ಗದಗಿನಲ್ಲಿ ಕಲಬುರ್ಗಿ ಸ್ಮರಣೆ, ಶರಣ ಸಂಗಮ ಕಾರ್ಯಕ್ರಮ ಪ್ರಕಾಶ ಅಸುಂಡಿ, ಗದಗ Published September 11, 2024 Share SHARE ಗದಗ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಬಸವದಳದ 1610ನೇ ಶರಣ ಸಂಗಮ ಕಾರ್ಯಕ್ರಮ ನಡೆಯಿತು. ಡಾ. ಎಂ.ಎಂ.ಕಲಬುರ್ಗಿ ಅವರ ಕುರಿತು ಡಾ.ಯೋಗೇಶನ್ ಹಾಗೂ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ ಕುರಿತು ಬಿ. ವಿ. ಕಾಮಣ್ಣವರ ಉಪನ್ಯಾಸ ಗೈದರು. ಅಧ್ಯಕ್ಷತೆಯನ್ನು ಶರಣ ವಿ.ಕೆ. ಕರೇಗೌಡ್ರ ವಹಿಸಿದ್ದರು. ಬಸವದಳದ ಶರಣ, ಶರಣೆಯರು ಪಾಲ್ಗೊಂಡಿದ್ದರು. Share This Article Twitter Email Copy Link Print Leave a comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Previous Article ನಾನೇಕೆ ಶಿವಲಿಂಗಕ್ಕೆ ಒದೆಯಲಿ, ಮಾಡಿದ್ದು ಪ್ರಾಣ ಪ್ರತಿಷ್ಠಾಪನೆ: ಶ್ರೀ ಸಿದ್ದವೀರ ಶಿವಾಚಾರ್ಯರು Next Article ಲಿಂಗಾಯತ ಇತಿಹಾಸದ ಒಂದು ಪ್ರಮಾದ: ಜನಗಣತಿ ಭಾಗ 1 Most Read ಸುದ್ದಿ ಲಿಂಗಾಯತ ಗಾಣಿಗರು 2ಎ ಮೀಸಲಾತಿಗೆ ಅರ್ಹರು: ಮಹತ್ವದ ಹೈಕೋರ್ಟ್ ತೀರ್ಪು By ಬಸವ ಮೀಡಿಯಾ February 20, 2026 ಚರ್ಚೆ ಬಸವ ಸಂಘಟನೆಗಳು ಬಲಿಷ್ಠವಾದರೆ ಹೊಸ ರಾಜಕೀಯ ಪಕ್ಷವನ್ನೇ ಕಟ್ಟಬಹುದು By ಕುಮಾರಣ್ಣ ಪಾಟೀಲ್ February 25, 2026 ಸುದ್ದಿ ಕನ್ನೇರಿ ಸ್ವಾಮಿ ಪ್ರವೇಶ ನಿಷೇಧಿಸಲು ಬಳ್ಳಾರಿ ಜಿಲ್ಲಾಧಿಕಾರಿಗೆ ಆಗ್ರಹ By ಬಸವ ಮೀಡಿಯಾ February 20, 2026 ಸುದ್ದಿ ಅಂತರ್ಜಾತಿ ದಂಪತಿ ರಕ್ಷಣೆಗೆ ಜಿಲ್ಲೆಗಳಲ್ಲಿ ‘ಇವ ನಮ್ಮವ ವೇದಿಕೆ’ ರಚಿಸಲು ಚಿಂತನೆ By ಬಸವ ಮೀಡಿಯಾ February 23, 2026 ಸುದ್ದಿ ವಚನಗಳಿಗೆ ಕಾನೂನಿನ ಬಲ ನೀಡಲು ಸರ್ಕಾರದ ಚಿಂತನೆ: ಎಚ್.ಕೆ. ಪಾಟೀಲ By ಬಸವ ಮೀಡಿಯಾ February 22, 2026 Previous Next