ವಾರ ಪೂರ್ತಿ ಬಸವ ರೇಡಿಯೋದಲ್ಲಿ ಮಹಿಳೆಯರ ಮಾತು ಬೆಂಗಳೂರು ಲಿಂಗಾಯತ ಮಠಾಧೀಶರ ಒಕ್ಕೊಟದ ನೇತೃತ್ವದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ನಡೆಯುತ್ತಿದೆ. ಸಮಾಜದಲ್ಲಿ ಚಿಗುರುತ್ತಿರುವ ಬಸವ ತತ್ವದ ಬೇರುಗಳನ್ನು ಗಟ್ಟಿಗೊಳಿಸಲು ವಿವಿಧ ಬಸವ ಸಂಘಟನೆಗಳು ಸಿದ್ದವಾಗುತ್ತಿವೆ. ಮಹಿಳೆಯರು ಮುನ್ನೆಲೆಗೆ…