8Posts
Auto Updates
ಬೆಂಗಳೂರು
70ನೇ ರಾಜ್ಯೋತ್ಸವದ ಶುಭಾಶಯಗಳು.
ಸತ್ಯ ಶೋಧಕ ಚಿಂತಕ ಡಾ ಕಲಬುರ್ಗಿಯವರು ತಮ್ಮ ಒಂದು ಕಣ್ಣು ಬಸವಣ್ಣ, ಇನ್ನೊಂದು ಕಣ್ಣು ಕನ್ನಡ ಎಂದು ಹೇಳುತ್ತಿದ್ದರು.
ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಇತಿಹಾಸಗಳ ಮೇಲೆ ಡಾ ಕಲಬುರ್ಗಿಯವರ ಚಿಂತನೆಯನ್ನು ಸರಳ ಭಾಷೆಯಲ್ಲಿ ಪರಿಚಯ ಮಾಡಿಕೊಡುತ್ತಿದ್ದೇವೆ.
ಕನ್ನಡಿಗರಲ್ಲಿ ಜಾಗೃತಿ, ಅರಿವು ಮೂಡಿಸುವ ಚಿಂತನೆಯಿದು. ದಯವಿಟ್ಟು ಹಂಚಿಕೊಳ್ಳಿ.
2 months agoNovember 1, 2025 8:18 am
ಲಿಂಗಾಯತರ ಮಾತೃ ಭಾಷೆ ಕನ್ನಡ, ಧರ್ಮ ಭಾಷೆ ಕನ್ನಡ
2 months agoNovember 1, 2025 8:17 am
ವಚನಯುಗದಲ್ಲಿ ಮೂಡಿದ ಕನ್ನಡ ಪ್ರಜ್ಞೆ
2 months agoNovember 1, 2025 8:17 am
ವೈದಿಕರಿಗೆ ಸಂಸ್ಕೃತ ದೇವ ಭಾಷೆ, ಕನ್ನಡ ಕೇವಲ ಜನ ಭಾಷೆ
2 months agoNovember 1, 2025 8:16 am
ಸಂಸ್ಕೃತದ ಹಬೆಯಲ್ಲಿ ನಲುಗಿದ ಕನ್ನಡ
2 months agoNovember 1, 2025 8:16 am
ಕನ್ನಡಿಗರಲ್ಲಿ ಕಾಣದ ಹೋರಾಟದ ಮನೋಭಾವ
2 months agoNovember 1, 2025 8:15 am
ಆಚಾರ್ಯರು ವಚನಗಳನ್ನು, ಕನ್ನಡವನ್ನು ಅಲಕ್ಷಿಸಿದರು
2 months agoNovember 1, 2025 8:14 am
ಕನ್ನಡಿಗರಲ್ಲಿ ಸ್ವಾಭಿಮಾನಕ್ಕಿಂತ ಸಹನೆ ಬೆಳೆದಿದ್ದು ಹೇಗೆ?
2 months agoNovember 1, 2025 8:13 am
ತೆಲುಗು ಪಕ್ಷಪಾತದಿಂದ ಕನ್ನಡಿಗರನ್ನು ಉಪೇಕ್ಷಿಸಿದ ಕೃಷ್ಣದೇವರಾಯ
TAGGED:ರಾಜ್ಯೋತ್ಸವದ ಶುಭಾಶಯಗಳು
