ಬೆಸ್ಟ್ ಆಫ್ ಬಸವ ಮೀಡಿಯಾ ಪುಸ್ತಕ – ಈಗ ಆನ್ಲೈನ್ ಖರೀದಿಸಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಲಿಂಗಾಯತ ಸಮಾಜದ ಸಂಘರ್ಷದ ವರದಿಗಳಿರುವ ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕವನ್ನು ಈಗ ನೀವು ಆನ್ಲೈನ್ ಖರೀದಿಸಬಹುದು. ಪುಸ್ತಕದ ಬೆಲೆ 290 ರೂಪಾಯಿ ಮಾತ್ರ.

ಪುಸ್ತಕ ಖರೀದಿಸಲು ಲಿಂಕ್
https://pages.razorpay.com/basavamediabook

ದಯವಿಟ್ಟು ಗಮನಿಸಿ

1) ನಿಮ್ಮ ಪೂರ್ಣ ವಿಳಾಸ ತುಂಬಲು ಮರೆಯಬೇಡಿ.

2) ಸಾಮಾನ್ಯ ಅಂಚೆಯಲ್ಲಿ ಪುಸ್ತಕ ನಿಮಗೆ ತಲುಪಲು ಒಂದು ವಾರವಾಗಬಹುದು.

3) ಪುಸ್ತಕದ ಬೆಲೆ 300 ರೂಪಾಯಿ. ಆರಂಭದ ರಿಯಾಯತಿ ದರ 250 ರೂಪಾಯಿಗೆ ಸದ್ಯಕ್ಕೆ ಲಭ್ಯವಿದೆ. ಅಂಚೆ ವೆಚ್ಚ 40 ರೂಪಾಯಿಗಳು. ಒಟ್ಟು 290 ರೂಪಾಯಿ.

Share This Article
2 Comments
  • ಇನ್ನುಳಿದ ಪುಸ್ತಕ ಇದ್ದರೆ ಕೂಡ ಒಟ್ಟಿಗೆ ತರಿಸಿಕೊಳ್ಳಲು ಅನುಕೂಲ
    💐

Leave a Reply

Your email address will not be published. Required fields are marked *