Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಜೇವರ್ಗಿ ತಾಲ್ಲೂಕಿನಲ್ಲಿ ಸಂಭ್ರಮದ ಬಸವ ಜ್ಯೋತಿ ಕಾರ್ಯಕ್ರಮ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಜೇವರ್ಗಿ ತಾಲ್ಲೂಕಿನಲ್ಲಿ ಸಂಭ್ರಮದ ಬಸವ ಜ್ಯೋತಿ ಕಾರ್ಯಕ್ರಮ
ಗ್ಯಾ ಲರಿ

ಜೇವರ್ಗಿ ತಾಲ್ಲೂಕಿನಲ್ಲಿ ಸಂಭ್ರಮದ ಬಸವ ಜ್ಯೋತಿ ಕಾರ್ಯಕ್ರಮ

ಜಗದೇವಿ ಚಟ್ಟಿ
ಜಗದೇವಿ ಚಟ್ಟಿ Published August 28, 2024
Share
List of Images 1/4
1
2
4
3
SHARE

ಜೇವರ್ಗಿ ತಾಲ್ಲೂಕು ನೆಲೋಗಿ ಗ್ರಾಮದಲ್ಲಿ ಗುರುವಾರ ಬಸವ ಜ್ಯೋತಿಯನ್ನು ಪುಷ್ಪವೃಷ್ಟಿ ಮಾಡಿ ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಪಥಸಂಚಲನ ನಡೆಯಿತು.

ಶರಣ ಅಮೃತಪ್ಪ ಹೊಸಮನಿ ಅವರ ೮೦ನೇ ಹುಟ್ಟುಹಬ್ಬ ಹಾಗೂ ೭೦ ವರ್ಷದ ದಾಂಪತ್ಯ ವಾರ್ಷಿಕೋತ್ಸವ ಅವರ ಮನೆಯಲ್ಲಿ ನಡೆಯಿತು. ರಾಷ್ಟ್ರೀಯ ಬಸವದಳದ ಶರಣ, ಶರಣೆಯರು, ಹೊಸಮನಿ ಕುಟುಂಬ ವರ್ಗ, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share This Article
Twitter Email Copy Link Print
By ಜಗದೇವಿ ಚಟ್ಟಿ
ರಾಷ್ಟ್ರೀಯ ಅಧ್ಯಕ್ಷೆ, ರಾಷ್ಟ್ರೀಯ ಬಸವದಳ ಮಹಿಳಾ ಗಣ
Previous Article ‘ದೇಹವನ್ನು ದುಶ್ಚಟಗಳಿಂದ ಕೆಡಿಸಿಕೊಳ್ಳದೆ ಶುದ್ಧವಾಗಿಟ್ಟುಕೊಳ್ಳಬೇಕು’
Next Article ತತ್ವಪದಕಾರರ ಅಲ್ಲಮ ಕಡಕೋಳ ಮಡಿವಾಳಪ್ಪ
1 Comment
  • ಜಗದೇವಿ ಚಟ್ಟಿ says:
    August 29, 2024 at 3:24 am

    ಶರಣು ಶರಣಾರ್ಥಿಗಳು ತಮ್ಮ ಪ್ರಸಾರದ ಸೇವೆಗೆ 🙏

    Reply

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆ

By ಕೆ. ಎಂ. ಸತೀಶ್ ಗೌಡ, ಶಿವಮೊಗ್ಗ August 19, 2026
ಸುದ್ದಿ

ಕೊಲ್ಹಾಪುರದಲ್ಲಿ ಲಿಂಗಾಯತ ಸಮಾಜದ ಬೃಹತ್ ಪ್ರತಿಭಟನೆ

By ಶಿವಾನಂದ ಗೋಗಾವ, ಸೊಲ್ಲಾಪುರ August 18, 2026
ಸ್ಪಾಟ್‌ಲೈಟ್

ಲಿಂಗಾಯತರಲ್ಲಿ ಜಾತೀಯತೆ ಮತ್ತೆ ಹುಟ್ಟಿದ್ದು ಹೇಗೆ?

By ಪ್ರೊ ಎಂ ಎಂ ಕಲಬುರ್ಗಿ August 22, 2026
ಶರಣ ಚರಿತ್ರೆ

ಬಸವಣ್ಣ, ಸಿದ್ಧರಾಮ, ಪಂಡಿತಾರಾಧ್ಯ

By ಪ್ರೊ ಎಂ ಎಂ ಕಲಬುರ್ಗಿ August 17, 2026
ಶರಣ ಚರಿತ್ರೆ

ಲಿಂಗಾಯತರಲ್ಲಿ ಮತಾಂತರ

By ಪ್ರೊ ಎಂ ಎಂ ಕಲಬುರ್ಗಿ August 20, 2026
Previous Next

You Might Also Like

ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ಗದಗ: ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ…

0 Min Read
ಗ್ಯಾ ಲರಿ

ದಾವಣಗೆರೆ ನಿರಾಶ್ರಿತ ಪುನರ್ವಸತಿ ಕೇಂದ್ರದಲ್ಲಿ ಹಳಕಟ್ಟಿ ಸ್ಮರಣೆ

ದಾವಣಗೆರೆ ಸ್ಥಳೀಯ ತುರ್ಚಘಟ್ಟದ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಕದಳಿ ಮಹಿಳಾ ವೇದಿಕೆ ತಾಲೂಕು ಘಟಕದಿಂದ ಫ.ಗು ಹಳಕಟ್ಟಿ ಸ್ಮರಣೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಸವ ಮೀಡಿಯಾ ವಾಟ್ಸ್ ಆಪ್…

0 Min Read
ಗ್ಯಾ ಲರಿ

ಹೊಸಪೇಟೆ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರ (ಎರಡನೇ ದಿನ)

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital