Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಬೀದರ್‌ನಲ್ಲಿ ವಚನ ವಿಜಯೊತ್ಸವ ಮೆರವಣಿಗೆ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಬೀದರ್‌ನಲ್ಲಿ ವಚನ ವಿಜಯೊತ್ಸವ ಮೆರವಣಿಗೆ
ಗ್ಯಾ ಲರಿ

ಬೀದರ್‌ನಲ್ಲಿ ವಚನ ವಿಜಯೊತ್ಸವ ಮೆರವಣಿಗೆ

ಬಸವ ಮೀಡಿಯಾ
ಬಸವ ಮೀಡಿಯಾ Published February 4, 2026
Share
List of Images 1/7
bidar vachana vijayotsava meravanige (7)
bidar vachana vijayotsava meravanige (6)
bidar vachana vijayotsava meravanige (5)
bidar vachana vijayotsava meravanige (4)
bidar vachana vijayotsava meravanige (3)
bidar vachana vijayotsava meravanige (2)
bidar vachana vijayotsava meravanige (1)
SHARE

ಬೀದರ:

ವಚನ ವಿಜಯೋತ್ಸವದ ಮೂರನೇ ದಿನ ಮುಂಜಾನೆ ನಗರದ ಬಸವೇಶ್ವರ ವೃತ್ತದಿಂದ ಬಸವಗಿರಿಯವರೆಗೆ ಗುರುವಚನ ಧರ್ಮಗ್ರಂಥದ ಭವ್ಯ ಮೆರವಣಿಗೆ ನಡೆಯಿತು.

ಪಾಂಡೋಮಟ್ಟಿಯ ಪೂಜ್ಯ ಗುರುಬಸವ ಮಹಾಸ್ವಾಮಿಗಳು, ಹುಲಸೂರಿನ ಪೂಜ್ಯ ಶಿವಾನಂದ ಮಹಾಸ್ವಾಮಿಗಳು,  ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ದಿವ್ಯ ಸಾನಿಧ್ಯ ವಹಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿ, ಶರಣ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ ವಚನ ಪಠಣ ಮಾಡುವುದರ ಮೂಲಕ ಚಾಲನೆ ನೀಡಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Twitter Email Copy Link Print
Previous Article ಹುಣ್ಣಿಮೆ ಬೆಳದಿಂಗಳಲ್ಲಿ ಇಷ್ಟಲಿಂಗ ಪೂಜೆ, ಮಾಚಿದೇವರ ಜಯಂತಿ
Next Article ಹುಣ್ಣಿಮೆ ಬೆಳದಿಂಗಳಲ್ಲಿ ಇಷ್ಟಲಿಂಗ ಪೂಜೆ, ಮಾಚಿದೇವರ ಜಯಂತಿ
Leave a comment

Leave a Reply Cancel reply

Your email address will not be published. Required fields are marked *

Most Read

ಚಾವಡಿ

ಕನ್ನೇರಿ ಶ್ರೀ ಅನಾಗರಿಕ ವರ್ತನೆ ನೋವಿನ ಸಂಗತಿ: ತೋಂಟದ ಸಿದ್ಧರಾಮ ಸ್ವಾಮೀಜಿ

By ಬಸವ ಮೀಡಿಯಾ March 18, 2026
ಚಾವಡಿ

ಬಸವ ನಿಂದನೆ ಮಾಡುವ ಅವಿವೇಕಿಗಳ ಹಿಂದೆ ದೊಡ್ಡ ಕುತಂತ್ರಿಗಳಿದ್ದಾರೆ

By ಡಾ. ಮೀನಾಕ್ಷಿ ಬಾಳಿ March 19, 2026
ಸುದ್ದಿ

ಪಂಚಪೀಠ ಗುರುಗಳು, ವಿರಕ್ತ ಮಠದ ಸ್ವಾಮೀಜಿಗಳು ಒಂದಾಗಲಿ: ಎಂ. ಬಿ. ಪಾಟೀಲ

By ಬಸವ ಮೀಡಿಯಾ March 17, 2026
ಚಾವಡಿ

ವಚನಾನಂದ ಸ್ವಾಮೀಜಿ ಶ್ವಾಸ ಪೀಠ ತ್ಯಜಿಸಲು ಮಾರ್ಚ್ 24 ಗಡುವು

By ಬಸವ ಮೀಡಿಯಾ March 18, 2026
ಗ್ಯಾ ಲರಿ

ರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಸ್ವತಂತ್ರ ಲಿಂಗಾಯತ ಧರ್ಮದ ರ‍್ಯಾಲಿಗಳು (2017-2018)

By ಬಸವ ಮೀಡಿಯಾ March 21, 2026
Previous Next

You Might Also Like

ಗ್ಯಾ ಲರಿ

ನಿಜಾಚರಣೆ: ಮೌಢ್ಯಕ್ಕೆ ಸೆಡ್ಡು ಹೊಡೆದ ‘ವಚನ ತಾಂಬೂಲ’ ಕಲ್ಯಾಣ

ಕಲಬುರಗಿ ನಗರದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಮಾರ್ಚ್ 15ರಂದು ನಡೆದ ವೈಶಿಷ್ಟ್ಯಪೂರ್ಣ ಕಲ್ಯಾಣ ಮಹೋತ್ಸವಕ್ಕೆ “ವಚನ ತಾಂಬೂಲ” ಎಂಬ ಹೆಸರೇ ಸಾಕ್ಷಿಯಾಗಿತ್ತು. ಮೂಢನಂಬಿಕೆ ಬಿಟ್ಟು ಶ್ರೀ ಷಣ್ಮುಖ…

0 Min Read
ಗ್ಯಾ ಲರಿ

ಚಾಂಬೋಳ ಹಿರೇಮಠದಲ್ಲಿ ಮೊಬೈಲ್ ಬಿಡಿ ಪುಸ್ತಕ ಹಿಡಿ ಶಿಬಿರ

ಬೀದರ್ ತಾಲ್ಲೂಕಿನ ಚಾಂಬೋಳ ಗ್ರಾಮದ ಹಿರೇಮಠದಲ್ಲಿ ಮಾರ್ಚ್ 9 ರಿಂದ 15 ರವರೆಗೆ "ಮೊಬೈಲ್ ಬಿಡಿ ಪುಸ್ತಕ ಹಿಡಿ" ಎಂಬ ಘೋಷಣೆ ಅಡಿಯಲ್ಲಿ ಮಕ್ಕಳಿಗಾಗಿ ಶರಣ ಸಂಸ್ಕೃತಿ…

0 Min Read
ಗ್ಯಾ ಲರಿ

ನಿಜಾಚರಣೆ: ಮರಿಯಾಲ ಮಠದಲ್ಲಿ ಸರಳ ವಚನ ಕಲ್ಯಾಣ ಮಹೋತ್ಸವ

ಚಾಮರಾಜನಗರ ತಾಲೂಕಿನ ಮರಿಯಾಲದ  ಶ್ರೀಮಠದಲ್ಲಿ ಗ್ರಾಮದ 'ಶಿವಕುಮಾರಸ್ವಾಮಿ' ಹಾಗೂ 'ಮಮತಾ' ನೂತನ ವಧು-ವರರ ಕಲ್ಯಾಣ ಮಹೋತ್ಸವ ಬಸವತತ್ವದ ಅಡಿಯಲ್ಲಿ ಅತ್ಯಂತ ಸರಳವಾಗಿ ನಡೆಯಿತು. ಕಲ್ಯಾಣೋತ್ಸವದ ಕಾರ್ಯಕ್ರಮದಲ್ಲಿ  ಮರಿಯಾಲ…

0 Min Read
ಗ್ಯಾ ಲರಿ

‘ಭವ್ಯ ಭಾರತದ ಬಸವಣ್ಣ’ ಪ್ರವಚನದ ಉದ್ಘಾಟನಾ ಸಮಾರಂಭ

ಬೀದರ್ ನಗರದ ಬಸವಕೇಂದ್ರದ ಬೆಳ್ಳಿ ಮಹೋತ್ಸವ ನಿಮಿತ್ತ ಭಾನುವಾರ ಸಂಜೆ ಪೂಜ್ಯ ನಿಜಗುಣಾನಂದ ಸ್ವಾಮಿಜಿ ‘ಭವ್ಯ ಭಾರತದ ಬಸವಣ್ಣ’ ವಿಷಯದ ಕುರಿತು ನೀಡಲಿರುವ ಪ್ರವಚನದ ಉದ್ಘಾಟನಾ ಸಮಾರಂಭ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital