(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ) ಧಾರವಾಡ ಪ್ರಾಚೀನ ಕರ್ನಾಟಕದಲ್ಲಿ…
ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ಮಾಡಿದ ಕ್ರಾಂತಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿದೆ. ಬಸವಣ್ಣನವರು ಸರ್ವಸಮಾನತೆ-ಕಾಯಕ-ದಾಸೋಹ ತತ್ವದ…
ಕಲ್ಯಾಣದ ವಿಷಮ ಸಂದರ್ಭದಲ್ಲಿ ಸೃಷ್ಟಿಯಾಗಿರಬಹುದಾದ ಶರಣರು ನೋವನ್ನು ತೋಡಿಕೊಂಡು ಬರೆದ ವಚನಗಳ ಒಂದು ಸಣ್ಣ ಸಂಗ್ರಹ…
ಚನ್ನಬಸವ ಪುರಾಣವು ಕನ್ನಡ ಕಾವ್ಯ ಮೀಮಾಂಸೆಗೆ ಒಂದು ಹೊಸ ರೂಪ-ಆಕೃತಿಯನ್ನು ನೀಡುವ ಕೃತಿಯಾಗಿದೆ. ಈ ವಿಷಯವಾಗಿ…
‘ದೋಷಧಾತು ಮಲ ಮೂಲಂ ಶರೀರಂ’ ಎಂದು ಶುಶ್ರುತರು ಹೇಳುತ್ತಾರೆ. ಯಾವುದಕ್ಕೆ ಶರೀರ ಎಂದು ವಿಜ್ಞಾನ ಹೇಳುತ್ತದೆ…
ಆದಿ ಅನಾದಿ ಆತ್ಮವಿವೇಕಅನುಭಾವಸಂಬಂಧ ಎಂತಿಪ್ಪುದೆಂದಡೆ;ಆದಿಯೆ ದೇಹ, ಅನಾದಿಯೆ ಆತ್ಮ.ಇಂತೀ ಆದಿ ಅನಾದಿಯ ಮೇಲಿಪ್ಪುದೆ ಪರಮಪ್ರಣವ.ಆ ಪರಮಪ್ರಣವದ…
ಸುರಭಿಯಿಂ ಸುಧೆಯಮೃತದಿಂ ಸ್ವಾಧು ಪುಷ್ಪದಿಂಪರಿಮಳಂ ಚಿಂತಾಸುರತ್ನದಿಂ ಕಾಂತಿ ಸುರತರುವನಿಂದಂ ಸುಫಲವಿಂದುವಿಂ ಚಂದ್ರಿಕೆಗಳುದಿಸುವಂದದಿ ಬಸವನಪರಮ ಸುಜ್ಞಾನದಿಂದ ಮೂರ್ತಿವೆತ್ತಿಳೆಯ…
ಅನುಗೊಳಿಸಿದನು ಶೂನ್ಯಸಿಂಹಾಸನವಿದೆಂದದಕಿಟ್ಟು ಹೆಸರನುವಿನುತ ಪಶ್ಚಿಮ ಮಾರ್ಗದಲಿ ತಾ ಕಂಡದೆಲ್ಲವನುಕನಕ ಮರಕತ ಮುಖ್ಯಮಣಿಗಳಘನತರದ ಕೇವಣದಲಹರಿಯವಿನುಗಿ ಮಿಸುಗುವ ವಿಮಲಪೀಠವ…
ಮರ್ತ್ಯಲೋಕದ ಭಕ್ತರ ಮನವಬೆಳಗಲೆಂದು ಇಳಿತಂದನಯ್ಯಾ ಶಿವನು;ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ.ಚಿತ್ತದ ಪ್ರಕೃತಿಯ ಹಿಂಗಿಸಿ,ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ…
೧೨ನೇ ಶತಮಾನದಲ್ಲಿ ಸಮ ಸಮಾಜವನ್ನು ಕಟ್ಟಲು ಶರಣರು ದೊಡ್ಡ ಹೋರಾಟ ನಡೆಸಿದರು. ಅಸ್ಪೃಶ್ಯತೆಯನ್ನು ನಿವಾರಿಸಲು ಅವರು…
ಕನ್ನಡಿಗರಲ್ಲಿ ಹೋರಾಟದ ಮನಸ್ಸಿನ ಅಭಾವವಿದೆ, ಸ್ವಾಭಿಮಾನಕ್ಕಿಂತ ಸಹನೆಯೇ ಹೆಚ್ಚು. ಉತ್ತರ ಭಾರತದಿಂದ ಬಂದ ವೈದಿಕ ಧರ್ಮದ…
ಲಿಂಗಾಯತರಲ್ಲಿ ಮತಾಂತರ 2/2 ಮತಾಂತರದಲ್ಲಿ ಜಾತಿ ಭೇದ ಮಾಡುತ್ತಿದ್ದ ಧರ್ಮಗಳನ್ನು ಶರಣರು ಖಂಡಿಸಿದರು. ಅಬ್ರಾಹ್ಮಣರಿಗೆ ಲಿಂಗದ…
ಲಿಂಗಾಯತರಲ್ಲಿ ಮತಾಂತರ 1/2 ಲಿಂಗಾಯತ ಧರ್ಮ ತನಗಿಂತ ಹಳೆಯದಾದ ಜೈನ , ಶೈವ , ವೈಷ್ಣವ…
ಪಂಚಮಸಾಲಿಗಳು ಯಾರು? 2/2 ಮಖಾರಿ ತನ್ನ ೫ನೇ ಮಗ ಮಿಂಡಗುದ್ದಲಿಸೆಟ್ಟಿಗೆ ಕೃಷಿ ಕಾಯಕ ಹಚ್ಚಿದನು. ಅವನದೇ…
ಪಂಚಮಸಾಲಿಗಳು ಯಾರು? 1/2ಪಂಚಮಸಾಲಿಗಳ ಮೂಲದ ಬಗ್ಗೆ ಗೊಂದಲವಿದೆ. ಅವರನ್ನು ಪಂಚಾಚಾರ್ಯರೊಡನೆ ಜೋಡಿಸುವ ಪ್ರಯತ್ನಗಳೂ ನಡೆದಿದೆ. ಆದರೆ…
ಲಿಂಗಾಯತ ಮಠಗಳು 4/4 ವಿರಕ್ತ ಮಠಗಳು ಉಗಮವಾದ ಮೇಲೆ ಜಾತಿ ಜಂಗಮರಾಗಿ ಬೆಳೆದಿದ್ದ ವೀರಶೈವರು ತಮ್ಮ…
ಲಿಂಗಾಯತ ಮಠಗಳು 3/4ತೋಂಟದ ಸಿದ್ಧಲಿಂಗ ಶಿವಯೋಗಿಗಳು ಲಿಂಗೈಕ್ಯರಾದ ಬಳಿಕ 1570ರಲ್ಲಿ ಎಡೆಯೂರಿನ ಅವರ ಸಮಾದಿಯ ಮೇಲೆ…