ಪೂಜ್ಯ ಶರಣಬಸವ ದೇವರ ವಿರುದ್ಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬಸವ ಮೀಡಿಯಾ
ಬಸವ ಮೀಡಿಯಾ

ಸಿಂದಗಿ

ಚರಂತೇಶ್ವರ ಮಠದ ಶರಣಬಸವ ದೇವರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ಏಪ್ರಿಲ್ 20 ರಂದು ನಗರದ ಬಸವ ಮಂಟಪದಲ್ಲಿ ನಡೆದ ಪ್ರವಚನ ಕಾರ್ಯ ಕ್ರಮದಲ್ಲಿ ಶರಣಬಸವ ದೇವರು,
ವೀರಶೈವ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಈ ಬಗ್ಗೆ ಕೋರಹಳ್ಳಿ ಗ್ರಾಮದ ಗುರುರಾಜ ಅವ್ವಣ್ಣ ತಳವಾರ ದೂರು ನೀಡಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
3 Comments
  • ದೂರು ನೀಡಿದವರು ಇಲ್ಲಿ ದುರ್ಬಳಿಕೆ ಆಗಿದ್ದಾರೆ. ಕಾರಣ ನೇರವಾಗಿ ವೀರಶೈವಕ್ಕೆ ಸಂಬಂಧಿಸಿದವರಲ್ಲ ಎಂದು ಕಾಣುತ್ತದೆ. ಇದು ಕೇವಲ ಅಭಿಪ್ರಾಯ.

  • ,
    ಪಾಪ ನಮ್ಮ ಹಿಂದುಳಿದ ಸಮಾಜದವರನ್ನೇ ಮುಂದೆ ಮಾಡ್ತಾ ಇದಾರಲ್ಲ ಈ ಪರದೆ ಹಿಂದಿನ ಜನ.

  • ಚೆಡ್ಡಿ ಸಂಸ್ಕೃತಿ ಕಡ್ಡಿ ಅಳ್ಳಾಡಿಸುತ್ತಿರುವುದರ ಒಂದು ನಮೂನೆ ಇದು ಎ೦ದು ಪ್ರಜ್ಞಾವಂತ ಲಿಂಗಾಯಿತರಿಗೆಲ್ಲಾ ತಿಳಿದಿದೆ!

Leave a Reply

Your email address will not be published. Required fields are marked *