ಕುಷ್ಟಗಿ: ತಾಲೂಕಿನ ನಾಗರಾಳ ಗ್ರಾಮದಲ್ಲಿ ಶರಣ ಯಮನೂರಪ್ಪ ಮಾಟಲದಿನ್ನಿ ಅವರ ನೂತನ ಮನೆಯ ಗುರುಪ್ರವೇಶ ಬಸವತತ್ವದ ನಿಜಾಚರಣೆಯಂತೆ ನಡೆಯಿತು. ಗುಳೆ ಗ್ರಾಮ ರಾಷ್ಟ್ರೀಯ ಬಸವ ದಳದ ನೇತೃತ್ವದಲ್ಲಿ ವಚನ ಸಾಹಿತ್ಯ ಪಠಣದೊಂದಿಗೆ, ಕುಟುಂಬ ಸದಸ್ಯರು ಗುರು ಬಸವಣ್ಣನವರ ಭಾವಚಿತ್ರ ಹಾಗೂ ವಚನಗ್ರಂಥದೊಂದಿಗೆ…