Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಬೀದರಿನಲ್ಲಿ ಲಿಂಗಾಯತ ಧರ್ಮದ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಬೀದರಿನಲ್ಲಿ ಲಿಂಗಾಯತ ಧರ್ಮದ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮ
ಗ್ಯಾ ಲರಿ

ಬೀದರಿನಲ್ಲಿ ಲಿಂಗಾಯತ ಧರ್ಮದ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮ

ಮಹಾರುದ್ರ ಡಾಕುಳಗೆ
ಮಹಾರುದ್ರ ಡಾಕುಳಗೆ Published March 23, 2025
Share
List of Images 1/8
mataji smaranotsava (8)
mataji smaranotsava (7)
mataji smaranotsava (6)
mataji smaranotsava (5)
mataji smaranotsava (4)
mataji smaranotsava (3)
mataji smaranotsava (2)
mataji smaranotsava (1)
SHARE

ಬೀದರ

ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಲಿಂಗಾಯತ ಧರ್ಮದ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪೂಜ್ಯ ಮಾತೆ ಮಹಾದೇವಿಯವರು ಹೋರಾಟ ಮಾಡಿದ್ದರು. ಹೀಗಾಗಿ ಮಾನ್ಯತೆ ಪಡೆಯುವುದು ಮಾತಾಜಿಯವರ ದೊಡ್ಡ ಕನಸಾಗಿತ್ತು.

ಹೀಗಾಗಿ ಶಾಸಕ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಇನ್ನಿತರ ಲಿಂಗಾಯತ ಶಾಸಕರು ವಿಧಾನಸೌಧದಲ್ಲಿ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಧ್ವನಿ ಎತ್ತಬೇಕೆಂದು ತಿಳಿಸಿದರು.

ನಗರದ ಸ್ವಾಮಿ ಸಮರ್ಥ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ಜರುಗಿದ ಲಿಂಗಾಯತ ಧರ್ಮದ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Share This Article
Twitter Email Copy Link Print
By ಮಹಾರುದ್ರ ಡಾಕುಳಗೆ
ಬಸವ ತತ್ವ ಚಿಂತಕರು, ಬೀದರ
Previous Article ಧರ್ಮ ಮಾನ್ಯತೆಗಾಗಿ ಆರೋಗ್ಯವನ್ನೂ ಲೆಕ್ಕಿಸದೆ ಮಾತಾಜಿ ಹೋರಾಡಿದ್ದರು
Next Article ರೇಣುಕಾ ಜಯಂತಿ: ಇದು ಬೆಳೆದಷ್ಟೂ ಲಿಂಗಾಯತರಲ್ಲಿ ಜಾಗೃತಿ ಮೂಡುತ್ತದೆ (ವಿಶ್ವೇಶ್ವರಯ್ಯ ಬಿ ಎಂ)
Leave a comment

Leave a Reply Cancel reply

Your email address will not be published. Required fields are marked *

Most Read

ಶರಣ ಚರಿತ್ರೆ

ಲಿಂಗಾಯತದಲ್ಲಿ ವೈದಿಕತೆ ಒಳಹೊಕ್ಕ ನಂತರ ಇಷ್ಟಲಿಂಗ ತೆಗೆದ ಶರಣರು

By ಪ್ರೊ ಎಂ ಎಂ ಕಲಬುರ್ಗಿ August 3, 2026
ಇಂದು

ಸನಾತನ ಚರ್ಚೆ: ಹೈಕೋರ್ಟ್ ನ್ಯಾಯಮೂರ್ತಿಗೆ ವೇದಿಕೆಯಲ್ಲೇ ಪ್ರತ್ಯುತ್ತರ

By ಬಸವ ಮೀಡಿಯಾ August 7, 2026
ಚರ್ಚೆ

ಬಸವ ಶಕ್ತಿ: ಆಗಸ್ಟ್ 8, 9 ಗದಗದಲ್ಲಿ ಎರಡನೇ ಶಿಬಿರ

By ಬಸವ ಮೀಡಿಯಾ August 4, 2026
ಚಾವಡಿ

ಜಾತಿ, ಧರ್ಮ ಭೇದಗಳನ್ನು ತೊಡೆದುಹಾಕಲು ಲಿಂಗಾಯತ ಜನತಾ ಪಕ್ಷ ಬರಲಿ

By ಸುನೀಲ ಎಸ್. ಸಾಣಿಕೊಪ್ಪ August 2, 2026
ಸುದ್ದಿ

ಬಸವಣ್ಣನವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ದಲಿತ ಶಾಸಕ ಬಸವಂತಪ್ಪ

By ಬಸವ ಮೀಡಿಯಾ August 3, 2026
Previous Next

You Might Also Like

ಗ್ಯಾ ಲರಿ

ದಾವಣಗೆರೆ ನಿರಾಶ್ರಿತ ಪುನರ್ವಸತಿ ಕೇಂದ್ರದಲ್ಲಿ ಹಳಕಟ್ಟಿ ಸ್ಮರಣೆ

ದಾವಣಗೆರೆ ಸ್ಥಳೀಯ ತುರ್ಚಘಟ್ಟದ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಕದಳಿ ಮಹಿಳಾ ವೇದಿಕೆ ತಾಲೂಕು ಘಟಕದಿಂದ ಫ.ಗು ಹಳಕಟ್ಟಿ ಸ್ಮರಣೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಸವ ಮೀಡಿಯಾ ವಾಟ್ಸ್ ಆಪ್…

0 Min Read
ಗ್ಯಾ ಲರಿ

ಹೊಸಪೇಟೆ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರ (ಎರಡನೇ ದಿನ)

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಹೊಸಪೇಟೆ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಇಂದು ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ…

0 Min Read
ಗ್ಯಾ ಲರಿ

ಕುಷ್ಟಗಿಯಲ್ಲಿ ಲಿಂಗಾಯತ ಧರ್ಮದ ವಚನ ಮಾಂಗಲ್ಯ

ಯಲಬುರ್ಗಾ: ತಾಲೂಕಿನ ಮರಕಟ್ಟ ಗ್ರಾಮದ ರಾಚಮ್ಮ ಹಾಗೂ ಷಣ್ಮುಖಪ್ಪ ಬಳ್ಳಾರಿ ಶರಣ ದಂಪತಿಗಳ ಸುಪುತ್ರ ‘ಅಮರೇಶ’ ಜೊತೆ ‘ಶರಣಮ್ಮ’ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital