ಮಾನವಿಯಲ್ಲಿ ನೂತನ ಬಸವ ಕೇಂದ್ರ ಪದಾಧಿಕಾರಿಗಳ ಆಯ್ಕೆ

ಲೋಕೇಶ ಮಾನ್ವಿ
ಲೋಕೇಶ ಮಾನ್ವಿ

ಮಾನವಿ:

ತಾಲ್ಲೂಕು ಬಸವ ಕೇಂದ್ರದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಈಚೆಗೆ ಡಾ. ಬಸವಪ್ರಭು ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದು, ಕೇಂದ್ರದ ಸದಸ್ಯರು, ಬಸವಾಭಿಮಾನಿಗಳ ಸಮ್ಮುಖದಲ್ಲಿ ಸರ್ವಾನುಮತದ ಆಯ್ಕೆ ಮಾಡಲಾಯಿತು.

ಅಧ್ಯಕ್ಷ ಶರಣಬಸವ ಬೆಟ್ಟದೂರು, ಗೌರವಾಧ್ಯಕ್ಷ ಡಾ. ಬಸವಪ್ರಭು ಪಾಟೀಲ, ಉಪಾಧ್ಯಕ್ಷರಾಗಿ ಶಂಭನಗೌಡ ಹರವಿ, ಸುರೇಶ ಬಲ್ಲಟಗಿ, ಪರಮೇಶ ಹರನಹಳ್ಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಲೋಕೇಶ ನಾಯ್ಕರ, ಲಕ್ಷ್ಮಣ ಜಾನೇಕಲ್, ಸಂಘಟನಾ ಕಾರ್ಯದರ್ಶಿಗಳಾಗಿ ಬಸವರಾಜ ಸಂಕೇಶ್ವರ, ಎಂ. ಅಮರೇಶ ಬೆಟ್ಟದೂರು, ಮಹಾಂತೇಶ ಗವಿಗಟ್ಟ, ಖಜಾಂಚಿ ತಿಪ್ಪಣ್ಣ ಹೊಸಮನಿ.

ನೂತನ ಕಾರ್ಯಕಾರಿ ಸಮಿತಿ ಸದಸ್ಯರು ಶಿವಕುಮಾರ ರಾಮದುರ್ಗ, ಚನ್ನಬಸವಪ್ಪ ಮಲಕಮದಿನ್ನಿ, ಉಮೇಶ, ಚನ್ನಬಸವ ಮಾಡಗಿರಿ, ತ್ರಯಂಬಕೇಶ ಮೇದ, ಈರಯ್ಯ ಮೇದ, ಹಡಪದ ಅಮರೇಶ, ಸಂಜೀವಪ್ಪ ಶಿಕ್ಷಕರು, ಶ್ರೀನಿವಾಸ ಅನಂತಾರಾಮುಲು, ರಾಮು ಹೊಳೆಯಪ್ಪನವರ, ಉದಯ ಶಂಕರ, ಗವಿಗಟ್ಟ ಅಮರೇಶ, ಸಂತೋಷ.

ಗೌರವ ಸಲಹೆಗಾರರು ನಾಗರಾಜ ಬಳಿಗಾರ, ದೇವೇಂದ್ರ ದುರ್ಗ, ಚಂದ್ರಶೇಖರ ಸುವರ್ಣಗಿರಿಮಠ, ಮಹಾಂತೇಶ ಸ್ವಾಮಿ ರೌಡೂರ, ಶರಣಬಸವ ನೀರ ಮಾನ್ವಿ, ಗುಮ್ಮ ಬಸವರಾಜ, ಉಮೇಶ್ ಚಿಮಲಾಪುರ, ಎಂ. ಚನ್ನಬಸವ ಬೆಟ್ಟದೂರ, ನೀಲಕಂಠ ಮೇದ, ಜಿ. ಎಂ. ರಂಗಪ್ಪ, ಡಿ.ಜಿ. ಕರ್ಕಿಹಳ್ಳಿ, ಶೇಖರಪ್ಪ ವಕೀಲರು, ಮಹಮ್ಮದ ಮುಜೀಬ ಅವರನ್ನು ಆಯ್ಕೆಗೊಂಡರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *