ಬಸವ ಕಲ್ಯಾಣದಲ್ಲಿ ‘ಶಿವಾನುಭವ’ ಪತ್ರಿಕೆ ಕುರಿತು ವಿಚಾರ ಸಂಕಿರಣ

ಬೆಳಗಾವಿ

ಬಸವ ಕಲ್ಯಾಣದಲ್ಲಿ ಅಕ್ಟೋಬರ್ ೩ ಮತ್ತು ೪ ಡಾ ಹಳಕಟ್ಟಿ ಅವರ ಶಿವಾನುಭವ ಪತ್ರಿಕೆ ಕುರಿತು ವಿಚಾರ ಸಂಕಿರಣವನ್ನು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ನಾಡೋಜ ಡಾ ಬಸವಲಿಂಗ ಪಟ್ಟಾಧ್ಯಕ್ಷರು ಹಮ್ಮಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ವಿದ್ವಾಂಸರಾದ ಡಾ ಕೆ. ರವೀಂದ್ರನಾಥ ಅವರ ಪ್ರಧಾನ ಸಂಪಾದಕತ್ವದಲ್ಲಿ, ಪ್ರಕಾಶ ಗಿರಿಮಲ್ಲನವರ ಅವರ ಸಂಪಾದನೆಯಲ್ಲಿ ಶಿವಾನುಭವ ಸಮಗ್ರ ನೋಟ ಎಂಬ ಶತಮಾನೋತ್ಸವ ನೆನಪಿನ ಸಂಪುಟ ಲೋಕಾರ್ಪಣೆ ಆಗುತ್ತಿದೆ.

ವಿಚಾರ ಸಂಕಿರಣದಲ್ಲಿ ಮಂಡಿತವಾಗುವ ಪ್ರಬಂಧಗಳನ್ನು ಹಿರಿಯ ವಿದ್ವಾಂಸರು ಮುಂಚಿತವಾಗಿ ಬರೆದು ಕೊಟ್ಟಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *