ಇಂದು ಕಲಬುರ್ಗಿಯಲ್ಲಿ ನಡೆದ ಘಟನೆಗಳ ವಿವರ. ಪ್ರತಿಭಟನೆಯ ನಂತರ ಪೊಲೀಸ್ ವಶವಾಗಿದ್ದ ಮಹಾಂತೇಶ ಕಲಬುರ್ಗಿ ಮತ್ತು ಮಹಾಗಾಂವಕರ ಬಸವ ಮೀಡಿಯಾದ ರವೀಂದ್ರ ಹೊನವಾಡ ಅವರ ಜೊತೆ ಮಾತನಾಡಿದರು
ಸಂಜೆ ೫.೩೦ – ಪ್ರತಿಭಟನೆ
ವಚನ ದರ್ಶನ ಕಾರ್ಯಕ್ರಮ ನಡೆಯುವ ಸ್ಥಳ, ಅಪ್ಪ ಪಬ್ಲಿಕ್ ಸ್ಕೂಲ್ ಗೇಟ್ ಹತ್ತಿರ ಸುಮಾರು ೭೦ ಪ್ರತಿಭಟನಾಕಾರರಿಂದ ಪ್ರತಿಭಟನೆ
ಕಪ್ಪುಬಟ್ಟೆ ಪ್ರದರ್ಶನ,ಕರಪತ್ರ ಹಂಚಿಕೆ,ಧಿಕ್ಕಾರದ ಘೋಷಣೆ
ಸಂಜೆ 6:30ಕ್ಕೆ ಬಂಧನ
ಪೊಲೀಸ್ ಬಸ್ ನಲ್ಲಿ ಬ್ರಹ್ಮಪುರ ಪೊಲೀಸ್ ಸ್ಟೇಷನ್ ಗೆ ಕರೆತರಲಾಯಿತು.
ಸುಮಾರು 70ರಷ್ಟು ಪ್ರತಿಭಟನಾಕಾರು. ಅವರಲ್ಲಿ 40 ರಿಂದ 50 ಜನರ ಬಂಧನ.
ಸುಮಾರು ಎರಡು ತಾಸು ಸ್ಟೇಷನ್ ನಲ್ಲಿ ಪ್ರತಿಭಟನಾಕಾರರನ್ನು ಕೂಡಿಸಲಾಯಿತು.
೮-೮. ೩೦ – ಬಿಡುಗಡೆ .
ವಚನ ದರ್ಶನ ಪುಸ್ತಕದ ಕಾರ್ಯಕ್ರಮ ಮುಗಿದ ಮೇಲೆ ಗಂಟೆಗೆ ಬಿಡುಗಡೆ


