Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 17-20
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 17-20
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು ಆಗಸ್ಟ್ 17-20

Basava Media
Basava Media Published August 17, 2024
Share
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮ, ನಿಜಗುಣ ಶಿವಯೋಗಿಗಳ ಮಠದಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಘಟಕ, ಬೆಳಗಾವಿ ಹಾಗೂ ಗುರುಬಸವ ಬಳಗ ಹಿರೇಬಾಗೇವಾಡಿ ಇವರ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಸಂಚಾರಿ ಗುರುಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ನೇತೃತ್ವದಲ್ಲಿ ನೆರವೇರಿಸಲಾಯಿತು. ಅಧ್ಯಕ್ಷ ಬಿ.ಜಿ.ವಾಲಿ ಇಟಗಿ, ಕಾರ್ಯದರ್ಶಿ ಆನಂದ ಯಲ್ಲಪ್ಪ ಕೊಂಡಗುರಿ, ಬಾಬುಗೌಡ ಪಾಟೀಲ, ಎನ್.ಪಿ.ಉಪ್ಪಿನ, ಪ್ರವೀಣ ರೊಟ್ಟಿ, ಸಿ.ಎಂ.ಹುಬ್ಬಳ್ಳಿ, ರಮೇಶ ತಿಗಡಿ ಹಾಗೂ 50ಕ್ಕೂ ಅಧಿಕ ಜನ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು. (ಮಾಹಿತಿ/ಚಿತ್ರ: ಆನಂದ ವೈ.ಕೆ.)

ಕೊಪ್ಪಳ "ಸಂಚಾರಿ ಅರಿವಿನ ಮನೆ" ಅರಿವು ಆಚಾರ ಅನುಭಾವ ಗೋಷ್ಠಿ ಶರಣೆ ಸರೋಜಿನಿ ಸಂಗಮೇಶ ಕಲಹಾಳ ಇವರ ಮನೆಯಲ್ಲಿ ಇಷ್ಟಲಿಂಗ ಶಿವಯೋಗದೊಂದಿಗೆ ನಡೆಯಿತು. ಶರಣ ದೇವಪ್ಪ ಮುದೇನೂರ, ಹನುಮೇಶ ಕಲ್ಮಂಗಿ,ಶೇಖರ ಇಂಗಳದಾಳ, ಅರ್ಚನಾ ಸಸಿಮಠ, ಶಿವಸಂಗಪ್ಪ ಹಾಗೂ ಬಸವಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. (ಮಾಹಿತಿ/ಚಿತ್ರ: ಶೇಖರ ಇಂಗಳದಾಳ)

ಬೀದರ: ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜನ್ಮದಿನೋತ್ಸವ ಪ್ರಯುಕ್ತ ಬೀದರ ನಗರದ ಹಣ್ಮು ಪಾಜಿ ಗೆಳೆಯರ ಬಳಗದ ವತಿಯಿಂದ, ಬ್ರಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮೀಜಿ ರಕ್ತದಾನ ಮಾಡಿದರು. ರಕ್ತದಾನ ಮಹಾದಾನವೆಂದು ತಿಳಿದು ಇಲ್ಲಿಯವರೆಗೆ ೧೦ ಬಾರಿ ರಕ್ತದಾನ ಮಾಡಿದ ಸಂತೋಷ ನನ್ನದಾಗಿದೆಯೆಂದು ಸ್ವಾಮೀಜಿ ತಿಳಿಸಿದರು.
ಗದಗ-ಬೆಟಗೇರಿ ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಯುಕ್ತಾಶ್ರಯದಲ್ಲಿ, ವಚನ ಶ್ರಾವಣ ಕಾರ್ಯಕ್ರಮವು ಬಸವೇಶ್ವರ ನಗರದ ನಂದಿಬಸಪ್ಪ ಎಚ್ಚಲಗಾರ ಅವರ ಮನೆಯಲ್ಲಿ ಜರುಗಿತು. ವಚನ ಚಿಂತನವನ್ನು ಸನ್ನಿಧಿ ಲಿಂಗದಾಳ, ಚನ್ನಬಸಣ್ಣ ಅಂಗಡಿ, ಗೌರಕ್ಕ ಬಡಿಗಣ್ಣವರ ಮಾಡಿದರು. (ಮಾಹಿತಿ/ಚಿತ್ರ: ಶರಣು ಎಸ್. ಅಂಗಡಿ)

