ಡಾ. ಅಜಯಕುಮಾರ, ಸ್ವರೂಪ ತಾಂಡೂರ ಅವರಿಂದ ದೇವದಾಸಿ ತಾಯಂದಿರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಹೊಸಪೇಟೆ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ತಾಲೂಕುಗಳಿಂದ ಆಗಮಿಸಿದ್ದ 51 ಜನ ದೇವದಾಸಿ ಮಹಿಳೆಯರ ತಾಯ್ತನ ಹಾಗೂ ಶರಣರ ಸಂಸ್ಕೃತಿಯ ಪುಣ್ಯಸ್ತ್ರೀ ಗೌರವ ಸಲ್ಲಿಕೆಯ ಕಾರ್ಯಕ್ರಮ…