ಬೈಲಹೊಂಗಲ :
ತಾಲೂಕಿನ ಬೈಲವಾಡ ಗ್ರಾಮದ ಗಣ್ಯ ಪಾಟೀಲ ಮನೆತನದ ಶತಾಯುಷಿ ಶರಣೆ ಶಿವಬಸವ್ಪಾ ಗದಗೆಪ್ಪಗೌಡ ಪಾಟೀಲ ಸಾಕೀನ ಬೈಲವಾಡ (ಪ್ರೇಮಕ್ಕ ಅಂಗಡಿ ಅವರ ಮಾತೋಶ್ರೀ) ಶುಕ್ರವಾರ ಸಾಯಂಕಾಲ 5-00 ಘಂಟೆಗೆ ಲಿಂಗೈಕ್ಯರಾಗಿದ್ದಾರೆ.
ಅವರು 9 ಮಂದಿ ಮಕ್ಕಳು, 27 ಮೊಮ್ಮಕ್ಕಳು, 44 ಮರಿಮೊಮ್ಮಕ್ಕಳು- ಗಿರಿಮಕ್ಕಳು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಶನಿವಾರ ಮಧ್ಯಾಹ್ನ 11 ಘಂಟೆಗೆ ಸ್ವಗ್ರಾಮ ಬೈಲವಾಡದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಪ್ರೇಮಕ್ಕ ಅಂಗಡಿ ಅವರು ತಿಳಿಸಿದ್ದಾರೆ.