ಬಡ ಪ್ರತಿಭಾವಂತ ವಿದ್ಯಾರ್ಥಿನೊಬ್ಬನ ಎಂಜಿನಿಯರಿಂಗ್ ಶಿಕ್ಷಣಕ್ಕೆ ಬಿ.ಎಲ್.ಡಿ.ಇ ಸಂಸ್ಥೆ ಆರ್ಥಿಕ ನೆರವು ನೀಡಿದೆ. ಮೊದಲ ವರ್ಷದ ಮೊತ್ತ ರೂ.1.20 ಲಕ್ಷದ ಚೆಕ್ ವಿದ್ಯಾರ್ಥಿಗೆ ಸಂಸ್ಥೆಯ ಅಧ್ಯಕ್ಷರು, ಸಚಿವರಾದ ಎಂ.ಬಿ.ಪಾಟೀಲ ವಿತರಿಸಿದರು. ಡಿಪ್ಲೊಮಾ ವಿಭಾಗದಿಂದ ನಡೆದ ಸಿಇಟಿ (ಲ್ಯಾಟರಲ್ ಎಂಟ್ರಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದ ವಿಜಯಪುರ ನಗರದ ಕಿರಣ ಶಂಕರ ಚವ್ಹಾಣ ಫಲಾನುಭವಿ ವಿದ್ಯಾರ್ಥಿಯಾಗಿದ್ದಾರೆ.
ರಾಷ್ಟ್ರೀಯ ಬಸವದಳ ನೈತೃತ್ವದಲ್ಲಿ ಆಗಸ್ಟ್ ೯,೨೦೨೨ರಂದು ಆರಂಭಗೊಂಡ ಸುಪ್ರಭಾತ ಸಮಯದ ಒಂದು ದಿನವೂ ತಪ್ಪದ ನಿರಂತರ ಗೂಗಲ್ ಮೀಟ್ ಬಸವ ಚಿಂತನ ಪ್ರಭೆ ಕಾರ್ಯಕ್ರಮಕ್ಕೆ ಮೂರು ವರ್ಷ ತುಂಬಿದೆ. ರಾಜ್ಯದ ವಿವಿಧ ಕಡೆಗಳಿಂದ ಬಂದಿರುವ ಶರಣ, ಶರಣೆಯರು ಚಿಂತನ ಪ್ರಭೆಯ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.

ಬೆಳಗಾವಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ನೇತೃತ್ವದಲ್ಲಿ, 21ನೆಯ ವರ್ಷದ ಮನ ಮನೆಗಳಲ್ಲಿ ವಿಶ್ವಗುರು ಬಸವಜ್ಯೋತಿ ಯಾತ್ರೆಯ 11ನೇ ದಿನದ ಕಾರ್ಯಕ್ರಮ, ಗೋಕಾಕ ತಾಲೂಕಿನ ಗೋಡಚನಮಲ್ಕಿ ಗ್ರಾಮದ ದುಂಡಪ್ಪ ಮಾನಗಾವಿ ಹಾಗೂ ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದ ಗುರುಸಿದ್ದಪ್ಪ ಸಿದ್ದಗೌಡರ ಇವರ ಮನೆಗಳಲ್ಲಿ ನೆರವೇರಿತು.

ಧಾರವಾಡ ಬಸವ ಕೇಂದ್ರದ ವತಿಯಿಂದ ಶೇಖರ ಕುಂದಗೋಳ ಅವರ ರಜತಗಿರಿ ಮನೆಯಲ್ಲಿ ವಚನೋತ್ಸವ, ಲಿಂಗಾಯತ ವಿಷಯವಾಗಿ ಚಿಂತನ ಕಾರ್ಯಕ್ರಮ ನಡೆಯಿತು.
ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಮಾಣಿಕ್ಯಪುರ ಗ್ರಾಮದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 23 ಜನರಿಗೆ ಇಷ್ಟಲಿಂಗ ಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಮಕ್ಕಳು ಹಾಕಿಕೊಂಡಿದ್ದ ಯಂತ್ರಗಳನ್ನು ತೆಗೆಸಿ, ಇಷ್ಟಲಿಂಗದ ಮಹತ್ವ ತಿಳಿಸಿಕೊಟ್ಟರು.

