Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಚರ್ಚೆ > PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ
ಚರ್ಚೆ

PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ

ಬಸವ ಮೀಡಿಯಾ
ಬಸವ ಮೀಡಿಯಾ Published September 13, 2024
Share
List of Images 1/7
siddaganga kammata (1)
siddaganga kammata (2)
siddaganga kammata (3)
siddaganga kammata (4)
siddaganga kammata (5)
siddaganga kammata (6)
siddaganga kammata (7)
SHARE

ತುಮಕೂರು

ಗದಗಿನ ಮಠದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸಮಾರೋಪ ಭಾಷಣದೊಂದಿಗೆ ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಗುರುವಾರ ಮುಕ್ತಾಯವಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.

ಬಸವ ತತ್ವ ಮತ್ತು ಆಚರಣೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಕಮ್ಮಟದಲ್ಲಿ ಸುಮಾರು 170 ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿ ದಿನವೂ ಇಷ್ಟ ಲಿಂಗ, ಯೋಗಾಸನ, ಷಟ್ಸ್ಥಲ ಧ್ವಜಾರೋಹಣಗಳ ಜೊತೆಗೆ ವಿಚಾರ ಘೋಷ್ಠಿಗಳು ನಡೆದವು. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಮಹಾಂತ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಶ್ರೀಕಾಂತ ಸ್ವಾಮಿಗಳು ಮುಂತಾದವರು ವಿಚಾರ ಘೋಷ್ಠಿಯಲ್ಲಿ ಭಾಗವಹಿಸಿದ್ದರು.

ಭಾಲ್ಕಿ ಮಠದ ಡಾ ಶ್ರೀ ಬಸವಲಿಂಗಪಟ್ಟದೇವರು ಸಿದ್ದಗಂಗಾ ಮಠ ಮೂರು ದಿನಗಳ ವಚನ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿದ್ದರು.

TAGGED:ನಿಜಾಚರಣೆ
Share This Article
Twitter Email Copy Link Print
Previous Article ‘ಶಿವಯೋಗ ಮಂದಿರ ಸ್ಥಾಪಿಸಿ ಮಠಾಧೀಶರನ್ನು ಕೊಟ್ಟ ಹಾನಗಲ್ ಶಿವಯೋಗಿಗಳು’
Next Article ಮನುವಾದದ ವಿರುದ್ಧ ಭಾರತದಲ್ಲಿ ಬಹು ದೊಡ್ಡ ಸಂಸ್ಕೃತಿ ಇದೆ
2 Comments
  • ಶಾಂತಕುಮಾರ ಹರ್ಲಾಪುರ says:
    September 13, 2024 at 5:47 am

    ಈ ತರಹದ ವಚನ‌ ಕಮ್ಮಟಗಳು ಹೆಚ್ಚು ನಡೆಯಬೇಕು, ಇದರಿಂದ ಸಮಾಜದಲ್ಲಿ ಬಸವ ತತ್ವದಾಚರಣೆ ಮಹತ್ವ ಹೆಚ್ಚಾಗುತ್ತೆ.

    ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ.

    Reply
  • ಕಡೂರು ಸಿದ್ದಪ್ಪ ಸಾ"ಹಲಗೆರಿ" says:
    September 14, 2024 at 3:30 am

    ಮೊದಲು ಈ ವಚನ ಕುಮ್ಮಟ ಏಪ೯ಡಿಸಿರುವ ಪೂಜ್ಯರಿಗೆ ಭಕ್ತಿಪೂರ್ವಕ ಶರಣು ಶರಣಾರ್ಥಿಗಳು.ಇಂತಹ ವಚನ ಕುಮ್ಮಟ ಬಸವ ತತ್ವದ ಎಲ್ಲಾ ಮಠಗಳಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ನಡೆಸಬೇಕು.ಅಂದರೆ ಲಿಂಗಾಯತರು ಆಚರಣೆ ಮಾಡುವ ವೈದಿಕರ ಆಚರಣೆಗಳನ್ನು ಕೊನೆಗೊಳಿಸಲು ಸಹಾಯವಾಗುತ್ತೆ.
    .

    Reply

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಬಸವ ಸಂಘಟನೆಗಳು ಬಲಿಷ್ಠವಾದರೆ ಹೊಸ ರಾಜಕೀಯ ಪಕ್ಷವನ್ನೇ ಕಟ್ಟಬಹುದು

By ಕುಮಾರಣ್ಣ ಪಾಟೀಲ್ February 25, 2026
ಸುದ್ದಿ

ಅಂತರ್ಜಾತಿ ದಂಪತಿ ರಕ್ಷಣೆಗೆ ಜಿಲ್ಲೆಗಳಲ್ಲಿ ‘ಇವ ನಮ್ಮವ ವೇದಿಕೆ’ ರಚಿಸಲು ಚಿಂತನೆ

By ಬಸವ ಮೀಡಿಯಾ February 23, 2026
ಸುದ್ದಿ

ವಚನಗಳಿಗೆ ಕಾನೂನಿನ ಬಲ ನೀಡಲು ಸರ್ಕಾರದ ಚಿಂತನೆ: ಎಚ್.ಕೆ. ಪಾಟೀಲ

By ಬಸವ ಮೀಡಿಯಾ February 22, 2026
ಅರಿವು

ಮಠಗಳಿಗಿಂತ ಜನರ ಮನಸ್ಸು ಕಟ್ಟುತ್ತಿರುವ ಬಸವತತ್ವದ ದಂಡನಾಯಕ

By ಸಿದ್ಧರಾಮ ತಳವಾರ, ಚೆನ್ನಮ್ಮನ ಕಿತ್ತೂರು February 24, 2026
ಚರ್ಚೆ

ಲಿಂಗಾಯತ ರಾಜಕಾರಣವನ್ನು ಬಸವ ಸಂಘಟನೆಗಳು ಬದಲಿಸಲಿ

By ರವಿ ಪಾಪಡೆ February 24, 2026
Previous Next

You Might Also Like

ಚರ್ಚೆ

ಆತುರ ಬೇಡ, ಬಸವ ಶಕ್ತಿ ಶಿಬಿರಗಳಿಗೆ ಸರಿಯಾದ ಸಿದ್ಧತೆಯಾಗಲಿ

ಬೆಂಗಳೂರು ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ. ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ…

2 Min Read
ಚರ್ಚೆ

ಬಸವಶಕ್ತಿ: ಲಿಂಗಾಯತರು ಕುರಿಗಳಂತೆ ಮತ ಹಾಕುವುದು ನಿಲ್ಲಿಸಲಿ

. ಹಿಂದುತ್ವವಾದಿಗಳು ನಮ್ಮ ಅಸ್ತಿತ್ವವನ್ನೇ ಅಳಿಸ ಹೊರಟಿದ್ದಾರೆ. ಬಸವ ಕಲ್ಯಾಣ ಲಿಂಗಾಯತ ಧರ್ಮಕ್ಕೆ ಬಹಳ ರಾಜಕೀಯ ವಿರೋಧವಿದೆ. ಹಿಂದುತ್ವವಾದಿಗಳು ನಮ್ಮ ಅಸ್ತಿತ್ವವನ್ನೇ ಅಳಿಸ ಹೊರಟಿದ್ದಾರೆ. ಕೆಲವು ದಲಿತ…

2 Min Read
ಚರ್ಚೆ

ಚುನಾವಣೆ ಬಂದಾಗ ಮಾತ್ರ ರಾಜಕಾರಣಿಗಳು ಲಿಂಗಾಯತರು: ಬಸವಂತಪ್ಪ ತೋಟದ

ಧಾರವಾಡ ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ. ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ…

2 Min Read
ಚರ್ಚೆ

ಬದ್ಧತೆಯುಳ್ಳ ಬಸವ ಸಂಘಟನೆಗಳ ರಾಜಕೀಯ ಪ್ರಭಾವ ಬೆಳೆಯಲಿ: ಸವಿತಾ ನಡಕಟ್ಟಿ

ಧಾರವಾಡ ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ. ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ…

1 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital