Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಕಲ್ಯಾಣದಲ್ಲಿ ‘ವಚನ ಮಂಟಪ’ ಮಾಸಿಕ ಚಿಂತನ-ಮಂಥನ ಕಾರ್ಯಕ್ರಮ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಕಲ್ಯಾಣದಲ್ಲಿ ‘ವಚನ ಮಂಟಪ’ ಮಾಸಿಕ ಚಿಂತನ-ಮಂಥನ ಕಾರ್ಯಕ್ರಮ
ಗ್ಯಾ ಲರಿ

ಕಲ್ಯಾಣದಲ್ಲಿ ‘ವಚನ ಮಂಟಪ’ ಮಾಸಿಕ ಚಿಂತನ-ಮಂಥನ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ Published March 31, 2025
Share
List of Images 1/6
beldala sharanaru
vachana mantapa (1)
vachana mantapa (2)
vachana mantapa (3)
vachana mantapa (4)
vachana mantapa (5)
SHARE

ಬೀದರ

ಹನ್ನೆರಡನೆಯ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಭೌತಿಕ ಅನುಭವ ಮಂಟಪ ಇತ್ತು ಎಂದು ಕೌಠಾ(ಬಿ) ಬಸವ ಯೋಗಾಶ್ರಮದ ಬೆಲ್ದಾಳ ಸಿದ್ಧರಾಮ ಶರಣರು ನುಡಿದರು.

ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ‘ವಚನ ಮಂಟಪ’ ಮಾಸಿಕ ಚಿಂತನ-ಮಂಥನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ‘ವಚನಗಳಲ್ಲಿ ಅನುಭವ ಮಂಟಪದ ಐತಿಹಾಸಿಕತೆ’ ಕುರಿತು ಅವರು ಮಾತನಾಡಿದರು.

ಭೌತಿಕ ಅನುಭವ ಮಂಟಪವೇ ಇರಲಿಲ್ಲ. ವಚನಗಳಲ್ಲಿ ಎಲ್ಲೂ ಅನುಭವ ಮಂಟಪದ ಪ್ರಸ್ತಾಪವಿಲ್ಲ ಎಂದು ಚಿಂತಕಿ ವೀಣಾ ಬನ್ನಂಜೆ ಇತ್ತೀಚಿಗೆ ನೀಡಿರುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Twitter Email Copy Link Print
Previous Article ಬನ್ನಂಜೆ ಹೇಳಿಕೆ ತಪ್ಪು, ಕಲ್ಯಾಣದಲ್ಲಿ ಭೌತಿಕ ಅನುಭವ ಮಂಟಪವಿತ್ತು: ಬೆಲ್ದಾಳ ಶರಣರು
Next Article ದೂಳುಹಿಡಿದು ಮಾಸುತ್ತಿರುವ ಬಸವ ಪುತ್ತಳಿ ನೋವಿನ ಸಂಗತಿ: ಸಿದ್ದಗಂಗಾ ಶ್ರೀ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಹಳಕಟ್ಟಿ ಜಯಂತಿಯಲ್ಲಿ ಬೆಳಗಾವಿ ಜೊತೆಗಿನ ಒಡನಾಟದ ಸ್ಮರಣೆ

By ಸಿ.ಎಂ. ಬೂದಿಹಾಳ July 4, 2026
ಚರ್ಚೆ

ಬಸವ ಕಲ್ಯಾಣದಲ್ಲಿ ಹಿಂದೂ ಸಮಾವೇಶ ಮಾಡಿದವರ ಅಸಲಿ ಬಣ್ಣ ಬಯಲು?

