Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಶಿವಮೊಗ್ಗದಲ್ಲಿ ಸಾವಿರ ಕಂಠಗಳಿಂದ ಹೊರಹೊಮ್ಮಿದ ವಚನಗಳು
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಶಿವಮೊಗ್ಗದಲ್ಲಿ ಸಾವಿರ ಕಂಠಗಳಿಂದ ಹೊರಹೊಮ್ಮಿದ ವಚನಗಳು
ಗ್ಯಾ ಲರಿ

ಶಿವಮೊಗ್ಗದಲ್ಲಿ ಸಾವಿರ ಕಂಠಗಳಿಂದ ಹೊರಹೊಮ್ಮಿದ ವಚನಗಳು

ಬಸವ ಮೀಡಿಯಾ
ಬಸವ ಮೀಡಿಯಾ Published May 10, 2025
Share
List of Images 1/10
savirada vachana (6)
savirada vachana (5)
savirada vachana (4)
savirada vachana (3)
savirada vachana (2)
savirada vachana (1)
shivamogga savirada vachana (4)
shivamogga savirada vachana (2)
shivamogga savirada vachana (3)
shivamogga savirada vachana (7)
SHARE

ಶಿವಮೊಗ್ಗ

ನಗರದಲ್ಲಿ ಮೊದಲ ಬಾರಿಗೆ ನಡೆದ ಬೃಹತ್‌ ಸಾಮೂಹಿಕ ವಚನ ಗಾಯನ ಕಾರ್ಯಕ್ರಮದಲ್ಲಿ
1381 ವೃತ್ತಿಪರ ಮತ್ತು ಹವ್ಯಾಸಿ ಗಾಯಕರು 38 ವಚನಗಳನ್ನು ಹಾಡಿದರು.

ನಗರದ ಅಲ್ಲಮಪ್ರಭು ಮೈದಾನದಲ್ಲಿ ಬಸವ ಜಯಂತಿ ಆಚರಣಾ ಸಮಿತಿ ವತಿಯಿಂದ ನಡೆದ ಸಾವಿರದ ವಚನ ಕಾರ್ಯಕ್ರಮ ಸಾವಿರಾರು ಜನ ಶೋತೃಗಳನ್ನು ಸೆಳೆಯಿತು. ಕಾರ್ಯಕ್ರಮದಲ್ಲಿ ಸಿ.ಅಶ್ವಥ್‌ ಅವರು ರಾಗ ಸಂಯೋಜಿಸಿದ್ದ ವಚನಗಳನ್ನು ಹಾಡಲಾಯಿತು. ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಪ್ರತಿ ವಚನದ ಅರ್ಥ ತಿಳಿಸಿದರು.

Share This Article
Twitter Email Copy Link Print
Previous Article ‘ನಾಡಿಗೆ ಹೊಸ ಸಂದೇಶ ನೀಡಿದ ಬಸವೋತ್ಸವ, ಸಾವಿರದ ವಚನ ಕಾರ್ಯಕ್ರಮಗಳು’
Next Article ಬೇಡ ಜಂಗಮ ವಿವಾದ: ವೀರಶೈವರ ವಿರುದ್ಧ ನಾಗಮೋಹನದಾಸ್‌ ಆಯೋಗಕ್ಕೆ ದೂರು
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಬಸವಾಭಿಮಾನಿಗಳೇ, ಅನುಭವ ಮಂಟಪದ ಸಂರಕ್ಷಣೆಗೆ ತುರ್ತಾಗಿ ಮುಂದೆ ಬನ್ನಿ

