ಸಿಂದಗಿ
ಚರಂತೇಶ್ವರ ಮಠದ ಶರಣಬಸವ ದೇವರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ಏಪ್ರಿಲ್ 20 ರಂದು ನಗರದ ಬಸವ ಮಂಟಪದಲ್ಲಿ ನಡೆದ ಪ್ರವಚನ ಕಾರ್ಯ ಕ್ರಮದಲ್ಲಿ ಶರಣಬಸವ ದೇವರು,
ವೀರಶೈವ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಈ ಬಗ್ಗೆ ಕೋರಹಳ್ಳಿ ಗ್ರಾಮದ ಗುರುರಾಜ ಅವ್ವಣ್ಣ ತಳವಾರ ದೂರು ನೀಡಿದ್ದಾರೆ.

ದೂರು ನೀಡಿದವರು ಇಲ್ಲಿ ದುರ್ಬಳಿಕೆ ಆಗಿದ್ದಾರೆ. ಕಾರಣ ನೇರವಾಗಿ ವೀರಶೈವಕ್ಕೆ ಸಂಬಂಧಿಸಿದವರಲ್ಲ ಎಂದು ಕಾಣುತ್ತದೆ. ಇದು ಕೇವಲ ಅಭಿಪ್ರಾಯ.
,
ಪಾಪ ನಮ್ಮ ಹಿಂದುಳಿದ ಸಮಾಜದವರನ್ನೇ ಮುಂದೆ ಮಾಡ್ತಾ ಇದಾರಲ್ಲ ಈ ಪರದೆ ಹಿಂದಿನ ಜನ.