ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಎಲ್ಲೆಡೆಯಿಂದ ಬಸವ ಭಕ್ತರು ಆಗಮಿಸಿದ್ದರು.
ಬೆಂಗಳೂರು ಜರ್ಮನಿಯ ಬರ್ಲಿನ್ ನಗರದ ನಿವಾಸಿ 55-ವರ್ಷದ ಶೇನೈ ಗಾಲ್ ಶಿವರಾತ್ರಿಯ ದಿನ ಲಿಂಗಾಯತ ಮಹಾಮಠದ…
ಆಲೂರು (ಆಂಧ್ರಪ್ರದೇಶ) ಕರ್ನೂಲ್ ಜಿಲ್ಲಾ, ತಾಲ್ಲೂಕ ಕೇಂದ್ರ ಆಲೂರು ಪಟ್ಟಣದ ಶರಣ ದಂಪತಿ ಸಾವಿತ್ರಮ್ಮ ಮತ್ತು…
ಬಳ್ಳಾರಿ ಬಳ್ಳಾರಿಯ ಬಿ. ಗೋನಾಳ ಏರಿಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸವಾದಿ ಶರಣರ ವಚನ…
ಆಳಂದ ತ್ರಿವಿಧ ದಾಸೋಹಿಗಳು, ಕನ್ನಡದ ಕುಲಗುರುಗಳು, ಬಸವತತ್ವದ ದಂಡ ನಾಯಕರು, ಭಾರತ ಸರಕಾರದಿಂದ ರಾಷ್ಟ್ರೀಯ ಭಾವೈಕ್ಯತೆ…
ರಾಯಚೂರು ಬಸವಣ್ಣನವರು ಸ್ವಯಂಕೃತ, ಸ್ವತಂತ್ರ ವಿಚಾರವಾದಿ, ಸರ್ವ ಸಮಾನತೆಯ ಹರಿಕಾರ. 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು…
ಧಾರವಾಡ ಸಾಣೇಹಳ್ಳಿ ಶ್ರೀಗಳ ನೇತೃತ್ವದಲ್ಲಿ 18 ಕಿ.ಮೀ ಸರ್ವೋದಯ ಪಾದಯಾತ್ರೆ ಶುಕ್ರವಾರ ನಡೆಯಿತು ಪಾದಯಾತ್ರೆಯಲ್ಲಿ ಸಾಣೇಹಳ್ಳಿ…
ನಂಜನಗೂಡು ಪಟ್ಟಣದ ಬಿ.ಎಂ. ಬಡಾವಣೆಯಲ್ಲಿ ಮಹಾಶಿವರಾತ್ರಿಯ ದಿನ ಸಹಜ ಶಿವಯೋಗ ಮತ್ತು ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ…
ಸಾಣೇಹಳ್ಳಿ ಇಲ್ಲಿನ ಶ್ರೀ ಶಿವಕುಮಾರ ಗ್ರೀಕ್ ಮಾದರಿಯ ಬಯಲು ರಂಗಮಂದಿರದಲ್ಲಿ ನಡೆದ `ವಚನ ಶಿವರಾತ್ರಿ’ಯ ಆಚರಣೆಯನ್ನು…
ನಂಜನಗೂಡು ಪಟ್ಟಣದ ವಿದ್ಯಾನಗರ ಬಡಾವಣೆಯ ಶರಣ ದಂಪತಿಗಳಾದ ನಂದಕುಮಾರಿ ಹಾಗೂ ಮಹೇಶ ಅವರುಗಳು ನೂತನವಾಗಿ ಕಟ್ಟಿರುವ…
ಬಸವ ಕಲ್ಯಾಣ ಇಲ್ಲಿನ ಅನುಭವ ಮಂಟಪದ ಹತ್ತಿರದ ಬಸವ ಮಹಾಮನೆ ಸಂಸ್ಥೆ ವತಿಯಿಂದ ರವಿವಾರ ಹಮ್ಮಿಕೊಂಡ…
ಬೆಂಗಳೂರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಂದೇಶವನ್ನು ಜನಮನಕ್ಕೆ ತಲುಪಿಸಲು ಸರ್ಕಾರ ವಿಶೇಷ ಕಾರ್ಯಯೋಜನೆ ರೂಪಿಸಿ ಪ್ರಸಕ್ತ…
ಕೂಡಲ ಸಂಗಮ ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವಗಳನ್ನು ಜನಮನದಲ್ಲಿ ಬಿತ್ತಲು ವಿಶೇಷ ಕಾರ್ಯಕ್ರಮ ರೂಪಿಸಿ ಬಜೆಟಿನಲ್ಲಿ…
ದೇವಿರಮ್ಮನಹಳ್ಳಿ ತಾಲೂಕಿನ ದೇವಿರಮ್ಮನಹಳ್ಳಿ ಪಾಳ್ಯದಲ್ಲಿ ಸಾಕಮ್ಮ ಮತ್ತು ಶಾಂತಪ್ಪರವರ ಮಗ ಮತ್ತು ಸೊಸೆ ಪವಿತ್ರ-ಡಿ.ಎಸ್. ಪರಮೇಶ…
ಹುಬ್ಬಳ್ಳಿ ಶರಣೆ ಗಂಗಾಬಿಕಾ ಬಳಗದಿಂದ ಶರಣೆಯರಿಗಾಗಿ ಸೋಮವಾರ ಏರ್ಪಡಿಸಲಾಗಿದ್ದ ಬಸವಾದಿ ಶರಣರ ವಚನ ಬರವಣಿಗೆ ಸ್ಪರ್ಧೆಯಲ್ಲಿ…
ಬೆಂಗಳೂರು ನಗರದ ಸುತ್ತೂರೇಶ್ವರ ಸಭಾಮಂಟಪದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಘಟಕದ ಆಶ್ರಯದಲ್ಲಿ ಒಂದು ದಿನದ…
ಕಲಬುರ್ಗಿ ಸೇಡಂನಲ್ಲಿ ನಡೆಯುತ್ತಿರುವ ಸಂಘ ಪರಿವಾರದ ಮಹತ್ವಾಕಾಂಕ್ಷೆಯ ಭಾರತೀಯ ಸಂಸ್ಕೃತಿ ಉತ್ಸವ ಜನರನ್ನು ಸೆಳೆಯಲು ವಿಫಲವಾಗಿ…