Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಬೆಂಗಳೂರಿನ ಕಲ್ಯಾಣ ಬಡಾವಣೆಯಲ್ಲಿ ‘ವಚನ ವಿಜಯದಶಮಿ’ ಮೆರವಣಿಗೆ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಬೆಂಗಳೂರಿನ ಕಲ್ಯಾಣ ಬಡಾವಣೆಯಲ್ಲಿ ‘ವಚನ ವಿಜಯದಶಮಿ’ ಮೆರವಣಿಗೆ
ಗ್ಯಾ ಲರಿ

ಬೆಂಗಳೂರಿನ ಕಲ್ಯಾಣ ಬಡಾವಣೆಯಲ್ಲಿ ‘ವಚನ ವಿಜಯದಶಮಿ’ ಮೆರವಣಿಗೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ Published October 15, 2024
Share
List of Images 1/9
kalyana layout (1)
kalyana layout (2)
kalyana layout (3)
kalyana layout (4)
kalyana layout (5)
kalyana layout (1)
kalyana layout (2)
kalyana layout (3)
kalyana layout (4)
SHARE

ಬೆಂಗಳೂರು

ಅಕ್ಟೋಬರ್ 12ರಂದು ವಚನಜ್ಯೋತಿ ಬಳಗದಿಂದ, ಬೆಂಗಳೂರಿನ ಕಲ್ಯಾಣ ಬಡಾವಣೆಯ ಬಸವೇಶ್ವರ ಉದ್ಯಾನವನದ ಬಸವ ಮಂಟಪದಲ್ಲಿ, ‘ವಚನ ವಿಜಯದಶಮಿ’ ಮೆರವಣಿಗೆ ಹಾಗೂ ಸಮಾವೇಶ ನಡೆಯಿತು.

ಧರ್ಮಗುರು ಬಸವಣ್ಣನವರ ಪುತ್ಥಳಿ ಹಾಗೂ ವಚನಸಾಹಿತ್ಯ ಕಟ್ಟುಗಳನ್ನು ಹೊತ್ತುಕೊಂಡು, ಕಲ್ಯಾಣ ಬಡಾವಣೆಯ ಮುಖ್ಯಬೀದಿಗಳಲ್ಲಿ ವಚನಗಳನ್ನು ಹಾಡುತ್ತಾ ವಚನ ಉದ್ಘೋಷಗಳು ಹಾಗೂ ಜೈಕಾರಗಳನ್ನು ಹಾಕುತ್ತಾ ಮೆರವಣಿಗೆಯಲ್ಲಿ ಸಾಗಲಾಯಿತು. ಬಸವ ಮಂಟಪಕ್ಕೆ ಬಂದು ವಿಶ್ವಗುರು ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಪಣೆ ಸಲ್ಲಿಸಲಾಯಿತು.

Share This Article
Twitter Email Copy Link Print
Previous Article ಬೆಂಗಳೂರಿನ ಕಲ್ಯಾಣ ಬಡಾವಣೆಯಲ್ಲಿ ‘ವಚನ ವಿಜಯದಶಮಿ’ ಮೆರವಣಿಗೆ
Next Article ಬೆಳಗಾವಿಯಲ್ಲಿ ವಚನ ಸಾಹಿತ್ಯವನ್ನು ರಕ್ಷಿಸಲು ಹೋರಾಡಿದ ಶರಣೆ ಕಲ್ಯಾಣಮ್ಮನವರ ಸ್ಮರಣೆ
Leave a comment

Leave a Reply Cancel reply

Your email address will not be published. Required fields are marked *

Most Read

ಅರಿವು

ಹೊಸಪೇಟೆಯಲ್ಲಿ ದಲಿತ ಜೋಡಿಯ ಸಂಭ್ರಮದ ವಚನ ಕಲ್ಯಾಣ

By ಅಕ್ಕಿ ಮಲ್ಲಿಕಾರ್ಜುನ, ಹೊಸಪೇಟೆ September 1, 2026
ಶರಣ ಚರಿತ್ರೆ

ಲಿಂಗಾಯತರ ಸತ್ಯ ಇತಿಹಾಸ ಶೋಧಿಸಿ ಹುತಾತ್ಮರಾದ ಕಲಬುರ್ಗಿ

By ಎಂ. ಎ. ಅರುಣ್ August 30, 2026
ಸುದ್ದಿ

ಕಲಬುರ್ಗಿ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ 1,500 ವಿದ್ಯಾರ್ಥಿಗಳು ಭಾಗಿ

By ಪ್ರಮಥ ಸತ್ಯಂಪೇಟೆ, ಕಲಬುರ್ಗಿ September 4, 2026
ಸುದ್ದಿ

‘ಮನುವಾದದ ವಿರುದ್ಧ ಹೋರಾಟವೇ ವಚನ ಚಳವಳಿಯ ಪ್ರಮುಖ ಆಶಯವಾಗಿತ್ತು’

By ಕುಮಾರಣ್ಣ ಪಾಟೀಲ್ August 31, 2026
ಕಾರ್ಯಕ್ರಮ

ಬೀದರಿನಲ್ಲಿ ಹಿರಿಯ ನಾಗರಿಕರಿಂದ ವಚನ ವಿಶ್ಲೇಷಣೆ

By ಬಸವ ಮೀಡಿಯಾ August 29, 2026
Previous Next

You Might Also Like

ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ, ರವಿವಾರ ನಡೆಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು…

0 Min Read
ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ಗದಗ: ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital