ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶರಣ ಸಂಸ್ಕೃತಿ ಉತ್ಸವವನ್ನು ನಡೆಸಲಾಗುತ್ತಿದೆ. ಮಠದ ಎಲ್ಲಾ ಕಾರ್ಯಕ್ರಮಗಳ ಜೊತೆ ಜೊತೆಯಲ್ಲಿ ಬಸವ…
ಧಾರವಾಡ (ಕರ್ನಾಟಕ ಹೈಕೋರ್ಟ್‌ಗೆ ನಾಡಿನ ಚಿಂತಕರು ಬರೆದಿರುವ ಪತ್ರ) ಧಾರವಾಡದ ಹೈಕೋರ್ಟ್ ಸರ್ಕ್ಯೂಟ್ ಪೀಠದಲ್ಲಿ ನ್ಯಾಯಮೂರ್ತಿ ಶ್ರೀಕೃಷ್ಣ ದೀಕ್ಷಿತ್‌ರವರು ನ್ಯಾಯಕೋರಿ ಬಂದಿದ್ದ ಸತಿ-ಪತಿಗಳಿಬ್ಬರನ್ನು ಕೊಪ್ಪಳದ ಗವಿ ಸಿದ್ಧೇಶ್ವರ…
ಗದಗ ಭಾರತ ಸರ್ವಧರ್ಮಗಳ ಸಮನ್ವಯದ ತಾಣವಾಗಿದೆ. ಇಲ್ಲಿ ಸರ್ವಧರ್ಮಗಳ ಧರ್ಮೀಯರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ನಮ್ಮ ನಮ್ಮ ಧರ್ಮದ ಬಗ್ಗೆ ಪರಿಪೂರ್ಣವಾಗಿ ತಿಳಿಯಬೆಕೆಂದರೆ ಭಾರತದಲ್ಲಿರುವ ಅನ್ಯ ಧರ್ಮಗಳ ಅಧ್ಯಯನವು…
ಬಾಗಲಕೋಟೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸುತ್ತಿಲ್ಲ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.…
ಲಿಂಗವನ್ನು ಅಪ್ಪುವವರು ಲಿಂಗಾಯತರು. ಬಸವಣ್ಣನವರ ತತ್ವವನ್ನು ಪಾಲಿಸುವವರು ಧರ್ಮದ ಗುರುಗಳು ಮಿಕ್ಕವರು ಕರ್ಮದ ಗುರುಗಳು. ಲಿಂಗಾನಂದ ಶ್ರೀಗಳ ಕಂಠದ ಭಾಷಣ ವೈರಲ್ ಆಗಿದೆ.
ದೇವಲೋಕ ಮರ್ತ್ಯಲೋಕ ಎಂಬ ಎರಡು ಲೋಕಗಳಿಲ್ಲ, ಇರುವುದು ಒಂದೇ. ನಾವು ಸರಿಯಾಗಿ ಹೋದರೆ ಅದೇ ದೇವಲೋಕ. ದಾರಿ ತಪ್ಪಿದರೆ, ಅದೇ ಮರ್ತ್ಯಲೋಕ. ಸರಿಯಾಗಿ ಹೋದರೆ ಶಾಂತಿ, ಸಮಾಧಾನ.…
ಕರ್ನಾಟಕರತ್ನ, ನಡೆದಾಡಿದ ದೇವರು, ತ್ರಿವಿಧ ದಾಸೋಹಮೂರ್ತಿ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಮಹಾಶಿವಯೋಗಿಗಳು ಕಾಯಕ ಮತ್ತು ದಾಸೋಹವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಂತ ಎಂದು ನಗರಸಭೆ ಅಧ್ಯಕ್ಷ…
ಗದಗ: ಗದಗ ಜಿಲ್ಲಾ ಲಿಂಗಾಯತ ಸಮಾವೇಶ ಇದೇ 22 ರವಿವಾರದಂದು ಮಧ್ಯಾಹ್ನ 3:30 ಗಂಟೆಗೆ ಶ್ರೀ ಜಗದ್ಗುರು ತೋಂಟದಾರ್ಯ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಜರುಗಲಿದೆಯೆಂದು ಮಹಾಸಭಾ ಮುಖಂಡ,…
ಸಿಂದಗಿ: ಲಿಂಗಾಯತ ಸಂಸ್ಕೃತಿ ನಾಶ ಮಾಡುವ ಯತ್ನಗಳು ವೇಗ ಪಡೆದಿವೆ. ಲಿಂಗಾಯತರನ್ನು ಈ ಕುರಿತು ಜಾಗೃತಗೊಳಿಸಲು ಲಿಂಗಾಯತ ಮಠಗಳು ಎದ್ದೇಳಬೇಕು ಎಂದು ವಿಜಯಪುರದ ಶರಣ ಚಿಂತಕ ಡಾ.…
ಕೊಪ್ಪಳ: ಬಸವಣ್ಣ ಎಲ್ಲರನ್ನು ನಮ್ಮವರೆಂದು ಹೇಳಿದರು, ಆದರೆ ನಮ್ಮವರೆಂದು ಹೇಳಿಕೊಳ್ಳಲು ಆಗದೆ ಇರುವಂತ ಸ್ಥಿತಿ ನಿರ್ಮಾಣವಾಗಿದೆ. ಜಾತಿಯ ಗೋಡೆಗಳನ್ನು ನಮ್ಮೊಳಗೇ ಕಟ್ಟಿಕೊಳ್ಳುವ ಬದಲು ಸೇತುವೆಯನ್ನು ಕಟ್ಟುವ ತುರ್ತು…
ಧಾರವಾಡ ನಮ್ಮ ಪರಂಪರೆಗೆ ನಾವು ಕುರುಡಾಗಿರುವುದರಿಂದ ವಚನ ದರ್ಶನದಂತಹ ಪ್ರಯತ್ನಗಳು ಹುಟ್ಟಿಕೊಳ್ಳುತ್ತವೆ, ಎಂದು ಪತ್ರಕರ್ತ ಡಾ ಎಚ್ ವಿ ವಾಸು ಹೇಳಿದರು. ಮಂಗಳವಾರ ಸಂಜೆ ಧಾರವಾಡದ ಬಸವ…
ಮಾಗಡಿ ತಾಲೂಕಿನ ಗಟ್ಟೀಪುರ ಬೆಟ್ಟದ ಶ್ರೀ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಗ್ರಾಮೀಣ ಭಾಗದ 110 ಲಿಂಗಾಯತ ಯುವಕ, ಯುವತಿಯರಿಗೆ ಲಿಂಗ ದೀಕ್ಷೆ ನೀಡಲಾಯಿತು. ಸೋಮವಾರ ನಡೆದ ಕಾರ್ಯಕ್ರಮದ ನಂತರ…
ಈ ವರ್ಷ ದೆಹಲಿಯಲ್ಲಿ ಬಸವ ಸಮ್ಮೇಳನ ಆಯೋಜಿಸಲಾಗುವುದು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದ್ದಾರೆ. "10 ವಿದೇಶಿ ಭಾಷೆಗಳಿಗೆ ಅನುವಾದವಾಗಿರುವ ವಚನಗಳ ಕೃತಿಗಳನ್ನು ಆ…
ಬೆಳಗಾವಿಯ ರಾಷ್ಟ್ರೀಯ ಬಸವದಳದ ವಿಶ್ವಗುರು ಬಸವ ಮಂಟಪಕ್ಕೆ ನಿವೃತ್ತ ನ್ಯಾಯಮೂರ್ತಿ ಶರಣ ನಾಗಮೋಹನ್ ದಾಸ್ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಶರಣ ತ್ಯಾಗರಾಜ್ ಅವರು ಸೆಪ್ಟೆಂಬರ್…
ಕೊಪ್ಪಳ: ಜಿಲ್ಲೆಯ ಜಾಗ್ರತ ಮನಸುಗಳು ಸೇರಿ ಯಲಬುರ್ಗಾ ತಾಲೂಕಿನ ಸಂಗನಹಾಲ ಗ್ರಾಮದಲ್ಲಿ ನಡೆದ ದಲಿತ ಯುವಕ ಯಮನಪ್ಪನ ಹತ್ಯೆಯನ್ನು ಖಂಡಿಸಿ, ಕೊಪ್ಪಳ ಜಿಲ್ಲೆಯನ್ನು ದಲಿತ ದಮನಿತರ ದೌರ್ಜನ್ಯ…