ವಿಡಿಯೋಗಳಲ್ಲಿ ಬಸವಾದಿ ಶರಣರ ಜಾಗೃತಿ ಸಮಾವೇಶ

ಬೃಹತ್ ಸಮಾವೇಶದ ಮುಖ್ಯಾಂಶಗಳು

ಶಹಾಪುರ

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಶುಕ್ರವಾರ ಜಾಗತಿಕ ಲಿಂಗಾಯತ ಮಹಾಸಭೆ, ಕಲ್ಯಾಣ ಕರ್ನಾಟಕದ ಬಸವಪರ ಸಂಘಟನೆಗಳು, ಕಾಯಕ ಶರಣರ ಒಕ್ಕೂಟ, ಸೌಹಾರ್ದ ಕರ್ನಾಟಕ, ದಲಿತ, ಹಿಂದುಳಿದ, ಪ್ರಗತಿಪರ, ರೈತ, ಕಾರ್ಮಿಕ, ಮಹಿಳಾ ಹಾಗೂ ಯುವಜನ, ವಿದ್ಯಾರ್ಥಿ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವಾದಿ ಶರಣರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಭಾಷಣ

ಪ್ರೊಫೆಸ್ಸರ್ ಆರ್ ಕೆ ಹುಡಗಿ ಭಾಷಣ

ಬಸವಾದಿ ಶರಣರ ಜಾಗೃತಿ ಸಮಾವೇಶ – ಕೆ ನೀಲ

ಬಸವಾದಿ ಶರಣರ ಜಾಗೃತಿ ಸಮಾವೇಶ – ಡಾ ಮೀನಾಕ್ಷಿ ಬಾಳಿ

ಬಸವಾದಿ ಶರಣರ ಜಾಗೃತಿ ಸಮಾವೇಶ – ಪೂಜ್ಯ ಬಸವಾನಂದ ಸ್ವಾಮೀಜಿ ಮಾತು

ಬಸವಾದಿ ಶರಣರ ಜಾಗೃತಿ ಸಮಾವೇಶ – ಪೂಜ್ಯ ಸಿದ್ಧ ಕಬೀರಾನಂದ ಸ್ವಾಮೀಜಿ

ಬಸವಾದಿ ಶರಣರ ಜಾಗೃತಿ ಸಮಾವೇಶ – ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿ

ಬಸವಾದಿ ಶರಣರ ಜಾಗೃತಿ ಸಮಾವೇಶ – ಬೃಹತ್ ಮೆರವಣಿಗೆ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
2 Comments
  • E ಕಾರ್ಯಕ್ರಮದಲ್ಲಿ ಭಾಗ ವಹಿಸಿದ ಎಲ್ಲಾ ಶರಣ ತಂದೆ, ತಾಯಿಗಳಿಗೆ ಮತ್ತು ಶರಣ ಬಂಧುಗಳಿಗೆ ತುಂಬು ಹೃದಯದ ಹಾರ್ದಿಕ ಶುಭಾಶಯಗಳು. ಶರಣು ಶರಣಾರ್ಥಿ ಗಳು ಎಲ್ಲರಿಗೂ. ನಿಜವಾಗಲು ಜನ ಬೆಂಬಲ ನಿರಂತರವಾಗಿ ಬರುತ್ತಿರುವುದರಿಂದ ಎಚ್ಚರಿಕೆ ಅಂತಾ ಹೇಳಿ ಘೋಷಣೆ ಮಾಡಿದ್ದಾರೆ ಈ ಬಳಿ ತಾಯಿಯವರು. ತಮ್ಮೆಲ್ಲರ ಪರಿಶ್ರಮಕ್ಕೆ ಆ ಪರಮಾತ್ಮನ ಕೃಪೆ ಇರುವುದರಿಂದಲೇ ಎಲ್ಲ ಬಸವ ಸಂಘಟನೆಗಳ ಸಭೆ, ಸಮಾರಂಭ ಮತ್ತು ಮೆರವಣಿಗೆಗಳು ಸಾಂಗವಾಗಿ ನಡೆಯುತ್ತಿವೆ. ಜೈ ಬಸವೇಶ, ಜೈ ಲಿಂಗಾಯತ ಧರ್ಮ.

  • E ಕಾರ್ಯಕ್ರಮದಲ್ಲಿ ಭಾಗ ವಹಿಸಿದ ಎಲ್ಲಾ ಶರಣ ತಂದೆ, ತಾಯಿಗಳಿಗೆ , ಬಸವ ಪರ ಮನಸ್ಸು ಗಳಿಗೆ, ಎಲ್ಲ ಸಂಘಟನೆಗಳಿಗೆ, ಶರಣ ಬಂಧುಗಳಿಗೆ ತುಂಬು ಹೃದಯದ ಹಾರ್ದಿಕ ಶುಭಾಶಯಗಳು. ಶರಣು ಶರಣಾರ್ಥಿ ಗಳು ಎಲ್ಲರಿಗೂ. ನಿಜವಾಗಲು ಜನ ಬೆಂಬಲ ನಿರಂತರವಾಗಿ ಬರುತ್ತಿರುವುದರಿಂದ ಎಚ್ಚರಿಕೆ, ಎಚ್ಚರಿಕೆ – ಭಯದ ದೇವರನ್ನು ಸೃಷ್ಟಿಸಿ, ಸ್ವರ್ಗ, ನರಕ ಗಳನ್ನು , ಬಿತ್ತಿ, ಜನರ ದಾರಿ ತಪ್ಪಿಸಿ, ಅವರ ಪರಿಶ್ರಮದ ಹಣದಿಂದ ೫೦೦೦ ಸಾವಿರ ವರ್ಷಗಳ ಕಾಲ ದಿಂದ. ಬದುಕು ಕಟ್ಟಿ ಕೊಳ್ಳುವ, ಈ ಅರಮನೆ, ಗುರುಮನೇ , ಮೇಲಿನ ಲ್ವರ್ಗ. ಮನುವಾದಿಗಳ ವಿರುದ್ಧ ಘೋಷಣೆ ಮಾಡಿದ್ದಾರೆ ಈ ಮೀನಾಕ್ಷಿ ಬಾಳಿ ತಾಯಿಯವರಿಗೆ. ತಮ್ಮೆಲ್ಲರ ಪರಿಶ್ರಮಕ್ಕೆ ಆ ಪರಮಾತ್ಮನ ಕೃಪೆ ಇರುವುದರಿಂದಲೇ ಎಲ್ಲ ಬಸವ ಸಂಘಟನೆಗಳ ಸಭೆ, ಸಮಾರಂಭ ಮತ್ತು ಮೆರವಣಿಗೆಗಳು ಸಾಂಗವಾಗಿ ನಡೆಯುತ್ತಿವೆ. ಜೈ ಬಸವೇಶ, ಜೈ ಲಿಂಗಾಯತ ಧರ್ಮ.ak

Leave a Reply

Your email address will not be published. Required fields are marked *