ಗುರುಕುಲಗಳಲ್ಲಿ ಎಲ್ಲರಿಗೂ ಶಿಕ್ಷಣ ಲಭ್ಯವಿರಲಿಲ್ಲ. ಶೂದ್ರರಿಗೆ ಶಿಕ್ಷಣ ಸಾಧ್ಯವಾಗಿದ್ದು ಮೆಖಾಲೆಯಂತಹ ಬ್ರಿಟಿಷರಿಂದ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಿಂದುಳಿದ ವರ್ಗಗಳ ಒಳಿತಿಗಾಗಿ ಮಿಲ್ಲರ್ ಕಮಿಷನ್ ವರದಿಯನ್ನು ಜಾರಿಗೆ ತರಲು ಯತ್ನಿಸಿದಾಗ ಅದನ್ನು ವಿರೋಧಿಸಿ ವಿಶ್ವೇಶ್ವರಯ್ಯ ರಾಜೀನಾಮೆ ಕೊಟ್ಟರು. ಎಲ್ಲರೂ ನೋಡುತ್ತಿರುವ ಚಿಂತಕ ಎಲ್ ಎನ್ ಮುಕುಂದರಾಜ್ ಅವರ ಭಾಷಣದ ತುಣುಕು.
ಶೂದ್ರರಿಗೆ ಶಿಕ್ಷಣ ದೊರೆತದ್ದು ಮೆಖಾಲೆಯಂತಹ ಬ್ರಿಟಿಷರಿಂದ: ಎಲ್ ಎನ್ ಮುಕುಂದರಾಜ್ ವಿಡಿಯೋ

ಗುರುಕುಲಗಳಲ್ಲಿ ಎಲ್ಲರಿಗೂ ಶಿಕ್ಷಣ ಲಭ್ಯವಿರಲಿಲ್ಲ. ಶೂದ್ರರಿಗೆ ಶಿಕ್ಷಣ ಸಾಧ್ಯವಾಗಿದ್ದು ಮೆಖಾಲೆಯಂತಹ ಬ್ರಿಟಿಷರಿಂದ.
Leave a comment