ಪ್ರಜಾಪ್ರಭುತ್ವಕ್ಕಾಗಿ ನಾವು - ಸಮಾನ ಮನಸ್ಕರು ಸಂಘಟನೆ ವತಿಯಿಂದ ಸಾಹಿತಿ, ಕಲಾವಿದರು ಬೆಂಗಳೂರಿನಲ್ಲಿಂದು ಸಂವಿಧಾನ ವಿರೋಧಿ ರಾಜ್ಯಪಾಲರ ನಡೆಯ ವಿರುದ್ಧ ಪ್ರತಿಭಟನೆ ನಡೆಸಿದರು.
ಗದಗಿನ ಬಸವದಳದ ೧೬೦೭ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಈಚೆಗೆ ಲಿಂಗೈಕ್ಯರಾದ ಶತಾಯುಷಿ ಲಿಂಗೈಕ್ಯ ವಿ. ಸಿದ್ದರಾಮಣ್ಣ ಶರಣರಿಗೆ ನುಡಿನಮನ ಸಲ್ಲಿಸಲಾಯಿತು. ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬಿಗ ಚೌಡಯ್ಯ ಪ್ರತಿಷ್ಠಾನದ ಸಂಗನಬಸವ ಶ್ರೀಪಾದ ಎಂ. ಹಾದಿಮನಿಯವರು ವಿ.ಸಿದ್ದರಾಮಣ್ಣ ಶರಣರ ವ್ಯಕ್ತಿತ್ವದ ಮೇಲೆ ಉಪನ್ಯಾಸಗೈದರು. ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷರಾದ ವಿ.ಕೆ.ಕರೇಗೌಡ್ರ ವಹಿಸಿದ್ದರು. ಪ್ರಕಾಶ ಅಸುಂಡಿ, ಎಸ್.ಎ.ಮುಗದ, ಲಕ್ಷ್ಮೀ ಅಂಗಡಿ, ಗಿರಿಜವ್ವ ಹತ್ತಿಕಾಳ, ಎಂ.ಬಿ.ಲಿಂಗದಾಳ ಮತ್ತೀತರರು ಉಪಸ್ಥಿತರಿದ್ದರು. (ಮಾಹಿತಿ/ಚಿತ್ರ: ಶರಣು ಅಂಗಡಿ)
List of Images 1/17
bgmm1

bgmm3

kbll1
ಕೊಪ್ಪಳ "ಸಂಚಾರಿ ಅರಿವಿನ ಮನೆ" ಅರಿವು ಆಚಾರ ಅನುಭಾವ ಗೋಷ್ಠಿ ಶರಣೆ ಸರೋಜಿನಿ ಸಂಗಮೇಶ ಕಲಹಾಳ ಇವರ ಮನೆಯಲ್ಲಿ ಇಷ್ಟಲಿಂಗ ಶಿವಯೋಗದೊಂದಿಗೆ ನಡೆಯಿತು. ಶರಣ ದೇವಪ್ಪ ಮುದೇನೂರ, ಹನುಮೇಶ ಕಲ್ಮಂಗಿ,ಶೇಖರ ಇಂಗಳದಾಳ, ಅರ್ಚನಾ ಸಸಿಮಠ, ಶಿವಸಂಗಪ್ಪ ಹಾಗೂ ಬಸವಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. (ಮಾಹಿತಿ/ಚಿತ್ರ: ಶೇಖರ ಇಂಗಳದಾಳ)
kbll2

bidr11
ಬೀದರ: ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜನ್ಮದಿನೋತ್ಸವ ಪ್ರಯುಕ್ತ ಬೀದರ ನಗರದ ಹಣ್ಮು ಪಾಜಿ ಗೆಳೆಯರ ಬಳಗದ ವತಿಯಿಂದ, ಬ್ರಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮೀಜಿ ರಕ್ತದಾನ ಮಾಡಿದರು. ರಕ್ತದಾನ ಮಹಾದಾನವೆಂದು ತಿಳಿದು ಇಲ್ಲಿಯವರೆಗೆ ೧೦ ಬಾರಿ ರಕ್ತದಾನ ಮಾಡಿದ ಸಂತೋಷ ನನ್ನದಾಗಿದೆಯೆಂದು ಸ್ವಾಮೀಜಿ ತಿಳಿಸಿದರು.
kbl02
ಗದಗ-ಬೆಟಗೇರಿ ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಯುಕ್ತಾಶ್ರಯದಲ್ಲಿ, ವಚನ ಶ್ರಾವಣ ಕಾರ್ಯಕ್ರಮವು ಬಸವೇಶ್ವರ ನಗರದ ನಂದಿಬಸಪ್ಪ ಎಚ್ಚಲಗಾರ ಅವರ ಮನೆಯಲ್ಲಿ ಜರುಗಿತು. ವಚನ ಚಿಂತನವನ್ನು ಸನ್ನಿಧಿ ಲಿಂಗದಾಳ, ಚನ್ನಬಸಣ್ಣ ಅಂಗಡಿ, ಗೌರಕ್ಕ ಬಡಿಗಣ್ಣವರ ಮಾಡಿದರು. (ಮಾಹಿತಿ/ಚಿತ್ರ: ಶರಣು ಎಸ್. ಅಂಗಡಿ)
ಗದಗ-ಬೆಟಗೇರಿ ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಯುಕ್ತಾಶ್ರಯದಲ್ಲಿ, ವಚನ ಶ್ರಾವಣ ಕಾರ್ಯಕ್ರಮವು ಬಸವೇಶ್ವರ ನಗರದ ನಂದಿಬಸಪ್ಪ ಎಚ್ಚಲಗಾರ ಅವರ ಮನೆಯಲ್ಲಿ ಜರುಗಿತು. ವಚನ ಚಿಂತನವನ್ನು ಸನ್ನಿಧಿ ಲಿಂಗದಾಳ, ಚನ್ನಬಸಣ್ಣ ಅಂಗಡಿ, ಗೌರಕ್ಕ ಬಡಿಗಣ್ಣವರ ಮಾಡಿದರು. (ಮಾಹಿತಿ/ಚಿತ್ರ: ಶರಣು ಎಸ್. ಅಂಗಡಿ)
ಬಡ ಪ್ರತಿಭಾವಂತ ವಿದ್ಯಾರ್ಥಿನೊಬ್ಬನ ಎಂಜಿನಿಯರಿಂಗ್ ಶಿಕ್ಷಣಕ್ಕೆ ಬಿ.ಎಲ್.ಡಿ.ಇ ಸಂಸ್ಥೆ ಆರ್ಥಿಕ ನೆರವು ನೀಡಿದೆ. ಮೊದಲ ವರ್ಷದ ಮೊತ್ತ ರೂ.1.20 ಲಕ್ಷದ ಚೆಕ್ ವಿದ್ಯಾರ್ಥಿಗೆ ಸಂಸ್ಥೆಯ ಅಧ್ಯಕ್ಷರು, ಸಚಿವರಾದ ಎಂ.ಬಿ.ಪಾಟೀಲ ವಿತರಿಸಿದರು. ಡಿಪ್ಲೊಮಾ ವಿಭಾಗದಿಂದ ನಡೆದ ಸಿಇಟಿ (ಲ್ಯಾಟರಲ್ ಎಂಟ್ರಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದ ವಿಜಯಪುರ ನಗರದ ಕಿರಣ ಶಂಕರ ಚವ್ಹಾಣ ಫಲಾನುಭವಿ ವಿದ್ಯಾರ್ಥಿಯಾಗಿದ್ದಾರೆ.
4
ರಾಷ್ಟ್ರೀಯ ಬಸವದಳ ನೈತೃತ್ವದಲ್ಲಿ ಆಗಸ್ಟ್ ೯,೨೦೨೨ರಂದು ಆರಂಭಗೊಂಡ ಸುಪ್ರಭಾತ ಸಮಯದ ಒಂದು ದಿನವೂ ತಪ್ಪದ ನಿರಂತರ ಗೂಗಲ್ ಮೀಟ್ ಬಸವ ಚಿಂತನ ಪ್ರಭೆ ಕಾರ್ಯಕ್ರಮಕ್ಕೆ ಮೂರು ವರ್ಷ ತುಂಬಿದೆ. ರಾಜ್ಯದ ವಿವಿಧ ಕಡೆಗಳಿಂದ ಬಂದಿರುವ ಶರಣ, ಶರಣೆಯರು ಚಿಂತನ ಪ್ರಭೆಯ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
1

bgm5
ಬೆಳಗಾವಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ನೇತೃತ್ವದಲ್ಲಿ, 21ನೆಯ ವರ್ಷದ ಮನ ಮನೆಗಳಲ್ಲಿ ವಿಶ್ವಗುರು ಬಸವಜ್ಯೋತಿ ಯಾತ್ರೆಯ 11ನೇ ದಿನದ ಕಾರ್ಯಕ್ರಮ, ಗೋಕಾಕ ತಾಲೂಕಿನ ಗೋಡಚನಮಲ್ಕಿ ಗ್ರಾಮದ ದುಂಡಪ್ಪ ಮಾನಗಾವಿ ಹಾಗೂ ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದ ಗುರುಸಿದ್ದಪ್ಪ ಸಿದ್ದಗೌಡರ ಇವರ ಮನೆಗಳಲ್ಲಿ ನೆರವೇರಿತು.
bgm4
ಬೆಳಗಾವಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ನೇತೃತ್ವದಲ್ಲಿ, 21ನೆಯ ವರ್ಷದ ಮನ ಮನೆಗಳಲ್ಲಿ ವಿಶ್ವಗುರು ಬಸವಜ್ಯೋತಿ ಯಾತ್ರೆಯ 11ನೇ ದಿನದ ಕಾರ್ಯಕ್ರಮ, ಗೋಕಾಕ ತಾಲೂಕಿನ ಗೋಡಚನಮಲ್ಕಿ ಗ್ರಾಮದ ದುಂಡಪ್ಪ ಮಾನಗಾವಿ ಹಾಗೂ ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದ ಗುರುಸಿದ್ದಪ್ಪ ಸಿದ್ದಗೌಡರ ಇವರ ಮನೆಗಳಲ್ಲಿ ನೆರವೇರಿತು.
ಧಾರವಾಡ ಬಸವ ಕೇಂದ್ರದ ವತಿಯಿಂದ ಶೇಖರ ಕುಂದಗೋಳ ಅವರ ರಜತಗಿರಿ ಮನೆಯಲ್ಲಿ ವಚನೋತ್ಸವ, ಲಿಂಗಾಯತ ವಿಷಯವಾಗಿ ಚಿಂತನ ಕಾರ್ಯಕ್ರಮ ನಡೆಯಿತು.
pra3
ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಮಾಣಿಕ್ಯಪುರ ಗ್ರಾಮದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 23 ಜನರಿಗೆ ಇಷ್ಟಲಿಂಗ ಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಮಕ್ಕಳು ಹಾಕಿಕೊಂಡಿದ್ದ ಯಂತ್ರಗಳನ್ನು ತೆಗೆಸಿ, ಇಷ್ಟಲಿಂಗದ ಮಹತ್ವ ತಿಳಿಸಿಕೊಟ್ಟರು.
ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಮಾಣಿಕ್ಯಪುರ ಗ್ರಾಮದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 23 ಜನರಿಗೆ ಇಷ್ಟಲಿಂಗ ಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು. ಮಕ್ಕಳು ಹಾಕಿಕೊಂಡಿದ್ದ ಯಂತ್ರಗಳನ್ನು ತೆಗೆಸಿ, ಇಷ್ಟಲಿಂಗದ ಮಹತ್ವ ತಿಳಿಸಿಕೊಟ್ಟರು.
6
ಪ್ರಜಾಪ್ರಭುತ್ವಕ್ಕಾಗಿ ನಾವು - ಸಮಾನ ಮನಸ್ಕರು ಸಂಘಟನೆ ವತಿಯಿಂದ ಸಾಹಿತಿ, ಕಲಾವಿದರು ಬೆಂಗಳೂರಿನಲ್ಲಿಂದು ಸಂವಿಧಾನ ವಿರೋಧಿ ರಾಜ್ಯಪಾಲರ ನಡೆಯ ವಿರುದ್ಧ ಪ್ರತಿಭಟನೆ ನಡೆಸಿದರು.
5
ಗದಗಿನ ಬಸವದಳದ ೧೬೦೭ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಈಚೆಗೆ ಲಿಂಗೈಕ್ಯರಾದ ಶತಾಯುಷಿ ಲಿಂಗೈಕ್ಯ ವಿ. ಸಿದ್ದರಾಮಣ್ಣ ಶರಣರಿಗೆ ನುಡಿನಮನ ಸಲ್ಲಿಸಲಾಯಿತು. ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬಿಗ ಚೌಡಯ್ಯ ಪ್ರತಿಷ್ಠಾನದ ಸಂಗನಬಸವ ಶ್ರೀಪಾದ ಎಂ. ಹಾದಿಮನಿಯವರು ವಿ.ಸಿದ್ದರಾಮಣ್ಣ ಶರಣರ ವ್ಯಕ್ತಿತ್ವದ ಮೇಲೆ ಉಪನ್ಯಾಸಗೈದರು. ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷರಾದ ವಿ.ಕೆ.ಕರೇಗೌಡ್ರ ವಹಿಸಿದ್ದರು. ಪ್ರಕಾಶ ಅಸುಂಡಿ, ಎಸ್.ಎ.ಮುಗದ, ಲಕ್ಷ್ಮೀ ಅಂಗಡಿ, ಗಿರಿಜವ್ವ ಹತ್ತಿಕಾಳ, ಎಂ.ಬಿ.ಲಿಂಗದಾಳ ಮತ್ತೀತರರು ಉಪಸ್ಥಿತರಿದ್ದರು. (ಮಾಹಿತಿ/ಚಿತ್ರ: ಶರಣು ಅಂಗಡಿ)
SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಕೊಪ್ಪಳದಲ್ಲಿ ನಡೆಯುತ್ತಿರುವ ಸಂಚಾರಿ ಅರಿವಿನ ಮನೆ ಅರಿವು ಗೋಷ್ಠಿಗಳು
Next Article ಬಡ ವಿದ್ಯಾರ್ಥಿಯ ಬಿ.ಇ. ಶಿಕ್ಷಣಕ್ಕೆ ನೆರವಾದ ಬಿಎಲ್ ಡಿಇ ಸಂಸ್ಥೆ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

‘ದಸರಾ ದರ್ಭಾರದಲ್ಲಿ ಬಸವಣ್ಣನವರಿಗೆ ಅವಮಾನವಾದರೆ ಉಗ್ರ ಹೋರಾಟ’

By ಬಸವ ಮೀಡಿಯಾ September 17, 2025
ಬಸವ ಸಂಸ್ಕೃತಿ ಅಭಿಯಾನ 2025

ಅಭಿಯಾನದಿಂದ ರೋಗ ಪರಿಹಾರ: ಬಿದರಿಗೆ ಸಾಣೇಹಳ್ಳಿ ಶ್ರೀಗಳ ತಿರುಗೇಟು

By ಡಿ.ಪಿ. ನಿವೇದಿತಾ September 12, 2025
ಬಸವ ಸಂಸ್ಕೃತಿ ಅಭಿಯಾನ 2025

ಜೋಳ ಮುತ್ತಾಗಿಸಿದ ಬಸವಣ್ಣ: ಇಮ್ಮಡಿ ಸಿದ್ಧರಾಮ ಶ್ರೀ

By ಡಿ.ಪಿ. ನಿವೇದಿತಾ September 12, 2025
ಚಾವಡಿ

‘ನಿಮ್ಮ ಪಾಂಡವರು’ ಇಷ್ಟು ದಿನ ಕಡಲೆ ಪುರಿ ತಿನ್ನುತ್ತಿದ್ದರೇ, ದಿಂಗಾಲೇಶ ಶ್ರೀಗಳೇ?

By ಎಸ್. ಎಂ. ಜಾಮದಾರ್ September 15, 2025
ಇಂದು

ಏಕತಾ ಸಮಾವೇಶದಲ್ಲಿ ಬಸವಣ್ಣನವರ ಭಾವಚಿತ್ರ ಹಾಕದಿರುವಷ್ಟು ದ್ವೇಷವೇಕೆ?

By ಬಸವ ಮೀಡಿಯಾ September 17, 2025
Previous Next

You Might Also Like

ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಹಾವೇರಿ

ಹಾವೇರಿಸೆಪ್ಟೆಂಬರ್ 14ರಂದು ನಗರದಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಧಾರವಾಡ

ಧಾರವಾಡ ಸೆಪ್ಟೆಂಬರ್ 12 ನಡೆದ ಅಭಿಯಾನದ ದೃಶ್ಯಗಳು

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಬಾಗಲಕೋಟೆ

ಬಾಗಲಕೋಟೆ ಸೆಪ್ಟೆಂಬರ್ 10 ಜಿಲ್ಲೆಯಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
ಗ್ಯಾ ಲರಿ

ಫೋಟೋಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ – ಕೊಪ್ಪಳ

ಕೊಪ್ಪಳ ಸೆಪ್ಟೆಂಬರ್ 9 ಕೊಪ್ಪಳ ಜಿಲ್ಲೆಯಲ್ಲಿ ನಡೆದ ಅಭಿಯಾನದ ದೃಶ್ಯಗಳು.

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital