ವೀರಶೈವರ ಕಟ್ಟಿಕೊಂಡು ಹೋದರೆ ಸಾವಿರ ವರ್ಷವಾದರೂ ಸ್ವತಂತ್ರ ಲಿಂಗಾಯತ ಧರ್ಮ ಆಗುವುದಿಲ್ಲ. ಇದು ಗದಗಿನ ಸಿದ್ದಲಿಂಗ ಶ್ರೀಗಳ ವೈರಲ್ ಆಗುತ್ತಿರುವ ಹಳೇ ವಿಡಿಯೋ.
ವೀರಶೈವ ಶೈವದ ಒಂದು ಭಾಗ. ಬಸವಣ್ಣನವರು ಕಟ್ಟಿದ ತಳಸ್ತರ ಜನರ ಧರ್ಮ ಲಿಂಗಾಯತ. ವೀರಶೈವ, ಲಿಂಗಾಯತ ಎರಡೂ ಬೇರೆ ಬೇರೆ. ಸ್ವಾಮೀಜಿ ಸರಳ ಭಾಷೆಯಲ್ಲಿ ವಿವರಣೆ ಕೊಟ್ಟಿದ್ದಾರೆ.