ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಕಲ್ಬುರ್ಗಿ: ಶ್ರಾವಣ ಮಾಸದ ನಡುವಿನ ಸೋಮವಾರದಂದು ಕಲಬುರಗಿಯ ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೆ ನಾಡಿನ ಹಾಗೂ ನೆರೆಯ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಸರದಿ ಸಾಲಿನಲ್ಲಿ ನಿಂತು ಶರಣಬಸವೇಶ್ವರ ಮೂರ್ತಿಯ ದರ್ಶನ ಪಡೆದರು. ಬಂದ ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ದಾಸೋಹ ಮಾಡಲಾಗಿತ್ತು.
ಮಾಹಿತಿ/ಚಿತ್ರ: ಮಹಾಂತೇಶ ಕಲಬುರ್ಗಿ
ಗದಗ: ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಮಂಗಳವಾರ ದಿನದ ಕಾರ್ಯಕ್ರಮ, ಒಕ್ಕಲಗೇರಿ ಓಣಿಯ ಶರಣ ಫಕೀರಪ್ಪ ಪರಮೇಶ್ವರಪ್ಪ ಮಾನ್ವಿ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಶರಣೆ ಗಂಗಮ್ಮ ಹೂಗಾರ ಮಾಡಿದರು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು.
ಶರಣ/ ಶರಣೆಯರಾದ ಎಂ.ಬಿ.ಲಿಂಗದಾಳ, ಪ್ರಕಾಶ ಅಸುಂಡಿ, ಎಸ್.ಎ.ಮುಗದ, ನಾಗಭೂಷಣ ಬಡಿಗಣ್ಣವರ, ರಾಮಣ್ಣ ಕಳ್ಳಿಮನಿ, ಎನ್.ಎಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ರವಿ ಮಾನ್ವಿ, ಮಂಜುಳಾ ಹಾಸಿಲ್ಕರ ಹಾಗೂ ಓಣಿಯ ಜನ ಭಾಗಿಯಾಗಿದ್ದರು.
ಮಾಹಿತಿ/ಚಿತ್ರ: ಶರಣು ಅಂಗಡಿ
ಗದಗ: ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಮಂಗಳವಾರ ದಿನದ ಕಾರ್ಯಕ್ರಮ, ಒಕ್ಕಲಗೇರಿ ಓಣಿಯ ಶರಣ ಫಕೀರಪ್ಪ ಪರಮೇಶ್ವರಪ್ಪ ಮಾನ್ವಿ ಅವರ ಮನೆಯಲ್ಲಿ ನಡೆಯಿತು. ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಶರಣೆ ಗಂಗಮ್ಮ ಹೂಗಾರ ಮಾಡಿದರು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶರಣ/ ಶರಣೆಯರಾದ ಎಂ.ಬಿ.ಲಿಂಗದಾಳ, ಪ್ರಕಾಶ ಅಸುಂಡಿ, ಎಸ್.ಎ.ಮುಗದ, ನಾಗಭೂಷಣ ಬಡಿಗಣ್ಣವರ, ರಾಮಣ್ಣ ಕಳ್ಳಿಮನಿ, ಎನ್.ಎಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ರವಿ ಮಾನ್ವಿ, ಮಂಜುಳಾ ಹಾಸಿಲ್ಕರ ಹಾಗೂ ಓಣಿಯ ಜನ ಭಾಗಿಯಾಗಿದ್ದರು. ಮಾಹಿತಿ/ಚಿತ್ರ: ಶರಣು ಅಂಗಡಿ
12ನೇ ಶತಮಾನದಲ್ಲಿ ಕಲ್ಯಾಣ ರಾಜ್ಯದ ವಿಶ್ವಗುರು ಬಸವಣ್ಣನವರು ನಮ್ಮ ಸಮಾಜದ ದುರ್ಬಲರು ಮತ್ತು ದೀನದಲಿತರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಶ್ರಮಿಸಿದರು. ನಮ್ಮ ಭಾರತ ಸಾಂವಿಧಾನ ಸಂಸ್ಥಾಪಕರು ಅದೇ ಆಶಯವನ್ನು ಜಾರಿಗೆ ತಂದಿದ್ದಾರೆಂದು ಹುಬ್ಬಳ್ಳಿ ಬಸವ ಕೇಂದ್ರದ ವತಿಯಿಂದ ಆಗಸ್ಟ್ 20 ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯವಾದಿ ಕೆ.ಎಸ್.ಕೋರಿಶೆಟ್ಟರ ಮಾತನಾಡಿದರು. ಅಕ್ಕ ಮಹಾದೇವಿ ಮಹಿಳಾ ವಿ.ವಿ. ವಿಶ್ರಾಂತ ಕುಲಪತಿ ಡಾ. ವಿ.ಬಿ. ಮಾಗನೂರು ಅವರ ಮನೆಯಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಸಿದ್ದಣ್ಣ ಲಂಗೋಟಿ, ಜಿ.ಬಿ.ಹಲ್ಯಾಳ, ಪ್ರೊ. ಪಟ್ಟಣಶೆಟ್ಟಿ, ಲಿಂಗರಾಜ ಅಂಗಡಿ, ಬೆಳ್ಳಿಗಟ್ಟಿ ಮುಂತಾದವರು ಇದ್ದರು. (ಮಾಹಿತಿ/ಚಿತ್ರ ಬಸವರಾಜ ಹುಲ್ಲೋಳಿ)
ಬಸವಾದಿ ಶರಣರ ತತ್ವ ಸಿದ್ಧಾಂತವನ್ನು ತಿರುಚುವ ಹುನ್ನಾರಗಳಿರುವ `ವಚನದರ್ಶನ’ ಪುಸ್ತಕ ವಿರೋಧಿಸಿ ಮಂಗಳವಾರ ವಿಶ್ವ ಗುರುಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಮುಖಪುಟವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿತು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹಲವು ಸಂಘಟನೆಗಳ ಮುಖಂಡರು ಮನುವಾದಿಗಳು ವಚನಸಾಹಿತ್ಯವನ್ನು ಶಾಸ್ತ್ರವೆಂದು ತಿರುಚಿ ತಪ್ಪು ಸಂದೇಶ ಸಾರಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವಬಸವಸೇನೆ ಸಂಘಟನೆ ವತಿಯಿಂದ ಹಂಗಳಪುರ ಬೋರಮ್ಮನವರ ಮಗ ಸುರೇಶಣ್ಣನವರ ಮನೆಯಲ್ಲಿ ಮನೆ ಮನದ ಮಾಸಿಕ ಅನುಭಾವ ಸಂಗಮ ಕಾರ್ಯಕ್ರಮ ನಡೆಯಿತು. ಬಸವ ಧ್ವಜಾರೋಹಣಗೈದು ಶರಣೆ ಹಂಗಳಪುರ ಬೋರಮ್ಮನವರು ಚಾಲನೆ ನೀಡಿದರು. ಶ್ರೀ ಬಸವಯೋಗಿಪ್ರಭುಗಳು ಇಷ್ಟಲಿಂಗ ಪೂಜಾ ಮಹತ್ವ ತಿಳಿಸಿದ್ದಲ್ಲದೆ ಮತ್ತು ಇಷ್ಟಲಿಂಗ ಪೂಜೆ ಕಾರ್ಯಕ್ರಮ ನೆರವೇರಿಸಿದರು.
ಮೈಸೂರಿನ ಅಗ್ರಹಾರದಲ್ಲಿರುವ ರೇಣುಕಾ ಮಂದಿರದಲ್ಲಿ ಶಿವಯೋಗ ಮಹತ್ವ ಮತ್ತು 12ನೇ ಶತಮಾನದ ವಚನಕಾರ್ತೀಯರ ಚಿಂತನೆ ಕಾರ್ಯಕ್ರಮಗಳು ಮಂಗಳವಾರ ಯಶಸ್ವಿಯಾಗಿ ನಡೆದವು. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶಶಿಕಲಾ ಅವರು 12ನೇ ಶತಮಾನದ ವಚನಕಾರ್ತೀಯರಾದ ಕದಿರೆವ್ವೆ,ಗೊಗ್ಗವ್ವೆ, ಲಿಂಗಮ್ಮ, ಅಕ್ಕಮ್ಮ, ಸತ್ಯಕ್ಕ, ಅಕ್ಕಮಹಾದೇವಿ ಮುಂತಾದ ಶರಣೆಯರ ವಚನಗಳನ್ನು ಉಲ್ಲೇಖಿಸಿ ಸುದೀರ್ಘವಾಗಿ ವಿಷಯ ಮಂಡನೆ ಮಾಡಿದರು. ಬಸವಭಾರತ ಪ್ರತಿಷ್ಠಾನ ಮತ್ತು ಮಹಾಲಕ್ಷ್ಮಿ ಮಹಿಳಾ ಮಂಡಲಿಯ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ದೇವದುರ್ಗ ತಾಲ್ಲೂಕಿನ ಬೂದಿನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಶಾಲೆಗಳೆಡೆಗೆ ವಚನಗಳ ನಡಿಗೆ ವಚನ ವಾಚನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ವಿಶ್ವಗುರು ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪ ನಮನ ವೇದಿಕೆಯ ಮೇಲಿನ ಗಣ್ಯರಿಂದ ನಡೆಯಿತು.

ರಾಯಚೂರು ಎಲ್.ಬಿ.ಎಸ್. ನಗರದ ನಿವಾಸಿಗಳಾದ ಶರಣೆ ಸಿದ್ದಲಿಂಗಮ್ಮನವರ ನಿವಾಸದಲ್ಲಿ ಬಸವ ಕೇಂದ್ರ ಮತ್ತು ಅಕ್ಕನ ಬಳಗದ ಸಹಯೋಗದಲ್ಲಿ ಶ್ರಾವಣ ಮಾಸದ ಪ್ರಯುಕ್ತ, ಮನ ಮನೆಗಳಲ್ಲಿ ವಚನ ಶ್ರಾವಣ ಕಾರ್ಯಕ್ರಮ ನಡೆಯಿತು. ಮಾಹಿತಿ/ಚಿತ್ರ: ಶರಣು ಅಂಗಡಿ

ಗದಗ: ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಗಂಗಾಧರ ಎಸ್. ಮೇಲಗಿರಿ ಅವರ ಮನೆಯಲ್ಲಿ ಬುಧವಾರ ನಡೆಯಿತು. ಶರಣ ಸಿದ್ಧರಾಮೇಶ್ವರ ವಚನ ಚಿಂತನೆಯನ್ನು ಶರಣೆ ಮಂಜುಳಾ ಹಾಸಿಲಕರ ಮಾಡಿದರು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶರಣ/ ಶರಣೆಯರಾದ ಎಸ್.ಎಸ್.ಬೇಲೂರ,ಕಿರಣ ತಿಪ್ಪಣ್ಣವರ, ಪ್ರಕಾಶ ಅಸುಂಡಿ, ಎಸ್.ಎ.ಮುಗದ, ರಾಮಣ್ಣ ಕಳ್ಳಿಮನಿ, ಎನ್.ಎಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ಫಕೀರಪ್ಪ ಮಾನ್ವಿ, ಸರೋಜಾ ಮುಗದ, ಗಂಗಮ್ಮ ಹೂಗಾರ ಹಾಗೂ ಒಕ್ಕಲಗೇರಿ ಓಣಿಯ ಜನ ಭಾಗಿಯಾಗಿದ್ದರು. ಮಾಹಿತಿ/ಚಿತ್ರ:ಶರಣು ಅಂಗಡಿ

List of Images
1/17

Leave a comment