ ಭೇದ ಮಾಡುತ್ತಿದ್ದ ಧರ್ಮಗಳನ್ನು ಶರಣರು ಖಂಡಿಸಿದರು. ಅಬ್ರಾಹ್ಮಣರಿಗೆ ಲಿಂಗದ…

ಬಸವಪೂರ್ವ ಧರ್ಮಗಳಲ್ಲಿ ಮತಾಂತರ

ಲಿಂಗಾಯತರಲ್ಲಿ ಮತಾಂತರ 1/2 ಲಿಂಗಾಯತ ಧರ್ಮ ತನಗಿಂತ ಹಳೆಯದಾದ ಜೈನ , ಶೈವ , ವೈಷ್ಣವ…

ಪಂಚಮಸಾಲಿಗಳು ಪ್ರಾಚೀನ ಲಿಂಗಾಯತ ಸಮುದಾಯ

ಪಂಚಮಸಾಲಿಗಳು ಯಾರು? 2/2 ಮಖಾರಿ ತನ್ನ ೫ನೇ ಮಗ ಮಿಂಡಗುದ್ದಲಿಸೆಟ್ಟಿಗೆ ಕೃಷಿ ಕಾಯಕ ಹಚ್ಚಿದನು. ಅವನದೇ…

ಪಂಚಮಸಾಲಿಗಳು ಬಸವ ಭಕ್ತರು

ಪಂಚಮಸಾಲಿಗಳು ಯಾರು? 1/2ಪಂಚಮಸಾಲಿಗಳ ಮೂಲದ ಬಗ್ಗೆ ಗೊಂದಲವಿದೆ. ಅವರನ್ನು ಪಂಚಾಚಾರ್ಯರೊಡನೆ ಜೋಡಿಸುವ ಪ್ರಯತ್ನಗಳೂ ನಡೆದಿದೆ. ಆದರೆ…

ಕೆಲವೇ ಕುಟುಂಬಗಳ ವಶವಾದ ಲಿಂಗಾಯತ ಮಠಗಳು

ಲಿಂಗಾಯತ ಮಠಗಳು 4/4 ವಿರಕ್ತ ಮಠಗಳು ಉಗಮವಾದ ಮೇಲೆ ಜಾತಿ ಜಂಗಮರಾಗಿ ಬೆಳೆದಿದ್ದ ವೀರಶೈವರು ತಮ್ಮ…

ಲಿಂಗಾಯತ ಸಮಾಜದ ಪ್ರಥಮ ವಿರಕ್ತ ಮಠಗಳು

ಲಿಂಗಾಯತ ಮಠಗಳು 3/4ತೋಂಟದ ಸಿದ್ಧಲಿಂಗ ಶಿವಯೋಗಿಗಳು ಲಿಂಗೈಕ್ಯರಾದ ಬಳಿಕ 1570ರಲ್ಲಿ ಎಡೆಯೂರಿನ ಅವರ ಸಮಾದಿಯ ಮೇಲೆ…

ಶರಣರು ಕಟ್ಟಿದ್ದು ಜಂಗಮ ಪೀಠ, ಮಠಗಳಲ್ಲ

ಲಿಂಗಾಯತ ಮಠಗಳು 2/4ಇಂದು ಲಿಂಗಾಯತ-ವೀರಶೈವ ಸಮಾಜದಲ್ಲಿ ವಿರಕ್ತ, ಗುರು ಪರಂಪರೆಯ ಮಠಗಳಿವೆ. ಈ ಎರಡೂ ಸಂಪ್ರದಾಯಗಳು…

ಶರಣರಲ್ಲಿ ‘ಗುರು’ ವ್ಯವಸ್ಥೆಯ ಕಲ್ಪನೆಯಿರಲಿಲ್ಲ

ಲಿಂಗಾಯತ ಮಠಗಳು 1/4ದೀಕ್ಷೆ, ಜನನ, ಮರಣಗಳ ಆಚರಣೆಗಳನ್ನು ನಡೆಸಲು ಶರಣರು ಪ್ರತ್ಯೇಕ ಗುರುಗಳನ್ನು ಸೃಷ್ಟಿಸಲಿಲ್ಲ. ಸಮಾನತೆಗಾಗಿ…