Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು
ಗ್ಯಾ ಲರಿ

Photo gallery: ರಾಜ್ಯಾದ್ಯಂತ ನಡೆಯುತ್ತಿರುವ ಶರಣ ಕಾರ್ಯಕ್ರಮಗಳು

ಬಸವ ಮೀಡಿಯಾ
ಬಸವ ಮೀಡಿಯಾ Published October 5, 2024
Share
ಬೆಳಗಾವಿ: ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಬೆಳಗಾವಿ ಇವರ ನೇತೃತ್ವದಲ್ಲಿ ನಡೆಯುತ್ತಿರುವ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಚೇತನರಾದ ಹರಳಯ್ಯನವರು, ಮಧುವರಸರು ಮತ್ತು ಶೀಲವಂತರ ಚರಿತ್ರೆ ಪಠಣವು ವಿಶ್ವಗುರು ಬಸವ ಮಂಟಪದಲ್ಲಿ ನೆರವೇರಿತು. (ಮಾಹಿತಿ/ಚಿತ್ರ ಕೆ.ಶರಣಪ್ರಸಾದ)

ಚಿತ್ರದುರ್ಗ: ಅಕ್ಟೋಬರ್ 5ರಂದು ಶರಣ ಸಂಸ್ಕೃತಿ 2024ರ ಅಂಗವಾಗಿ ಮುರುಘಾ ಮಠದಲ್ಲಿ ಜಗದ್ಗುರು ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನ ನೆರವೇರಿತು. ಕಾರ್ಯಕ್ರಮವನ್ನು ಸಂಸದರಾದ ಶ್ರೀ ಗೋವಿಂದ ಎಂ ಕಾರಜೋಳ ಚಮ್ಮಾಳ ಬಾರಿಸುವುದರ ಮೂಲಕ ಚಾಲನೆ ನೀಡಿದರು.

ಬಳ್ಳಾರಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಸಂಚಾಲಕರ ಹಾಗೂ ಸದಸ್ಯರ ಸಭೆ ಇಂದು ಅ.05 ರಂದು ಬಳ್ಳಾರಿ, ಬಸವೇಶ್ವರ ನಗರದ ರಾಷ್ಟ್ರೀಯ ಬಸವ ದಳದ ಬಸವ ಮಂಟಪದಲ್ಲಿ ನಡೆಯಿತು.

ಗಂಗಾವತಿ: ರಾಷ್ಟ್ರೀಯ ಬಸವದಳ ನೇತೃತ್ವದಲ್ಲಿ ನಡೆಯುತ್ತಿರುವ ಕಲ್ಯಾಣ ಕ್ರಾಂತಿ ಸಂಸ್ಮರಣೆಯ ಎರಡನೇ ದಿನ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಕುರಿತು ಅನುಭಾವ, ಪೂಜೆ, ಪ್ರಾರ್ಥನೆ ನೆರವೇರಿತು. ಶರಣ ಎ.ಕೆ.ಮಹೇಶಕುಮಾರ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅನುಭಾವವನ್ನು ಶರಣ ಶರಣಪ್ಪ ಕುಂಬಾರ ಶಿಕ್ಷಕರು ನೀಡಿದರು. (ವರದಿ/ಚಿತ್ರ ಅಸರೆಡ್ಡಿ ವೀರೇಶ)

List of Images 1/10
3

2

1

murugha matha (2)
ಚಿತ್ರದುರ್ಗ: ಅಕ್ಟೋಬರ್ 5ರಂದು ಶರಣ ಸಂಸ್ಕೃತಿ 2024ರ ಅಂಗವಾಗಿ ಮುರುಘಾ ಮಠದಲ್ಲಿ ಜಗದ್ಗುರು ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನ ನೆರವೇರಿತು. ಕಾರ್ಯಕ್ರಮವನ್ನು ಸಂಸದರಾದ ಶ್ರೀ ಗೋವಿಂದ ಎಂ ಕಾರಜೋಳ ಚಮ್ಮಾಳ ಬಾರಿಸುವುದರ ಮೂಲಕ ಚಾಲನೆ ನೀಡಿದರು.
murugha matha (1)

SHARE

ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

Share This Article
Twitter Email Copy Link Print
Previous Article ಕಟ್ಟ ಕಡೆ ವ್ಯಕ್ತಿಯ ಉದ್ಧರಿಸಿದ ಬಸವಣ್ಣ: ಸಿದ್ರಾಮಪ್ಪ ಕಪಲಾಪುರೆ
Next Article ಮೈಸೂರು ಫಲಪುಷ್ಪ ಪ್ರದರ್ಶನದಲ್ಲಿ ಹೂವುಗಳಿಂದ ಅರಳಿರುವ ಅನುಭವ ಮಂಟಪ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

ಲಿಂಗಾಯತ ಗಾಣಿಗರು 2ಎ ಮೀಸಲಾತಿಗೆ ಅರ್ಹರು: ಮಹತ್ವದ ಹೈಕೋರ್ಟ್ ತೀರ್ಪು

By ಬಸವ ಮೀಡಿಯಾ February 20, 2026
ಅರಿವು

ಹೊಸಪೇಟೆ ರುದ್ರಭೂಮಿಯಲ್ಲಿ ಅರಿವಿನ ಶಿವರಾತ್ರಿ

By ಬಸವ ಮೀಡಿಯಾ February 19, 2026
ಸ್ಪಾಟ್‌ಲೈಟ್

ಬಸವತತ್ವ, ದೇಶಪ್ರೇಮದ ಸಮನ್ವಯಕಾರ ಹರ್ಡೇಕರ್ ಮಂಜಪ್ಪ

By ಶಿವಣ್ಣ ಇಜೇರಿ, ಶಹಾಪುರ February 18, 2026
ಸುದ್ದಿ

ಕನ್ನೇರಿ ಸ್ವಾಮಿ ಪ್ರವೇಶ ನಿಷೇಧಿಸಲು ಬಳ್ಳಾರಿ ಜಿಲ್ಲಾಧಿಕಾರಿಗೆ ಆಗ್ರಹ

By ಬಸವ ಮೀಡಿಯಾ February 20, 2026
ಸುದ್ದಿ

ವಚನಗಳಿಗೆ ಕಾನೂನಿನ ಬಲ ನೀಡಲು ಸರ್ಕಾರದ ಚಿಂತನೆ: ಎಚ್.ಕೆ. ಪಾಟೀಲ

By ಬಸವ ಮೀಡಿಯಾ February 22, 2026
Previous Next

You Might Also Like

ಗ್ಯಾ ಲರಿ

ಹೊಸಪೇಟೆ ರುದ್ರಭೂಮಿಯಲ್ಲಿ ಅರಿವಿನ ಶಿವರಾತ್ರಿ

ಇಷ್ಟಲಿಂಗ ಅಧ್ಯಯನ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಸಹಯೋಗದಲ್ಲಿ ಇಲ್ಲಿನ ಲಿಂಗಾಯತ ರುದ್ರಭೂಮಿಯಲ್ಲಿ ವೈಶಿಷ್ಟಪೂರ್ಣವಾಗಿ ಶಿವರಾತ್ರಿ ಆಚರಿಸಲಾಯಿತು. ಬಸವ ಮೀಡಿಯಾ Facebook…

0 Min Read
ಗ್ಯಾ ಲರಿ

ಅರಮನೆ ಮೈದಾನದಲ್ಲಿ ಭೀಮಣ್ಣ ಖಂಡ್ರೆಗೆ ನುಡಿ ನಮನ

ಬೆಂಗಳೂರು ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಗರದ ಅರಮನೆ ಮೈದಾನದಲ್ಲಿ ಶನಿವಾರ ‘ಲೋಕನಾಯಕ ಲಿಂಗೈಕ್ಯ ಡಾ.ಭೀಮಣ್ಣ ಖಂಡ್ರೆ-ನುಡಿ ನಮನ’ ಕಾರ್ಯಕ್ರಮದಲ್ಲಿಆಯೋಜಿಸಿದ್ದವು. ಬಸವ…

0 Min Read
ಗ್ಯಾ ಲರಿ

‘ಬಸವತತ್ವ ಬಿತ್ತಿ ಸಮಾಜಕ್ಕೆ ಮಾದರಿಯಾದ ಬಸವರಾಜ ಯಡಹಳ್ಳಿ’

ಜಮಖಂಡಿ ಫೆಬ್ರವರಿ 1ರಂದು ಜಮಖಂಡಿ ತಾಲೂಕಿನ ಬಸವ ಭವನದಲ್ಲಿ  'ಸದುವಿನಯಿ' ಗ್ರಂಥಾವಲೋಕನ ಮತ್ತು ಅಭಿನಂಧನಾ ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮ ಜರುಗಿತು. ಬಸವ ಮೀಡಿಯಾ Facebook ಪುಟ ಸೇರಲು…

0 Min Read
ಗ್ಯಾ ಲರಿ

ಹುಣ್ಣಿಮೆ ಬೆಳದಿಂಗಳಲ್ಲಿ ಇಷ್ಟಲಿಂಗ ಪೂಜೆ, ಮಾಚಿದೇವರ ಜಯಂತಿ

ಹೊಸಪೇಟೆ: ಇಷ್ಟಲಿಂಗ ಅಧ್ಯಯನ ಕೇಂದ್ರದಲ್ಲಿ ಭಾನುವಾರ ಚನ್ನ ಹುಣ್ಣಿಮೆಯ ಬೆಳದಿಂಗಳಲ್ಲಿ ಇಷ್ಟಲಿಂಗ ಪೂಜೆ, ಧ್ಯಾನ ಮತ್ತು ವೀರಗಂಟೆ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ನಡೆಯಿತು. ಪ್ರಾಧ್ಯಾಪಕ ಮತ್ತು…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital