LIVE – ರಾಜ್ಯಾದ್ಯಂತ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಸಂಭ್ರಮ

ಬಸವ ಮೀಡಿಯಾ
ಬಸವ ಮೀಡಿಯಾ
6Posts
Auto Updates

ಹಡಪದ ಅಪ್ಪಣ್ಣನವರು ಅಂಗೈಯಲ್ಲಿ ಲಿಂಗ ಇಟ್ಟುಕೊಂಡು ಅದನ್ನು ನೋಡುತ್ತಾ, ಅದರಲ್ಲಿಯೇ ತಲ್ಲೀನರಾಗಿರುತ್ತಿದ್ದರು. ಆದ್ದರಿಂದ ಅವರನ್ನು ನಿಜಸುಖಿ ಎಂದು ಬಸವಣ್ಣನವರು ಕರೆಯುತ್ತಿದ್ದರು. ಶರಣ ಸಮುದಾಯದಲ್ಲಿ ಪ್ರಮುಖರಾಗಿದ್ದ ಹಡಪದ ಅಪ್ಪಣ್ಣವರ ಜಯಂತ್ಯೋತ್ಸವ ಕಾರ್ಯಕ್ರಮಗಳನ್ನು ಸರಕಾರವೂ ಸೇರಿದಂತೆ ಹಲವಾರು ಸಂಘಟನೆಗಳು ರಾಜ್ಯಾದ್ಯಂತ ಆಚರಿಸುತ್ತಿವೆ.

2 years agoJuly 21, 2024 8:20 am

ಹಡಪದ ಅಪ್ಪಣ್ಣನವರು ನಿಜಸುಖಿಗಳು: ತೋಂಟದ ಸಿದ್ಧರಾಮ ಶ್ರೀಗಳು

ತೋಂಟದಾರ್ಯ ಮಠದಲ್ಲಿ ಏರ್ಪಡಿಸಿದ್ದ ಶಿವಾನುಭ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹಡಪದ ಅಪ್ಪಣ್ಣನವರು ಬಸವಣ್ಣನವರ ಪ್ರೀತಿಗೆ ಪಾತ್ರರಾಗಿದ್ದರು. ಅಪ್ಪಣ್ಣನವರು ಅನುಭಾವಿಗಳು, ತತ್ವವನ್ನು ಅರಿತವರು, ಶಿಸ್ತು, ಸೌಜನ್ಯ, ನಯ ವಿನಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವರು.
(ವಿಜಯವಾಣಿ)

2 years agoJuly 21, 2024 8:23 am

ಇಂದು ಕರ್ನಾಟಕ ಸರಕಾರದಿಂದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾಹಿರಾತು

2 years agoJuly 21, 2024 8:30 am

ಸಾಮಾಜಿಕ ಕ್ರಾಂತಿಯ ಹರಿಕಾರ ಹಡಪದ ಅಪ್ಪಣ್ಣ. ಇಂದಿಂದ ಕನ್ನಡ ಪ್ರಭದಲ್ಲಿ ಬಂದಿರುವ ಸುದ್ದಿ.

2 years agoJuly 21, 2024 9:49 am

ಬೆಳಗಾಂ : ಜಿಲ್ಲಾಡಳಿತದ ವತಿಯಿಂದ ಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ

2 years agoJuly 21, 2024 2:10 pm

ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಭಾನುವಾರ ನಡೆಯಿತು.

2 years agoJuly 21, 2024 6:12 pm

ಬೆಂಗಳೂರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಶರಣರಾದ ಅಶೋಕ ಬರಗುಂಡಿಯವರು ಉಪನ್ಯಾಸ ನೀಡಿದರು.

Share This Article
Leave a comment

Leave a Reply

Your email address will not be published. Required fields are marked *