Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಕಾರ್ಯಕ್ರಮ > ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ
ಕಾರ್ಯಕ್ರಮಗ್ಯಾ ಲರಿ

ನಾಗನೂರು ರುದ್ರಾಕ್ಷಿಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವಯೋಗ

ಬಸವ ಮೀಡಿಯಾ
ಬಸವ ಮೀಡಿಯಾ Published October 6, 2024
Share
List of Images 1/5
naganur rudrakshi matha samuhika ishtalinka shivayoga (1)
naganur rudrakshi matha samuhika ishtalinka shivayoga (2)
naganur rudrakshi matha samuhika ishtalinka shivayoga (3)
naganur rudrakshi matha samuhika ishtalinka shivayoga (4)
naganur rudrakshi matha samuhika ishtalinka shivayoga (5)
SHARE

ಬೆಳಗಾವಿ:

ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ನಾಗನೂರು ರುದ್ರಾಕ್ಷಿಮಠ ಬೆಳಗಾವಿ, ಸಂಯುಕ್ತಾಶ್ರಯದಲ್ಲಿ 8ನೇ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶಿವಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.

06ರಂದು ರವಿವಾರ ಬೆಳಿಗ್ಗೆ ಶ್ರೀ ಸಿದ್ದರಾಮೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿ, ಇಷ್ಟಲಿಂಗ ದೀಕ್ಷೆಯನ್ನು ಕರುಣಿಸಿದರು. ಶಿವಯೋಗದ ನಂತರ ಸ್ವಾಮೀಜಿ ಅನುಭಾವಗೈದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಬಸವರಾಜ ರೊಟ್ಟಿ ಹಾಗೂ ಎಲ್ಲ ಬಸವಪರ ಸಂಘಟನೆಯ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.

Share This Article
Twitter Email Copy Link Print
Previous Article ಬೈಲೂರ ನಿಷ್ಕಲ ಮಂಟಪದಲ್ಲಿ ಮಕ್ಕಳಿಗೆ ಶರಣ ಸಂಸ್ಕೃತಿ ಶಿಬಿರ
Next Article ಮಡಿವಾಳ ಮಾಚಿದೇವರು ವಚನ ಸಾಹಿತ್ಯ ರಕ್ಷಿಸಿದ ಧೀರ: ಡಾ. ಶ್ರೀಕಾಂತ ಪಾಟೀಲ
Leave a comment

Leave a Reply Cancel reply

Your email address will not be published. Required fields are marked *

Most Read

ಶರಣ ಚರಿತ್ರೆ

1940: ನಾವು ಹಿಂದೂಗಳಲ್ಲ ಎಂದ ವೀರಶೈವ ಮಹಾಸಭಾ (ಭಾಗ 4)

By ವಿನಯ್ ಶಿರಹಟ್ಟಿಮಠ September 15, 2026
ಶರಣ ಚರಿತ್ರೆ

ವೈದಿಕತೆ ಬಿಡದೆ ‘ನಾವು ಹಿಂದೂಗಳಲ್ಲ’ ಎನ್ನುವ ಲಿಂಗಾಯತರು (ಭಾಗ 5)

By ವಿನಯ್ ಶಿರಹಟ್ಟಿಮಠ September 16, 2026
ಸುದ್ದಿ

ಕನ್ನೇರಿ ಸ್ವಾಮಿ ಸಮಾವೇಶ ವಿರುದ್ಧ ಸೆಪ್ಟೆಂಬರ್ 25 ಕಲಬುರಗಿ ಚಲೋ

By ಪ್ರಮಥ ಸತ್ಯಂಪೇಟೆ, ಕಲಬುರ್ಗಿ September 16, 2026
ಸುದ್ದಿ

ನೂತನ ಅನುಭವ ಮಂಟಪದಲ್ಲಿ ಒಂದು ದಿನದ ಸೇವೆ ಸಲ್ಲಿಸಲು ಗ್ರಾಮಸ್ಥರಿಗೆ ಕರೆ

By ಬಸವ ಮೀಡಿಯಾ September 18, 2026
ಅರಿವು

ಅಕ್ಕನ ವಚನ ನಿರ್ವಚನ: ತನ್ನ ತಾನು ಅರಿತುಕೊಳ್ಳುವುದೇ ಜ್ಞಾನ

By ಬಸವ ಮೀಡಿಯಾ September 17, 2026
Previous Next

You Might Also Like

ಕಾರ್ಯಕ್ರಮ

ಲಿಂಗಾಯತ ಧರ್ಮ ಶ್ರೇಷ್ಠ, ನಿತ್ಯ ಇಷ್ಟಲಿಂಗ ಪೂಜೆ ಮಾಡಿ: ಶಿವಬಸವ ಸ್ವಾಮೀಜಿ

ಪಾಂಡವಪುರ ಲಿಂಗಾಯತ ಧರ್ಮವು ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರೂ ನಿತ್ಯ ಇಷ್ಟಲಿಂಗ ಪೂಜೆ ಮಾಡಬೇಕು ಎಂದು ಬೇಬಿ ಬೆಟ್ಟದ ಶ್ರೀ ರಾಮಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ತಿಳಿಸಿದರು.…

2 Min Read
ಕಾರ್ಯಕ್ರಮ

ಕಡೆಗಣಿಸಿದವರ ಉದ್ಧಾರ ಮಾಡಿದ ಧರ್ಮವೇ ಬಸವಧರ್ಮ: ಚಂದ್ರಶೇಖರ ವಸ್ತ್ರದ

ಶರಣ ಸಂಗಮ, ವಚನ ಶ್ರಾವಣ ಮಂಗಲೋತ್ಸವ ಗದಗ: ವಚನ ಧರ್ಮ, ಶರಣ ಧರ್ಮ, ಶೋಷಿತರ ಧರ್ಮ, ತುಳಿತಕ್ಕೊಳಗಾದವರ ಧರ್ಮ, ಹಿರಿಯರ ಧರ್ಮ, ಮಕ್ಕಳ ಧರ್ಮ, ಸ್ತ್ರೀಯರ ಧರ್ಮ,…

3 Min Read
ಕಾರ್ಯಕ್ರಮ

‘ವಚನ ಚಳುವಳಿಯ ಆಶಯ ಉಳಿಸುವ ಪ್ರಯತ್ನದಲ್ಲಿ ಮಾಚಿದೇವರು ಅಗ್ರಗಣ್ಯರು’

ಮಡಿವಾಳ ಮಾಚಿದೇವರ ಜಯಂತಿ ಚಿತ್ರದುರ್ಗ: ಹನ್ನೆರಡನೇ ಶತಮಾನದಲ್ಲಿ ಕೇವಲ ಧರ್ಮಾಚರಣೆ, ತತ್ವಬೋಧನೆಯ ಕೆಲಸ ಆಗಲಿಲ್ಲ. ಅಲ್ಲಿ ಬಹುದೊಡ್ಡ ಕಾಯಕ ಚಳುವಳಿಯೇ ನಡೆಯಿತು. ಪ್ರತಿಯೊಬ್ಬರೂ ಅಲ್ಲಿ ಕಾಯಕ ಮಾಡಲೇಬೇಕಿತ್ತು.…

3 Min Read
ಕಾರ್ಯಕ್ರಮ

ಲಿಂಗೈಕ್ಯ ವೀರಯ್ಯ ಸಾಲಿಮಠ, ಶಿವಪುತ್ರಪ್ಪ ಕಂಬಳಿ ಅವರಿಗೆ ನುಡಿ ನಮನ ಕಾರ್ಯಕ್ರಮ

ನರಗುಂದ: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯ ಗುಣಗಳಿಗೆ ಹೆಸರಾಗಿದ್ದ ವೀರಯ್ಯ ಸಾಲಿಮಠ ಅವರ ಬದುಕು ಇಂದಿನ ಶಿಕ್ಷಕರಿಗೆ ಪ್ರೇರಣೆಯಾಗಿದೆ. ಶಿಕ್ಷಕ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ‍್ವಹಿಸಿದ ಸಾಲಿಮಠ…

2 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital