ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಬೆಂಗಳೂರಿನ ಶ್ರೀ ಅಲ್ಲಮಪ್ರಭು ಆತ್ಮ ಜ್ಞಾನ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 10ರಂದು ನಡೆದ ವಿಶ್ವಗುರು ಬಸವಣ್ಣನವರ ಹಾಗೂ ನೀಲಾಂಬಿಕ ತಾಯಿಯವರ 829ನೇ ಲಿಂಗೈಕ್ಯ ಸಂಸ್ಮರಣೆ ಬಸವ ಪಂಚಮಿ ಕಾರ್ಯಕ್ರಮ.

ಶ್ರಾವಣ ಮಾಸದ ನಿಮಿತ್ತ ಹುಬ್ಬಳ್ಳಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 11ರಂದು ಮಕ್ಕಳಿಗೆ ನಡೆದ ಸಹಜ ಶಿವಯೋಗ ಮತ್ತು "ಇಷ್ಟ ಲಿಂಗ ಪೂಜೆ". ಶರಣೆ ನಿರ್ಮಲಾ ಬುರ್ಲಬಡ್ಡಿ ಹಾಗು ಶರಣೆ ಅನಿತಾ ಕುಬಸದ ನಡೆಸಿಕೊಟ್ಟರು (ಮಾಹಿತಿ/ಚಿತ್ರ ಕುಮಾರಣ್ಣ ಎಸ್ ಪಾಟೀಲ್)

ಧಾರಾವಾಡದ ಬಸವ ಕೇಂದ್ರ ವತಿಯಿಂದ ಆಗಸ್ಟ್ 11ರಂದು ಶಾಲಾ ಮಕ್ಕಳಿಗೆ ವಚನ ಕಂಠ ಪಾಠ ಬರೆಯುವ ಸ್ಪರ್ಧೆ ಜರುಗಿತು. ಕಾರ್ಯಕ್ರಮ ಉದ್ಘಾಟನೆ ಹಾಗೂ ಮಕ್ಕಳು ಬರೆಯುತ್ತಿರುವ ಚಿತ್ರಗಳು. 800ಕ್ಕೂ ಹೆಚ್ಚು ಶಾಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು (ಮಾಹಿತಿ/ಚಿತ್ರ ರವಿಕುಮಾರ್ ಕಗ್ಗಣ್ಣವರ)

ಬಸವ ಪಂಚಮಿ ಕಾರ್ಯಕ್ರಮವನ್ನು ಮಕ್ಕಳಿಗೆ ಹಾಲು ಉಣಿಸಿ ವಿಜಯಪುರ ಜಿಲ್ಲೆಯ ಅಂಜುಟಗಿಯಲ್ಲಿ ಮಾನವ ಬಂದುತ್ವ ವೇದಿಕೆ ಮತ್ತು ಬಸವ ಪರ ಸಂಘಟನೆಗಳಿಂದ ಆಚರಿಸಲಾಯಿತು.

ಮಂಡ್ಯ ತಾಲ್ಲೂಕಿನ ತುಂಬಕೆರೆ ಗ್ರಾಮದ ಅಲೆಮಾರಿ ಜನಾಂಗದ ಕಾಲೊನಿಯಲ್ಲಿ ಬಸವ ಪಂಚಮಿಯ ಅಂಗವಾಗಿ ಮಕ್ಕಳಿಗೆ ಹಾಲು, ಬಿಸ್ಕೆಟ್, ಬಾಳೆಹಣ್ಣು ವಿತರಿಸಲಾಯಿತು. ಮಾನವ ಬಂಧುತ್ವ ವೇದಿಕೆ, ಕಾಯಕಯೋಗಿ ಫೌಂಡೇಷನ್, ಬಸವ ಫೌಂಡೇಷನ್, ಲಿಂಗಾಯತ ಮಹಾಸಭಾ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಲು ನೀಡುವುದರ ಮೂಲಕ 'ಬಸವ ಪಂಚಮಿ' ಆಚರಿಸಲಾಯಿತು. ಸ್ಲಂ ಜನರ ಸಂಘಟನೆ - ಕರ್ನಾಟಕದ ಕಲ್ಬುರ್ಗಿ ಘಟಕ ಆಯೋಜಿಸಿದ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುರೇಶ್ ಹಾದಿಮನಿ ಉದ್ಘಾಟಿಸಿದರು. ಸ್ಲಂ ಜನರ ಸಂಘಟನೆ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಶಿವಶರಣಪ್ಪ ದೇವನೂರು, ಮಲ್ಲಿಕಾರ್ಜುನ ಸಿಂಗೆ, ಬ್ರಹ್ಮಾನಂದ ಮಿಂಚ, ಕರಣ ಬಂದರವಾಡ, ಶಿವಕುಮಾರ ಚಿಂಚೋಳಿ, ಪಂಡಿತ ಬೈರಾಮಡಗಿ, ರಾಘವೇಂದ್ರ ಮಿಂಚ, ಅಲೆಮಾರಿ ಜನಾಂಗದ ಮುಖಂಡರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಬೆಳಗಾವಿಯ ವಿಶ್ವಗುರು ಬಸವ ಮಂಟಪದಲ್ಲಿ 829ನೆಯ ಬಸವ ಪಂಚಮಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತಧರ್ಮ ಮಹಾಸಭಾ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಕಿತ್ತೊರಿನಲ್ಲಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು. ಮಾನವ ಬಂಧುತ್ವ ವೇದಿಕೆ, ರಾಷ್ಟ್ರೀಯ ಬಸವದಳ, ಶ್ರೀ ಬಸವೇಶ್ವರ ಅಭಿವೃದ್ಧಿ ಸೇವಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು
List of Images
1/17

Leave a comment