Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ರುದ್ರಾಕ್ಷಿಮಠದಲ್ಲಿ 15 ದಿನಗಳ ಹಿಮಾಲಯನ್ ಧ್ಯಾನ ಯೋಗ ಶಿಬಿರ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ರುದ್ರಾಕ್ಷಿಮಠದಲ್ಲಿ 15 ದಿನಗಳ ಹಿಮಾಲಯನ್ ಧ್ಯಾನ ಯೋಗ ಶಿಬಿರ
ಗ್ಯಾ ಲರಿ

ರುದ್ರಾಕ್ಷಿಮಠದಲ್ಲಿ 15 ದಿನಗಳ ಹಿಮಾಲಯನ್ ಧ್ಯಾನ ಯೋಗ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ Published June 14, 2026
Share
List of Images 1/6
belagavi-yoga shibira
belagavi-yoga shibira೧
belagavi-yoga shibira೨
belagavi-yoga shibira೩
belagavi-yoga shibira೪
belagavi-yoga shibira೫
SHARE

ಬೆಳಗಾವಿ:

ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಹಿಮಾಲಯನ್ ಧ್ಯಾನ ಯೋಗ ಶಿಬಿರ ಆರಂಭಗೊಂಡಿತು. ಜೂನ್ 21ರವರೆಗೆ ಶಿಬಿರ ನಡೆಯಲಿದೆ.

ಹಿಮಾಲಯದಲ್ಲಿ ಸತತ 6 ವರ್ಷಗಳ ಕಾಲ ಸಾಧನೆ ಮಾಡಿರುವ ಖ್ಯಾತ ಯೋಗಸಾಧಕರಾದ ನಿರಂಜನ ಮಹಾಸ್ವಾಮಿಗಳು ಯೋಗ, ಧ್ಯಾನ ಕುರಿತು ಪ್ರಾತ್ಯಕ್ಷಿಕೆ ಹಾಗೂ ಆಧ್ಯಾತ್ಮಿಕ ಅನುಭಾವದ ಪ್ರವಚನ ನೀಡುತ್ತಲಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Twitter Email Copy Link Print
Previous Article ಕೆಎಲ್‌ಇ ವಚನೋತ್ಸವ: ಸಾವಿರ ವಿದ್ಯಾರ್ಥಿಗಳಿಂದ ವಚನ ಗಾಯನ
Next Article ‘ಒಡಲ ಪೋಷಣೆ ಮಾಡುವಾಗ ವಿಷಯ ಸುಖಿಗಳಾಗಿರದೆ ಪ್ರಸಾದ ಸುಖಿಗಳಾಗಿರಬೇಕು’
Leave a comment

Leave a Reply Cancel reply

Your email address will not be published. Required fields are marked *

Most Read

ಗ್ಯಾ ಲರಿ

ಹೊಸಪೇಟೆ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

By ಬಸವ ಮೀಡಿಯಾ July 25, 2026
ಚರ್ಚೆ

ಬಸವ ಶಕ್ತಿ: ಲಿಂಗಾಯತ ನಾಯಕತ್ವ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ

By ಬಸವ ಮೀಡಿಯಾ July 28, 2026
ಇಂದು

ಸಿಂಗಾಪುರ ಕನ್ನಡ ಸಂಘದಲ್ಲಿ ‘ವಚನಾಂಜಲಿ’ ಕಾರ್ಯಕ್ರಮ

By ಬಸವ ಮೀಡಿಯಾ July 30, 2026
ಕಾರ್ಯಕ್ರಮ

ರಾಯಚೂರು ನಗರದಲ್ಲಿ ಅದ್ಧೂರಿಯಾಗಿ ನಡೆದ 3ನೇ ಬಸವ ಉತ್ಸವ

By ಮಹಾರುದ್ರ ಡಾಕುಳಗೆ July 28, 2026
ಚರ್ಚೆ

ಬಸವ ಶಕ್ತಿ ಶಿಬಿರ: ಪ್ರಶ್ನಿಸದ ಸಂತನೂ ಸರ್ವಾಧಿಕಾರಿಯಾಗುತ್ತಾನೆ

By ಡಾ. ರಾಜಶೇಖರ ನಾರನಾಳ July 27, 2026
Previous Next

You Might Also Like

ಗ್ಯಾ ಲರಿ

ದಾವಣಗೆರೆ ನಿರಾಶ್ರಿತ ಪುನರ್ವಸತಿ ಕೇಂದ್ರದಲ್ಲಿ ಹಳಕಟ್ಟಿ ಸ್ಮರಣೆ

ದಾವಣಗೆರೆ ಸ್ಥಳೀಯ ತುರ್ಚಘಟ್ಟದ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಕದಳಿ ಮಹಿಳಾ ವೇದಿಕೆ ತಾಲೂಕು ಘಟಕದಿಂದ ಫ.ಗು ಹಳಕಟ್ಟಿ ಸ್ಮರಣೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಸವ ಮೀಡಿಯಾ ವಾಟ್ಸ್ ಆಪ್…

0 Min Read
ಗ್ಯಾ ಲರಿ

ಹೊಸಪೇಟೆ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರ (ಎರಡನೇ ದಿನ)

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಕುಷ್ಟಗಿಯಲ್ಲಿ ಲಿಂಗಾಯತ ಧರ್ಮದ ವಚನ ಮಾಂಗಲ್ಯ

ಯಲಬುರ್ಗಾ: ತಾಲೂಕಿನ ಮರಕಟ್ಟ ಗ್ರಾಮದ ರಾಚಮ್ಮ ಹಾಗೂ ಷಣ್ಮುಖಪ್ಪ ಬಳ್ಳಾರಿ ಶರಣ ದಂಪತಿಗಳ ಸುಪುತ್ರ ‘ಅಮರೇಶ’ ಜೊತೆ ‘ಶರಣಮ್ಮ’ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ…

0 Min Read
ಗ್ಯಾ ಲರಿ

ಮಲ್ಲೂರು ಗ್ರಾಮದಲ್ಲಿ ‘ಕರಣ ಹಸಿಗೆ’ ಕಮ್ಮಟ

ಸವದತ್ತಿ: ಬೆಳಗಾವಿ ಜಿಲ್ಲೆ, ಸವದತ್ತಿ ತಾಲೂಕಿನ ಮಲ್ಲೂರು ಗ್ರಾಮದ ಅನುಭವ ಮಂಟಪದಲ್ಲಿ ಇತ್ತೀಚಿಗೆ ಮೂರು ದಿನದ ಅವಿರಳ ಜ್ಞಾನಿ ಚನ್ನಬಸವಣ್ಣ ಶರಣರ “ಕರಣ ಹಸಿಗೆ” ಆಧಾರಿತ ತಾತ್ವಿಕ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital