Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಚರ್ಚೆ > PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ
ಚರ್ಚೆ

PHOTO GALLERY: ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಸಮಾರೋಪ ಸಮಾರಂಭ

ಬಸವ ಮೀಡಿಯಾ
ಬಸವ ಮೀಡಿಯಾ Published September 13, 2024
Share
List of Images 1/7
siddaganga kammata (1)
siddaganga kammata (2)
siddaganga kammata (3)
siddaganga kammata (4)
siddaganga kammata (5)
siddaganga kammata (6)
siddaganga kammata (7)
SHARE

ತುಮಕೂರು

ಗದಗಿನ ಮಠದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸಮಾರೋಪ ಭಾಷಣದೊಂದಿಗೆ ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಗುರುವಾರ ಮುಕ್ತಾಯವಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.

ಬಸವ ತತ್ವ ಮತ್ತು ಆಚರಣೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಕಮ್ಮಟದಲ್ಲಿ ಸುಮಾರು 170 ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿ ದಿನವೂ ಇಷ್ಟ ಲಿಂಗ, ಯೋಗಾಸನ, ಷಟ್ಸ್ಥಲ ಧ್ವಜಾರೋಹಣಗಳ ಜೊತೆಗೆ ವಿಚಾರ ಘೋಷ್ಠಿಗಳು ನಡೆದವು. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಮಹಾಂತ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಶ್ರೀಕಾಂತ ಸ್ವಾಮಿಗಳು ಮುಂತಾದವರು ವಿಚಾರ ಘೋಷ್ಠಿಯಲ್ಲಿ ಭಾಗವಹಿಸಿದ್ದರು.

ಭಾಲ್ಕಿ ಮಠದ ಡಾ ಶ್ರೀ ಬಸವಲಿಂಗಪಟ್ಟದೇವರು ಸಿದ್ದಗಂಗಾ ಮಠ ಮೂರು ದಿನಗಳ ವಚನ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿದ್ದರು.

TAGGED:ನಿಜಾಚರಣೆ
Share This Article
Twitter Email Copy Link Print
Previous Article ‘ಶಿವಯೋಗ ಮಂದಿರ ಸ್ಥಾಪಿಸಿ ಮಠಾಧೀಶರನ್ನು ಕೊಟ್ಟ ಹಾನಗಲ್ ಶಿವಯೋಗಿಗಳು’
Next Article ಮನುವಾದದ ವಿರುದ್ಧ ಭಾರತದಲ್ಲಿ ಬಹು ದೊಡ್ಡ ಸಂಸ್ಕೃತಿ ಇದೆ
2 Comments
  • ಶಾಂತಕುಮಾರ ಹರ್ಲಾಪುರ says:
    September 13, 2024 at 5:47 am

    ಈ ತರಹದ ವಚನ‌ ಕಮ್ಮಟಗಳು ಹೆಚ್ಚು ನಡೆಯಬೇಕು, ಇದರಿಂದ ಸಮಾಜದಲ್ಲಿ ಬಸವ ತತ್ವದಾಚರಣೆ ಮಹತ್ವ ಹೆಚ್ಚಾಗುತ್ತೆ.

    ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ.

    Reply
  • ಕಡೂರು ಸಿದ್ದಪ್ಪ ಸಾ"ಹಲಗೆರಿ" says:
    September 14, 2024 at 3:30 am

    ಮೊದಲು ಈ ವಚನ ಕುಮ್ಮಟ ಏಪ೯ಡಿಸಿರುವ ಪೂಜ್ಯರಿಗೆ ಭಕ್ತಿಪೂರ್ವಕ ಶರಣು ಶರಣಾರ್ಥಿಗಳು.ಇಂತಹ ವಚನ ಕುಮ್ಮಟ ಬಸವ ತತ್ವದ ಎಲ್ಲಾ ಮಠಗಳಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ನಡೆಸಬೇಕು.ಅಂದರೆ ಲಿಂಗಾಯತರು ಆಚರಣೆ ಮಾಡುವ ವೈದಿಕರ ಆಚರಣೆಗಳನ್ನು ಕೊನೆಗೊಳಿಸಲು ಸಹಾಯವಾಗುತ್ತೆ.
    .

    Reply

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಲಿಂಗಾಯತ ಸಮಾಜಕ್ಕೆ ಸಿದ್ದರಾಮಯ್ಯ ನೀಡಿದ 15 ಕೊಡುಗೆಗಳು

By ವಿಶ್ವೇಶ್ವರಯ್ಯ ಬಿ. ಎಂ. May 27, 2026
ಚರ್ಚೆ

ಮುಂಡರಗಿಯಲ್ಲಿ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ವಿರೋಧ

By ಸಿ.ಕೆ. ಗಣಪ್ಪನವರ, ಮುಂಡರಗಿ May 27, 2026
ಚರ್ಚೆ

ಮತ್ತೆ ವರ್ಣಾಶ್ರಮ ಪದ್ಧತಿ ಆಚರಿಸಲು ಕರೆ ಕೊಟ್ಟ ಕನ್ನೇರಿ ಸ್ವಾಮಿ

By ಬಸವ ಮೀಡಿಯಾ May 25, 2026
ಚರ್ಚೆ

ಗದಗ ಜಿಲ್ಲೆಗೆ ಸನಾತನವಾದಿ ಕನ್ನೇರಿ ಸ್ವಾಮಿ ನಿರ್ಬಂಧಿಸಲು ಡಿಸಿಗೆ ಒತ್ತಾಯ

By ಬಸವ ಮೀಡಿಯಾ May 27, 2026
ಚಾವಡಿ

ಹಿಂದುತ್ವ ಸಮಾವೇಶ ವಿರೋಧಿಸಲು 35 ವಾರ್ಡುಗಳಲ್ಲಿ ಜಾಗೃತಿ ಕಾರ್ಯಕ್ರಮ

By ಬಸವ ಮೀಡಿಯಾ May 26, 2026
Previous Next

You Might Also Like

ಚರ್ಚೆ

ಬಸವಶಕ್ತಿ ಗೂಗಲ್ ಮೀಟ್: ಸಿದ್ದರಾಮಯ್ಯ ನಂತರ ಲಿಂಗಾಯತ ಹೋರಾಟ

ಇಂದಿನ ಚರ್ಚೆಯ ಅತಿಥಿಗಳು: ಎಸ್ ಜಿ ಸಿದ್ದರಾಮಯ್ಯ, ಜಿ ಬಿ ಪಾಟೀಲ್ (ರಾತ್ರಿ 8 ಗಂಟೆ) ಬೆಂಗಳೂರು ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ್ದ…

1 Min Read
ಚರ್ಚೆ

ಗದಗದಿಂದ ಕನ್ನೇರಿ ಸ್ವಾಮಿ ನಿರ್ಬಂಧಿಸಲು ಗಜೇಂದ್ರಗಡ, ರೋಣದಲ್ಲಿ ಮನವಿ

ಗಜೇಂದ್ರಗಡ: ಮೇ 31ರಂದು ಗದಗ ನಗರದಲ್ಲಿ ನಡೆಸಲು ಉದ್ಧೇಶಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಕಾಡಸಿದ್ಧೇಶ್ವರ ಮಠದ ಕನ್ನೇರಿ ಸ್ವಾಮೀಜಿ ಪಾಲ್ಗೊಳ್ಳುವುದನ್ನು ನಿರ್ಬಂಧಿಸುವ ಮೂಲಕ ಶಾಂತಿ ಕಾಪಾಡಲು…

3 Min Read
ಚರ್ಚೆ

ರಾಜ್ಯದಿಂದ ಕನ್ನೇರಿ ಸ್ವಾಮಿ ನಿಷೇಧಿಸಲು ‘ಸಮಾನತೆಗಾಗಿ ನಾವು’ ಒಕ್ಕೂಟದ ಆಗ್ರಹ

ಅಣ್ಣಿಗೇರಿ: ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ನೀನು ಒಳ್ಳೆಯ ನಾಗರಿಕನಲ್ಲ, ಮಠ ಹಿಡಿದು ಕೂಡು ಎಂದು ಛೀಮಾರಿ ಹಾಕಿಸಿಕೊಂಡ ಮಹಾರಾಷ್ಟ್ರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ…

2 Min Read
ಚರ್ಚೆ

ಗದಗ: ಹಿಂದುತ್ವ ಸಮಾವೇಶದ ಕತ್ತಲಿಗೆ ಸಾಮೂಹಿಕ ವಚನ ಪಠಣದ ಬೆಳಕು

ಕಾಡಸಿದ್ದೇಶ್ವರರ ವಚನದ ಮೂಲಕವೇ ಕನ್ನೇರಿ ಸ್ವಾಮಿಗೆ ಉತ್ತರ ಗದಗ ಬಸವಾದಿ ಶರಣರ ಹೆಸರ ಹಿಂದುತ್ವ ಸಮ್ಮೇಳನಕ್ಕೆ ಪ್ರತಿರೋಧವಾಗಿ ಮೇ 30ರಂದು ಬೆಳಿಗ್ಗೆ 11 ಗಂಟೆಗೆ ಗಾಂಧಿ ವೃತ್ತದಲ್ಲಿ…

2 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital