Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಬಳ್ಳಾರಿಯ ಸಿರಿಗೆರೆ ಗ್ರಾಮದಲ್ಲಿ ಸಂಭ್ರಮದ ಬಸವ ಜಯಂತಿ, ಭರ್ಜರಿ ಮೆರವಣಿಗೆ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಬಳ್ಳಾರಿಯ ಸಿರಿಗೆರೆ ಗ್ರಾಮದಲ್ಲಿ ಸಂಭ್ರಮದ ಬಸವ ಜಯಂತಿ, ಭರ್ಜರಿ ಮೆರವಣಿಗೆ
ಗ್ಯಾ ಲರಿ

ಬಳ್ಳಾರಿಯ ಸಿರಿಗೆರೆ ಗ್ರಾಮದಲ್ಲಿ ಸಂಭ್ರಮದ ಬಸವ ಜಯಂತಿ, ಭರ್ಜರಿ ಮೆರವಣಿಗೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ Published June 5, 2025
Share
List of Images 1/8
sirigere basava jayanti (8)
sirigere basava jayanti (7)
sirigere basava jayanti (6)
sirigere basava jayanti (5)
sirigere basava jayanti (4)
sirigere padayatre
sirigere basava jayanti (1)
sirigere basava jayanti (3)
SHARE

ಸಿರಿಗೆರೆ

ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಸಡಗರ, ಸಂಭ್ರಮದಿಂದ ಇತ್ತೀಚೆಗೆ ಆಚರಿಸಲಾಯಿತು.

ಶಂಭುಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಬಸವಣ್ಣನವರ ಭವ್ಯ ಭಾವಚಿತ್ರದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ನಾಗನಾಥೇಶ್ವರ ದೇವಸ್ಥಾನದವರೆಗೆ ಸಾಗಿಬಂದಿತು. ಮೆರವಣಿಗೆಯಲ್ಲಿ ಧಾತ್ರಿ ರಂಗಸಂಸ್ಥೆ ಕಲಾವಿದರ ಡೊಳ್ಳು ಕುಣಿತ, ಜಾನಪದಕಲಾ ಕುಣಿತ, ಬಸವೇಶ್ವರ ಮತ್ತು ಬಸವಾದಿ ಶರಣರ ವೇಷಭೂಷಣಗಳನ್ನು ಧರಿಸಿದ್ದ ಯುವಜನರು ನೋಡುಗರ ಗಮನ ಸೆಳೆದರು.

Share This Article
Twitter Email Copy Link Print
Previous Article ಮಹಾರಾಷ್ಟ್ರದ ವಿದರ್ಭದಲ್ಲಿ ಮಕ್ಕಳಿಗೆ ಐದು ದಿನಗಳ ಬಸವತತ್ವ ಶಿಬಿರ
Next Article ಅಭಿಯಾನ: ಪೂಜ್ಯ ಸಿದ್ಧರಾಮ ಶ್ರೀಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಸವಭಕ್ತರು
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಅನುಭವ ಮಂಟಪಕ್ಕೆ ವೈದಿಕ ಹೆಸರು ಇಡುವ ಯಾವುದೇ ಆದೇಶವಿಲ್ಲ: ಅಧಿಕಾರಿ ಸ್ಪಷ್ಟನೆ

By ಬಸವ ಮೀಡಿಯಾ July 12, 2026
ಸುದ್ದಿ

ಪಂಡಿತಾರಾಧ್ಯ ಸ್ವಾಮೀಜಿ ಅಭಿನಂದನಾ ಗ್ರಂಥಕ್ಕೆ ಬರಹಗಳ ಆಹ್ವಾನ

By ಮರುಳಸಿದ್ಧಯ್ಯ ಟಿ. ಎಂ, ಸಾಣೇಹಳ್ಳಿ July 11, 2026
ಅರಿವು

ನಂಜನಗೂಡಿನಲ್ಲಿ ನಿಜಾಚರಣೆ ನಾಮಕರಣ ಕಾರ್ಯಕ್ರಮ

By ಬಸವ ಮೀಡಿಯಾ July 13, 2026
ಸುದ್ದಿ

ಹೊಸದುರ್ಗ ಶಾಲೆಯಲ್ಲಿ ಸಂಗೀತೋತ್ಸವದ ಮೂಲಕ ವಿದ್ಯಾರ್ಥಿಗಳಿಗೆ ವಚನ ಪರಿಚಯ

By ಬಸವ ಮೀಡಿಯಾ July 10, 2026
ಕಾರ್ಯಕ್ರಮ

‘ಅನುಭವ ಮಂಟಪ ಬಸವನಿಷ್ಠೆ, ವೈಚಾರಿಕ ಪ್ರಜ್ಞೆ ಇರುವವರಿಂದ ನಿರ್ವಹಣೆಯಾಗಲಿ’

By ಶ್ರೀಧರ ಗೌಡರ, ಕೂಡಲಸಂಗಮ July 13, 2026
Previous Next

You Might Also Like

ಗ್ಯಾ ಲರಿ

ರುದ್ರಾಕ್ಷಿಮಠದಲ್ಲಿ 15 ದಿನಗಳ ಹಿಮಾಲಯನ್ ಧ್ಯಾನ ಯೋಗ ಶಿಬಿರ

ಬೆಳಗಾವಿ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಹಿಮಾಲಯನ್ ಧ್ಯಾನ ಯೋಗ ಶಿಬಿರ ಆರಂಭಗೊಂಡಿತು. ಜೂನ್ 21ರವರೆಗೆ ಶಿಬಿರ ನಡೆಯಲಿದೆ. ಹಿಮಾಲಯದಲ್ಲಿ…

0 Min Read
ಗ್ಯಾ ಲರಿ

ಕೆಎಲ್‌ಇ ವಚನೋತ್ಸವ: ಸಾವಿರ ವಿದ್ಯಾರ್ಥಿಗಳಿಂದ ವಚನ ಗಾಯನ

ಬೆಳಗಾವಿ ಕೆ.ಎಲ್.ಇ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ (ಡೀಮ್ಡ್ ವಿಶ್ವವಿದ್ಯಾಲಯ)ಯ ‘ಕನ್ನಡ ಬಳಗ’ ಹಾಗೂ ‘ಕೆ.ಎಲ್.ಇ. ಸಂಗೀತ ಮಹಾವಿದ್ಯಾಲಯ’ದ ಸಂಯುಕ್ತ ಆಶ್ರಯದಲ್ಲಿ ಜವಾಹರಲಾಲ್ ನೆಹರು ವೈದ್ಯಕೀಯ…

0 Min Read
ಗ್ಯಾ ಲರಿ

ಸಾಣೇಹಳ್ಳಿಯಲ್ಲಿ ರಂಗ ತರಬೇತಿ ಶಿಬಿರದ ಸಮಾರೋಪ

ಸಾಣೇಹಳ್ಳಿ: ಶ್ರೀ ಶಿವಕುಮಾರ ಕಲಾಸಂಘ, ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ (ಬೆಂಗಳೂರು) ಇವರ ಸಂಯುಕ್ತ ಆಶ್ರಯದಲ್ಲಿ ಮೇ 17 ರಿಂದ…

1 Min Read
ಗ್ಯಾ ಲರಿ

ಕನ್ನೇರಿ ಸ್ವಾಮಿ ಬಸವಕಲ್ಯಾಣ ಪ್ರವೇಶ ತಡೆಯಲು ಸಜ್ಜು

ಬೀದರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿ ಅವರು ಜೂನ್ 28 ಬಸವಕಲ್ಯಾಣ ಪ್ರವೇಶಿಸುವುದನ್ನು ತಡೆಯಲು ಜಿಲ್ಲೆಯ ಮಠಾಧೀಶರು, ಬಸವಪರ ಸಂಘಟನೆಗಳ ಪ್ರಮುಖರು ಹಾಗೂ ಬಸವಾನುಯಾಯಿಗಳು ನಿರ್ಧರಿಸಿದ್ದಾರೆ.…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital