ಇದು ನಿಜಕ್ಕೂ ಲಿಂಗಾಯತರಿಗೆ ಅಳಿವು ಉಳಿವಿನ ಕಾಲವಾಗಿದೆ. ಗಂಗಾವತಿ ಬಸವೋತ್ತರ ಕಾಲದಿಂದಲೂ ಒಂದಲ್ಲ ಒಂದು ರೀತಿಯಾಗಿ ಲಿಂಗಾಯತದ ತತ್ವಗಳನ್ನು, ಸಿದ್ದಾಂತಗಳನ್ನು ಘಾಸಿಗೊಳಿಸುವ ಹುನ್ನಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ಮಾಡಿಕೊಂಡು ಬರುತ್ತಿವೆ. ಜಾತಿಯ ಶ್ರೇಷ್ಠತೆಯ ಹುಚ್ಚನ್ನು ಮುಗ್ದ ಲಿಂಗಾಯತರ ತಲೆಗೆ ತುಂಬಿದ ಪುರೋಹಿತಶಾಹಿ ಪಂಗಡ,…