ಗದಗ
ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಈಶ್ವರಪ್ಪ ಗುಜಮಾಗಡಿ ಅವರ ಮನೆಯಲ್ಲಿ ಶುಕ್ರವಾರ ನಡೆಯಿತು.
ಶರಣ ಅಗ್ಘವಣಿ ಹೊನ್ನಯ್ಯನವರ ವಚನ ಚಿಂತನೆಯನ್ನು ಶರಣೆ ಸಹನಾ ಎ.ಆಲತಗಿ ಮಾಡಿದರು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು.
ಶರಣ/ ಶರಣೆಯರಾದ ಅಶೋಕ ಬರಗುಂಡಿ, ಎಸ್.ಎಸ್.ಬೇಲೂರ, ಕಿರಣ ತಿಪ್ಪಣ್ಣವರ, ಪ್ರಕಾಶ ಅಸುಂಡಿ, ಎಸ್.ಎ.ಮುಗದ, M B ಲಿಂಗದಾಳ, ರಾಮಣ್ಣ ಕಳ್ಳಿಮನಿ, ಎನ್.ಎಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ಫಕೀರಪ್ಪ ಮಾನ್ವಿ, ಸರೋಜಾ ಮುಗದ, ಗಂಗಮ್ಮ ಹೂಗಾರ, ಬಳ್ಳೊಳ್ಳಿ ಹಾಗೂ ಒಕ್ಕಲಗೇರಿ ಓಣಿಯ ಜನ ಭಾಗಿಯಾಗಿದ್ದರು.
ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಶಿವಕುಮಾರ ಪಾಟೀಲ ಇವರ ಮನೆಯಲ್ಲಿ ಗುರುವಾರ ನಡೆಯಿತು.
ಅಲ್ಲಮಪ್ರಭುದೇವರ ವಚನ ಚಿಂತನೆಯನ್ನು ಶರಣೆ ಮಂಗಳ ಕಾಮಣ್ಣವರ ಮಾಡಿದರು.
ಸಾನಿಧ್ಯವನ್ನು ಬೈರನಟ್ಟಿ ಶಾಂತಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು.
ಶರಣ/ ಶರಣೆಯರಾದ ಶಿವಾನಂದ ಹೊಂಬಳ, ಎಸ್.ಎಸ್.ಬೇಲೂರ, ಕಿರಣ ತಿಪ್ಪಣ್ಣವರ, ಪ್ರಕಾಶ ಅಸುಂಡಿ, ಎಸ್.ಎ.ಮುಗದ, ರಾಮಣ್ಣ ಕಳ್ಳಿಮನಿ, ಎನ್.ಎಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ರೇಣಕ್ಕ ಕರೇಗೌಡ್ರ, ನಾಗರತ್ನ ಅಸುಂಡಿ, ಮಂಗಳಕ್ಕ ಕಾಮಣ್ಣವರ, ಸರೋಜಾ ಮುಗದ, ಗಂಗಮ್ಮ ಹೂಗಾರ ಹಾಗೂ ಒಕ್ಕಲಗೇರಿ ಓಣಿಯ ಜನ ಭಾಗಿಯಾಗಿದ್ದರು.