By ಬಸವ ಮೀಡಿಯಾ July 16, 2026
ಚಾವಡಿ

ಬಸವ ವಿರೋಧಿಗಳನ್ನು ಓಲೈಸಲು ಸ್ವಂತ ಬುದ್ದಿ ಕಳೆದುಕೊಂಡ ಜಗದೀಶ ಶೆಟ್ಟರ್

By ಕೆ. ಬಸವರಾಜ, ಗಂಗಾವತಿ July 18, 2026
ಚಾವಡಿ

ಲಿಂಗಾಯತ ಧರ್ಮ: ಜಗದೀಶ ಶೆಟ್ಟರ್ ಚರ್ಚೆಗೆ ಬರಲಿ

By ಶ್ರೀಕಾಂತ ಸ್ವಾಮಿ July 19, 2026
ಕಾರ್ಯಕ್ರಮ

ಮಲ್ಲೂರು ಗ್ರಾಮದಲ್ಲಿ ಯಶಸ್ವಿಯಾಗಿ ನಡೆದ ಮೂರು ದಿನಗಳ ‘ಕರಣ ಹಸಿಗೆ’ ಕಮ್ಮಟ

By ಪಿ. ರುದ್ರಪ್ಪ ಕುರಕುಂದಿ July 18, 2026
ಚಾವಡಿ

ರಾಜಕೀಯ ಪ್ರಜ್ಞೆ: ಹೊಸಪೇಟೆಯಿಂದ ಬಸವ ಶಕ್ತಿ ಶಿಬಿರಗಳು ಶುರು

By ಬಸವ ಮೀಡಿಯಾ July 20, 2026
Previous Next

You Might Also Like

ಗ್ಯಾ ಲರಿ

ಕುಷ್ಟಗಿಯಲ್ಲಿ ಲಿಂಗಾಯತ ಧರ್ಮದ ವಚನ ಮಾಂಗಲ್ಯ

ಯಲಬುರ್ಗಾ: ತಾಲೂಕಿನ ಮರಕಟ್ಟ ಗ್ರಾಮದ ರಾಚಮ್ಮ ಹಾಗೂ ಷಣ್ಮುಖಪ್ಪ ಬಳ್ಳಾರಿ ಶರಣ ದಂಪತಿಗಳ ಸುಪುತ್ರ ‘ಅಮರೇಶ’ ಜೊತೆ ‘ಶರಣಮ್ಮ’ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ…

0 Min Read
ಗ್ಯಾ ಲರಿ

ಮಲ್ಲೂರು ಗ್ರಾಮದಲ್ಲಿ ‘ಕರಣ ಹಸಿಗೆ’ ಕಮ್ಮಟ

ಸವದತ್ತಿ: ಬೆಳಗಾವಿ ಜಿಲ್ಲೆ, ಸವದತ್ತಿ ತಾಲೂಕಿನ ಮಲ್ಲೂರು ಗ್ರಾಮದ ಅನುಭವ ಮಂಟಪದಲ್ಲಿ ಇತ್ತೀಚಿಗೆ ಮೂರು ದಿನದ ಅವಿರಳ ಜ್ಞಾನಿ ಚನ್ನಬಸವಣ್ಣ ಶರಣರ “ಕರಣ ಹಸಿಗೆ” ಆಧಾರಿತ ತಾತ್ವಿಕ…

0 Min Read
ಗ್ಯಾ ಲರಿ

ನಿಜಾಚರಣೆ: ಬಸವರಾಜ, ಸಂಗೀತ ಅವರ ಕಲ್ಯಾಣ ಮಹೋತ್ಸವ

ಯಣ್ಣಿವಡಿಗೇರಿಯ ಲಲಿತಾ ಮತ್ತು ಮಲ್ಲಿಕಾರ್ಜುನ ಗುಡಿಮನಿ ಅವರ ಪುತ್ರ ಜಿ. ಬಸವರಾಜ ಮತ್ತು ಸಂಗೀತ ಅವರ ಕಲ್ಯಾಣ ಮಹೋತ್ಸವವು ಜುಲೈ 8ರಂದು ವಿಜಯಪುರದ ಬಸವನಬಾಗೇವಾಡಿಯಲ್ಲಿ ಬಸವತತ್ವದ ಪ್ರಕಾರ…

0 Min Read
ಗ್ಯಾ ಲರಿ

ರುದ್ರಾಕ್ಷಿಮಠದಲ್ಲಿ 15 ದಿನಗಳ ಹಿಮಾಲಯನ್ ಧ್ಯಾನ ಯೋಗ ಶಿಬಿರ

ಬೆಳಗಾವಿ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಹಿಮಾಲಯನ್ ಧ್ಯಾನ ಯೋಗ ಶಿಬಿರ ಆರಂಭಗೊಂಡಿತು. ಜೂನ್ 21ರವರೆಗೆ ಶಿಬಿರ ನಡೆಯಲಿದೆ. ಹಿಮಾಲಯದಲ್ಲಿ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital