ಬೈಲಹೊಂಗಲ:
2026ರ ಲಿಂಗಾಯತ ದಿನದರ್ಶಿಕೆ ಬಿಡುಗಡೆಯಾಗಿದೆ. ಲಿಂಗಾಯತ ಧರ್ಮದ ಸಂಸ್ಕಾರಗಳು, ನಿಜಾಚರಣೆಗಳು, ವೈಚಾರಿಕ ಮತ್ತು ವೈಜ್ಞಾನಿಕತೆ ಬೆಳೆಸುವ ವಚನಗಳು, ಬಸವಾದಿ ಶರಣರ ಜೀವನ ಚರಿತ್ರೆಗಳನ್ನು ದಿನದರ್ಶಿಕೆ ಒಳಗೊಂಡಿದೆ.
ಲಿಂಗಾಯತ ವಿರಕ್ತಮಠಗಳಲ್ಲಿ, ಬಸವತತ್ವದ ಮಠ-ಪೀಠಗಳಲ್ಲಿ, ಲಿಂಗಾಯತ ಸಂಘ-ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳ ವಿವರಣೆ ಇದರಲ್ಲಿದೆ.
ಪ್ರತಿಗಳಿಗಾಗಿ ಸಂಪರ್ಕಿಸಿ:
ಶಿವಾನಂದ ಮೆಟ್ಯಾಲ,
ಮೊ: 8884000008, 9741544397