By ಪೂಜ್ಯ ಬಸವ ಪ್ರಭು ಸ್ವಾಮೀಜಿ July 6, 2026
ಚಾವಡಿ

ಪಂಚ ಕಮಿಟಿಯವರು ನಮ್ಮನ್ನು ಮತ್ತೆ ಹೊರಗಿಡುತ್ತಿದ್ದಾರೆ: ಹಡಪದ ಸ್ವಾಮೀಜಿ

By ರವೀಂದ್ರ ಹೊನವಾಡ July 8, 2026
ಸುದ್ದಿ

ಭಾಲ್ಕಿ ಸ್ವಾಮೀಜಿ ಬಸವಕಲ್ಯಾಣಕ್ಕೆ ಬಂದರೆ ಘೇರಾವ್: ಪಂಚ ಕಮಿಟಿ ಎಚ್ಚರಿಕೆ

By ಬಸವ ಮೀಡಿಯಾ July 5, 2026
ಸುದ್ದಿ

ಹಡಪದ ಅಪ್ಪಣ್ಣ ಮೂರ್ತಿ ಸ್ಥಾಪಿಸಲು ಸಿಎಂಗೆ ಮನವಿ

By ಬಸವ ಮೀಡಿಯಾ July 7, 2026
Previous Next

You Might Also Like

ಗ್ಯಾ ಲರಿ

ರುದ್ರಾಕ್ಷಿಮಠದಲ್ಲಿ 15 ದಿನಗಳ ಹಿಮಾಲಯನ್ ಧ್ಯಾನ ಯೋಗ ಶಿಬಿರ

ಬೆಳಗಾವಿ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಹಿಮಾಲಯನ್ ಧ್ಯಾನ ಯೋಗ ಶಿಬಿರ ಆರಂಭಗೊಂಡಿತು. ಜೂನ್ 21ರವರೆಗೆ ಶಿಬಿರ ನಡೆಯಲಿದೆ. ಹಿಮಾಲಯದಲ್ಲಿ…

0 Min Read
ಗ್ಯಾ ಲರಿ

ಕೆಎಲ್‌ಇ ವಚನೋತ್ಸವ: ಸಾವಿರ ವಿದ್ಯಾರ್ಥಿಗಳಿಂದ ವಚನ ಗಾಯನ

ಬೆಳಗಾವಿ ಕೆ.ಎಲ್.ಇ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ (ಡೀಮ್ಡ್ ವಿಶ್ವವಿದ್ಯಾಲಯ)ಯ ‘ಕನ್ನಡ ಬಳಗ’ ಹಾಗೂ ‘ಕೆ.ಎಲ್.ಇ. ಸಂಗೀತ ಮಹಾವಿದ್ಯಾಲಯ’ದ ಸಂಯುಕ್ತ ಆಶ್ರಯದಲ್ಲಿ ಜವಾಹರಲಾಲ್ ನೆಹರು ವೈದ್ಯಕೀಯ…

0 Min Read
ಗ್ಯಾ ಲರಿ

ಸಾಣೇಹಳ್ಳಿಯಲ್ಲಿ ರಂಗ ತರಬೇತಿ ಶಿಬಿರದ ಸಮಾರೋಪ

ಸಾಣೇಹಳ್ಳಿ: ಶ್ರೀ ಶಿವಕುಮಾರ ಕಲಾಸಂಘ, ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ (ಬೆಂಗಳೂರು) ಇವರ ಸಂಯುಕ್ತ ಆಶ್ರಯದಲ್ಲಿ ಮೇ 17 ರಿಂದ…

1 Min Read
ಗ್ಯಾ ಲರಿ

ಕನ್ನೇರಿ ಸ್ವಾಮಿ ಬಸವಕಲ್ಯಾಣ ಪ್ರವೇಶ ತಡೆಯಲು ಸಜ್ಜು

ಬೀದರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿ ಅವರು ಜೂನ್ 28 ಬಸವಕಲ್ಯಾಣ ಪ್ರವೇಶಿಸುವುದನ್ನು ತಡೆಯಲು ಜಿಲ್ಲೆಯ ಮಠಾಧೀಶರು, ಬಸವಪರ ಸಂಘಟನೆಗಳ ಪ್ರಮುಖರು ಹಾಗೂ ಬಸವಾನುಯಾಯಿಗಳು ನಿರ್ಧರಿಸಿದ್ದಾರೆ.…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital