ಲೋಕಸಭಾ ಸದಸ್ಯೆ ಪ್ರಣತಿ ಶಿಂಧೆಯವರಿಂದ ಕಾರ್ಯಕ್ರಮದ ಉದ್ಘಾಟನೆ ಸೊಲ್ಲಾಪುರ ಶರಣೆ ಲಿಂ. ಶಾಂತಬಾಯಿ ಗುರುಪಾದಪ್ಪ ಮಸೂತೆ ಇವರ ಪ್ರಥಮ ಲಿಂಗೈಕ್ಯ ಸಂಸ್ಮರಣೆ ನಿಮಿತ್ಯವಾಗಿ ಲಿಂಗಾಯತ ಧರ್ಮ ಅಧ್ಯಯನ ಮತ್ತು ತರಬೇತಿ ಕೇಂದ್ರದಿಂದ ಜುಲೈ 13, 2025 ಭಾನುವಾರದಂದು ಬಸವತತ್ವ ಸಮಾವೇಶ ಮತ್ತು…