ಬಳ್ಳಾರಿ
ಬಳ್ಳಾರಿಯ ಬಿ. ಗೋನಾಳ ಏರಿಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸವಾದಿ ಶರಣರ ವಚನ ಕಂಠಪಾಠ ಸ್ಪರ್ಧೆ ನಡೆಸಲಾಯಿತು.
ಉತ್ತಮವಾಗಿ ವಚನ ಕಂಠಪಾಠ ಮಾಡಿದ ಮಕ್ಕಳಿಗೆ ಪದಕಗಳ ಬಹುಮಾನ ನೀಡಲಾಯಿತು. ಭಾಗವಹಿಸಿದ ಎಲ್ಲರಿಗೂ ಪೆನ್ನು ವಿತರಿಸಲಾಯಿತು.