ನಗರದಲ್ಲಿ ನೂತನ 'ಅನುಭವ ಮಂಟಪ'ದ ಉದ್ಘಾಟನೆಯೊಂದಿಗೆ ಎರಡು ದಿನಗಳ ಕಮ್ಮಟ ನಡೆಯಿತು. ಹುಬ್ಬಳ್ಳಿ: ಒಂದು ಶಿಕ್ಷಣ ವ್ಯವಸ್ಥೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾಲಯವರೆಗೆ ಹಲವು ಹಂತಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುತ್ತದೆ. ಮುಂದೆ ಆ ಶಿಕ್ಷಣ ಹೊಸ ಹೊಸ ಭಾಷಾ ಆವಿಷ್ಕಾರಗಳ ಹುಟ್ಟಿಗೆ…